ರಾಜ್ಯದಲ್ಲಿಂದು 47,754 ಕೊರೊನಾ ಕೇಸ್ ಗಳು ಪತ್ತೆ, ಬೆಂಗಳೂರಿನಲ್ಲಿ 30,540 ಮಂದಿಗೆ ಪಾಸಿಟಿವ್

Corona Updates: ಕರ್ನಾಟಕದಲ್ಲಿ ಜ.20 (ಇಂದು) 47,754 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 30,540 ಮಂದಿಗೆ ಕೊರೊನಾ ದೃಢಪಟ್ಟಿದೆ.

Edited by - Zee Kannada News Desk | Last Updated : Jan 20, 2022, 08:45 PM IST
  • ಕರ್ನಾಟಕದಲ್ಲಿ ಇಂದು 47,754 ಹೊಸ ಕೋವಿಡ್ 19 ಪ್ರಕರಣಗಳು ವರದಿ
  • ಬೆಂಗಳೂರಿನಲ್ಲಿ 30,540 ಮಂದಿಗೆ ಕೊರೊನಾ ದೃಢ
  • ಇಂದು 29 ಜನ ಕೊರೊನಾಗೆ ಬಲಿಯಾಗಿದ್ದಾರೆ
ರಾಜ್ಯದಲ್ಲಿಂದು 47,754 ಕೊರೊನಾ ಕೇಸ್ ಗಳು ಪತ್ತೆ, ಬೆಂಗಳೂರಿನಲ್ಲಿ 30,540 ಮಂದಿಗೆ ಪಾಸಿಟಿವ್  title=
ಕೊರೊನಾ

ಬೆಂಗಳೂರು: ಕರ್ನಾಟಕದಲ್ಲಿ ಜ.20 (ಇಂದು) 47,754 ಹೊಸ ಕೋವಿಡ್ 19 (Corona) ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 30,540 ಮಂದಿಗೆ ಕೊರೊನಾ ದೃಢಪಟ್ಟಿದೆ. 

 

 

ಇಂದು 29 ಜನ ಕೊರೊನಾಗೆ ಬಲಿಯಾಗಿದ್ದಾರೆ.  ಬೆಂಗಳೂರಿನಲ್ಲಿ 8 ಸೋಂಕಿತರು (Bangalore Covid Cases) ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಜ್ಯದ ಪಾಸಿಟಿವಿಟಿ (Covid Positivity Rate) ಪ್ರಮಾಣ 18.48% ಕ್ಕೆ ತಲುಪಿದೆ. 

ಇದನ್ನೂ ಓದಿ: ಸಿಎಂ ಮನೆ ಭದ್ರತೆಯಲ್ಲಿದ್ದ ಪೊಲೀಸರಿಂದ ಗಾಂಜಾ ಮಾರಾಟ ಯತ್ನ ಪ್ರಕರಣ ಸಿಸಿಬಿಗೆ ವರ್ಗಾವಣೆ

ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2,93,231 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 22,143 ಜನರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 2,58,290 ಜನರಿಗೆ ಟೆಸ್ಟ್ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News