ಬೆಂಗಳೂರು: ಈಗಾಗಲೇ ಬೋರ್ಡ್ ಪರೀಕ್ಷೆಯಾದಂತ ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಕೂಡ ಬಿಡುಗಡೆಗೊಂಡಿದೆ.
ಮೇ.24ರಿಂದ ಜೂನ್ 16ರವರೆಗೆ ದ್ವಿತೀಯ ಪಿಯುಸಿ(PUC) ಅಂತಿಮ ಪರೀಕ್ಷೆ ನಿಗದಿ ಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
Laxmi Hebbalkar: 'ಪಕ್ಷ ಬಯಸಿದ್ರೆ ಗೋಕಾಕ್ ನಲ್ಲಿ ನಾನೇ ಅಭ್ಯರ್ಥಿ'
ಇಂದು ದ್ವಿತೀಯ ಪಿಯುಸಿ ಅಂತಿಮ ವಾರ್ಷಿಕ ವೇಳಾಪಟ್ಟಿ ಬಿಡುಗಡೆ ಮಾಡಿದಂತ ಅವರು, ಈಗಾಗಲೇ ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ(Time Table) ಪ್ರಕಟಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಬಂದಂತ ಮಾಹಿತಿಯನ್ನು ಆಧರಿಸಿ, ಇದೀಗ ಮೇ 24ರಿಂದ ಜೂನ್ 16ರವರೆಗೆ ನಡೆಸಲು ಉದ್ದೇಶಿಸಿರುವಂತ ಅಂತಿಮ ವೇಳಾಪಟ್ಟಿಯನ್ನು ಪ್ರಕಕಟಿಸಲಾಗುತ್ತಿದೆ ಎಂದರು.
BJP: ಯತ್ನಾಳ್ ಗೆ 'ಬಿಗ್ ಶಾಕ್' ನೀಡಿದ ಕೇಂದ್ರ ಬಿಜೆಪಿ ಶಿಸ್ತು ಸಮಿತಿ..!
ಹೀಗಿದೆ.. ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ
ಮೇ.24, ಇತಿಹಾಸ
ಮೇ.26, ಭೂಗೋಳ ಶಾಸ್ತ್ರ
ಮೇ.31, ಇಂಗ್ಲೀಷ್
ಜೂನ್.2, ರಾಜ್ಯಶಾಸ್ತ್ರ
Siddaramaiah: 'ಸೋಲನ್ನ ಒಪ್ಪಿಕೊಳ್ಳದ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದಂತೆ'
ಜೂನ್.3, ಜೀವಶಾಸ್ತ್ರ
ಜೂನ್.4, ಅರ್ಥಶಾಸ್ತ್ರ
ಜೂನ್.7, ವ್ಯವಹಾರ ಅಧ್ಯಯನ, ಭೌತಶಾಸ್ತ್ರ
ಜೂನ್.10, ಸಮಾಜಶಾಸ್ತ್ರ, ರಾಸಾಯನಶಾಸ್ತ್ರ
Congress: ಅಹಿಂದ ಪ್ರಯೋಗಕ್ಕೆ ಸಿದ್ದರಾಮಯ್ಯ ಸಜ್ಜು: ಕಾಂಗ್ರೆಸ್ನಲ್ಲಿ ವಿರೋಧ ವ್ಯಕ್ತ!
ಜೂನ್.12, ಸಂಖ್ಯಾಶಾಸ್ತ್ರ
ಜೂನ್.14, ಲೆಕ್ಕಶಾಸ್ತ್ರ, ಗಣಿತ ಪರೀಕ್ಷೆ
ಜೂನ್.16, ಕನ್ನಡ (ಪ್ರಥಮ ಭಾಷೆ)
Vistadome Coach : ಇನ್ನು ಸಂಪೂರ್ಣ ಗಾಜಿನ ಬೋಗಿಯಲ್ಲಿ ಕುಳಿತು ಸಹ್ಯಾದ್ರಿಯ ದರ್ಶನ ಮಾಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.