Karnataka Assembly elections 2023: ಆಪ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ

Karnataka Legislative Assembly Election 2023: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಳೆ ಆಮ್ ಆದ್ಮಿ ಪಕ್ಷ (AAP) ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

Written by - Puttaraj K Alur | Last Updated : Mar 19, 2023, 08:15 PM IST
  • ರಾಜ್ಯ ವಿಧಾನಸಭಾ ಚುನಾವಣೆ ಎದುರಿಸಲು ಆಮ್ ಆದ್ಮಿ ಪಕ್ಷದ ಸಿದ್ಧತೆ
  • ನಾಳೆ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿರುವ ಆಪ್
  • ಆಪ್‍ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ‘ಜೀ ಕನ್ನಡ ನ್ಯೂಸ್‍’ಗೆ ಲಭ್ಯ
Karnataka Assembly elections 2023: ಆಪ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ title=
ಆಪ್‍ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಳೆ ಆಮ್ ಆದ್ಮಿ ಪಕ್ಷ (AAP) ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಆಪ್‍ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ‘ಜೀ ಕನ್ನಡ ನ್ಯೂಸ್‍’ಗೆ ಲಭ್ಯವಾಗಿದೆ. ಇದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಜಿಲ್ಲಾಧಿಕಾರಿ ಕಛೇರಿ ಮೇಲೆ ನಿಂತು ಆಜಾನ್‌ ಕೂಗಿದ ಯುವಕ ...!

ಆಪ್‍ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ ನೋಡಿ:

ಬ್ರಿಜೇಶ್ ಕಾಳಪ್ಪ - ಚಿಕ್ಕಪೇಟೆ

ಕೀರ್ತನ್ ಕುಮಾರ್ - ದಾಸರಹಳ್ಳಿ

ಅಜಯ್ ಗೌಡ - ಪದ್ಮನಾಭನಗರ

ಮೋಹನ್ ದಾಸರಿ - ಸಿ.ವಿ.ರಾಮನ್ ನಗರ

ಟೆನಿಸ್ ಕೃಷ್ಣ - ತುರುವೇಕೆರೆ

ಶಾಂತಲಾದಾಮ್ಲೆ - ಮಹಾಲಕ್ಷ್ಮಿ ಲೇಔಟ್

ಅನೇಕಲ್ ದೊಡ್ಡಯ್ಯ - ರೋಣ

ಸುರೇಶ್ ರಾಥೋಡ್ - ಪುಲಿಕೇಶಿನಗರ

ಸುಮನ್ ಪ್ರಶಾಂತ್ - ಮಲ್ಲೇಶ್ವರಂ

ಎಂ.ರವಿಶಂಕರ್ - ಮಾಲೂರು

ನಸೀಮುದ್ದೀನ್ ಪಟೇಲ್ - ಬೀದರ್ ದಕ್ಷಿಣ

ಅಖಿಲೇಶ್ ಯೋಗೇಶ್ - ಹಾಸನ

ಬಿ.ಟಿ.ನಾಗಣ್ಣ - ರಾಜಾಜಿನಗರ

ಡಾ.ರಮೇಶ್ ಬೆಳ್ಳಂ - ವಿಜಯನಗರ

ವಾಣಿ ಚಾಮರಾಜ - ಗುಬ್ಬಿ

ಸಂತೋಷ್ ಕಾಮತ್ - ಮಂಗಳೂರು ದಕ್ಷಿಣ

ಪುರುಷೋತ್ತಮ - ದೊಡ್ಡಬಳ್ಳಾಪುರ

ಬಿ.ಕೆ.ಶಿವಪ್ಪ - ದೇವನಹಳ್ಳಿ

ಶರತ್ ಚಂದ್ರ - ಚನ್ನಪಟ್ಟಣ

ಸಿದ್ದು ಪಾಟೀಲ್ - ಕಲಬುರಗಿ

ಅಡ್ವೋಕೇಟ್ ದಿವಾಕರ್ - ಸಾಗರ

ಸಾಲೂರು ಶಿವಕುಮಾರ್ ಗೌಡ - ತೀರ್ಥಹಳ್ಳಿ

ಇದನ್ನೂ ಓದಿ: ರಿಸ್ಕ್ ಬೇಡ..! ಕೋಲಾರ ಅಥವಾ ವರುಣ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News