Karnataka Election 2023: ಇಂದು ಗುಂಡ್ಲುಪೇಟೆಗೆ ಅಮಿತ್ ಶಾ, ಕಾರ್ಯಕ್ರಮದ ಸಂಪೂರ್ಣ ಮಾಹಿತಿ

Karnataka Assembly Election 2023: ಚುನಾವಣಾ ಚಾಣಕ್ಯ ಅಮಿತ್ ಶಾ ಇಂದು ಚಾಮರಾಜನಗ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ರೋಡ್ ಶೋ ನಡೆಸಲಿದ್ದಾರೆ.

Written by - Puttaraj K Alur | Last Updated : Apr 24, 2023, 10:59 AM IST
  • ಇಂದು ಗುಂಡ್ಲುಪೇಟೆಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ
  • ಗುಂಡ್ಲುಪೇಟೆಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿರುವ ಚುನಾವಣಾ ಚಾಣಕ್ಯ
  • ಅಮಿತ್ ಶಾ ಅವರ ಇಂದಿನ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
Karnataka Election 2023: ಇಂದು ಗುಂಡ್ಲುಪೇಟೆಗೆ ಅಮಿತ್ ಶಾ, ಕಾರ್ಯಕ್ರಮದ ಸಂಪೂರ್ಣ ಮಾಹಿತಿ  title=
ಇಂದು ಗುಂಡ್ಲುಪೇಟೆಗೆ ಅಮಿತ್ ಶಾ

ಗುಂಡ್ಲುಪೇಟೆ: ಚುನಾವಣಾ ಚಾಣಕ್ಯ ಅಮಿತ್ ಶಾ ಇಂದು ಚಾಮರಾಜನಗ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ರೋಡ್ ಶೋ ನಡೆಸಲಿದ್ದಾರೆ. ಶಾ ಅವರ ಕಾರ್ಯಕ್ರಮದ ಮಿನಿಟ್ ಟು ಮಿನಿಟ್ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಹಗರಣ ಇಲ್ಲದೆ ಶಿಕ್ಷಕರ ನೇಮಕ; ಸಿಎಂ ಬಸವರಾಜ ಬೊಮ್ಮಾಯಿ

ಬೆಳಗ್ಗೆ 9.50ಕ್ಕೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಿಂದ ರಸ್ತೆ ಮೂಲಕ ಪ್ರಯಾಣ

ಬೆಳಗ್ಗೆ 10.05ಕ್ಕೆ ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ

10.10ಕ್ಕೆ ಹೆಚ್ಎಎಲ್‍ನಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ

11.00ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ

11.20ಕ್ಕೆ ರಸ್ತೆ ಮೂಲಕ ಚಾಮಂಡಿ ಬೆಟ್ಟಕ್ಕೆ ಆಗಮನ

11.20ರಿಂದ 11.50ರವರೆಗೆ ಚಾಮುಂಡೇಶ್ವರಿಗೆ ಪೂಜೆ

11.55ಕ್ಕೆ ಚಾಮುಂಡೇಶ್ವರಿ ದೇವಸ್ಥಾನದಿಂದ ಪ್ರಯಾಣ

ಮಧ್ಯಾಹ್ನ 12.10ಕ್ಕೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ

12.15ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಪ್ರಯಾಣ.

12.45ಕ್ಕೆ ಗುಂಡ್ಲುಪೇಟೆ ಹೆಲಿಪ್ಯಾಡ್‍ಗೆ ಆಗಮನ

12.50ರಿಂದ 1.50ರವರೆಗೆ ರೋಡ್ ಶೋನಲ್ಲಿ ಭಾಗಿ

1.55ಕ್ಕೆ ಕಾರಿನ ಮೂಲಕ ಗುಂಡ್ಲುಪೇಟೆ ಹೆಲಿಪ್ಯಾಡ್‍ಗೆ ಪ್ರಯಾಣ

2 ಗಂಟೆಗೆ ಗುಂಡ್ಲುಪೇಟೆಯಿಂದ ಹೆಲಿಕಾಪ್ಟರ್‍ನಲಿ ಪ್ರಯಾಣ

3 ಗಂಟೆಗೆ ಸಕಲೇಶಪುರದ ಆಲೂರು ಹೆಲಿಪ್ಯಾಡ್‍ಗೆ ಆಗಮನ

3.5ಕ್ಕೆ ರಸ್ತೆ ಮೂಲಕ ಆಲೂರಿಗರ ಆಗಮನ

3.10ರಿಂದ 4ಗಂಟೆವರೆಗೆ ಆಲೂರಿನ ರೋಡ್ ಶೋನಲ್ಲಿ ಭಾಗಿ

ಸಂಜೆ 4.5ಕ್ಕೆ ಅಲ್ಲಿಂದ ರಸ್ತೆ ಮೂಲಕ ಆಲೂರಿನ ಹೆಲಿಪ್ಯಾಡ್‍ಗೆ ಆಗಮನ

4.15ಕ್ಕೆ ಆಲೂರಿಂದ ಹೆಲಿಕಾಪ್ಟರ್‍ನಿಂದ ಪ್ರಯಾಣ

5 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮನ

5.5ಕ್ಕೆ ಅಲ್ಲಿಂದ ವಿಮಾನದಲ್ಲಿ ಪ್ರಯಾಣ

6.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ

6.35ಕ್ಕೆ  ಹುಬ್ಬಳ್ಳಿಯ ಖಾಸಗಿ ಹೋಟೆಲ್‍ಗೆ ಆಗಮನ

ನಂತರ 7 ಗಂಟೆಯಿಂದ 8ಗಂಟೆವರೆಗೆ ಚುನಾವಣಾ ನಿರ್ವಹಣಾ ಸಮಿತಿ ಜೊತೆ ಶಾ ಸಭೆ

ರಾತ್ರಿ 8.5ಕ್ಕೆ ಊಟ ಮಾಡಿ ಅಲ್ಲೇ ವಿಶ್ರಾಂತಿ ಪಡೆಯಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ಉದುರುತ್ತಿವೆ ‘ಕಮಲ’ದ ದಳಗಳು: ಪ್ಲಾಪ್ ಆಯ್ತಾ ಜೋಶಿ ಪ್ಲ್ಯಾನ್?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News