Gundlupet Assembly Constituency Result 2023: ಮಹಾದೇವಪ್ರಸಾದ್ ಅಭಿವೃದ್ಧಿ- ಬಿಜೆಪಿ 40% ನನ್ನ ಗೆಲುವಿಗೆ ಕಾರಣ: ಗಣೇಶ್ ಪ್ರಸಾದ್

Gundlupet Vidhanasabha Chunavane Results 2023: ಮಹಾದೇವಪ್ರಸಾದ್ ಅವರು ಮಾಡಿದ್ದ ಅಭಿವೃದ್ಧಿ ನೆನಪಿಗೆ ಜನರು ಮತ ಹಾಕಿದ್ದು ಜನರ ಅಪೇಕ್ಷೆಯಂತೆ ಗೆದ್ದಿದ್ದೇನೆ- ಗಣೇಶ್ ಪ್ರಸಾದ್ 

Written by - Yashaswini V | Last Updated : May 13, 2023, 06:32 PM IST
  • ನನ್ನ ಗೆಲುವು ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ
  • ಕಳೆದ 5 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ನಮ್ಮ ಮುಖಂಡರು, ಕಾರ್ಯಕರ್ತರು ದುಡಿದಿದ್ದಾರೆ
Gundlupet Assembly Constituency Result 2023: ಮಹಾದೇವಪ್ರಸಾದ್ ಅಭಿವೃದ್ಧಿ- ಬಿಜೆಪಿ 40% ನನ್ನ ಗೆಲುವಿಗೆ ಕಾರಣ: ಗಣೇಶ್ ಪ್ರಸಾದ್  title=

Gundlupet Assembly Constituency Result 2023: ನನ್ನ ತಂದೆ ಮಹಾದೇವಪ್ರಸಾದ್ ಮಾಡಿಸ ಸಾಧನೆ, ಅಭಿವೃದ್ಧಿ ಹಾಗೂ ಬಿಜೆಪಿ ಶಾಸಕರ 40% ಭ್ರಷ್ಟಾಚಾರ ನನ್ನ ಗೆಲುವಿಗೆ ಕಾರಣ ಎಂದು ಗುಂಡ್ಲುಪೇಟೆ ಕ್ಷೇತ್ರದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಹೇಳಿದರು.

ಚಾಮರಾಜನಗರದ ಮತ ಎಣಿಕೆ ಕೇಂದ್ರದಲ್ಲಿ ಅವರು ಮಾತನಾಡಿ, ನನ್ನ ಗೆಲುವು ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ, ಕಳೆದ 5 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ನಮ್ಮ ಮುಖಂಡರು, ಕಾರ್ಯಕರ್ತರು ದುಡಿದಿದ್ದಾರೆ, ಅವರಿಗೆ ಕೃತಜ್ಞನಾಗಿದ್ದೇನೆ ಎಂದರು.

ಇದನ್ನೂ ಓದಿ- Kollegala Assembly Election Result 2023: 1 ಮತದಿಂದ ಸೋತ‌ ನನಗೆ ಅಂತರ ಮುಖ್ಯವಲ್ಲ- ಗೆಲುವು ಮುಖ್ಯ: ಕೊಳ್ಳೇಗಾಲದ ವಿಜೇತ ಎ.ಆರ್.ಕೃಷ್ಣಮೂರ್ತಿ

ಮಹಾದೇವಪ್ರಸಾದ್ ಅವರು ಮಾಡಿದ್ದ ಅಭಿವೃದ್ಧಿ ನೆನಪಿಗೆ ಜನರು ಮತ ಹಾಕಿದ್ದು ಜನರ ಅಪೇಕ್ಷೆಯಂತೆ ಗೆದ್ದಿದ್ದೇನೆ. ನನಗೂ ಕರೆ ಬಂದಿತ್ತು, ಇಂದು ಬೆಂಗಳೂರಿಗೆ ತೆರಳುತ್ತೇನೆ ಎಂದರು.

ಇದನ್ನೂ ಓದಿ- Chamarajanagar Assembly Election Result 2023: ಸೋಮಣ್ಣ ಕೈಯಲ್ಲೂ ಆಗದ ಪುಟ್ಟರಂಗಶೆಟ್ಟಿ ಸೋಲು... ಕೈ ಭದ್ರ- ಕಮಲ ಛಿದ್ರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News