Nasscom industry : 2022- 23 ಹಣಕಾಸು ವರ್ಷದಲ್ಲಿ ಉದ್ಯಮದ ವರಮಾನ 16.52 ಲಕ್ಷ ಕೋಟಿ ಆಗಿತ್ತು, ಈ ಹಣಕಾಸು ವರ್ಷದ ವರಮಾನ 21 ಲಕ್ಷ ಕೋಟಿ ತಲುಪಲಿದೆ ಎಂದು ನಾಸ್ಕಾಂ ವರದಿ ಮಾಡಿದೆ.
ಕಳೆದ ವರ್ಷ ದೇಶಿಯ ಮಟ್ಟದ ಬೆಳವಣಿಗೆ ಹೊರತಾಗಿ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ವಲಯದ ಖರ್ಚು ಶೇ 50ರಷ್ಟಿತ್ತು ಮತ್ತು ಒಪ್ಪಂದ ಶೇ೬ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇದನ್ನು ಓದಿ : GK Quiz: ಬೇರೆ ದೇಶದೊಳಗೆ ನೆಲೆಗೊಂಡಿರುವ ವಿಶ್ವದ ಆ ಮೂರು ದೇಶಗಳು ಯಾವುವು?
2024-25 ನೇ ಸಾಲಿನ ಹಣಕಾಸು ವರ್ಷದಲ್ಲಿ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಇಂಜಿನಿಯರಿಂಗ್ ಮತ್ತು ಅಭಿವೃದ್ಧಿ ವಲಯವು ಶೇ48ರಷ್ಟು ಕೊಡುಗೆ ನೀಡಲಿದೆ ಮತ್ತು ಹಾರ್ಡ್ವೇರ್ ಹೊರತುಪಡಿಸಿ ಉದ್ಯಮದ ವರಮಾನವು 16.52 ಲಕ್ಷ ಕೋಟಿ ಆಗಲಿದೆ ಮತ್ತು ದೇಶೀಯ ವರಮಾನವು ಶೇ5.9 ರಷ್ಟು ಏರಿಕೆ ಆಗಲಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ಬಿಸಿಲಿನ ಬೇಗೆಗೆ ತಂಪೆರಲಿದ್ದಾನೆ ಮಳೆರಾಯ: ಮುಂದಿನ 2 ದಿನದಲ್ಲಿ ಈ ಭಾಗಗಳಲ್ಲಿ ವರುಣನ ಸಿಂಚನ!
ಜಾಗತಿಕ ಮಟ್ಟದಲ್ಲಿ 6.50 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಗಳಿಗೆ ಕೃತಕ ಮತ್ತೆ ತಂತ್ರಜ್ಞಾನ ಬಗ್ಗೆ ತರಬೇತಿ ನೀಡಲಾಗುತ್ತಿದೆ ಮತ್ತು ಕೃತಕ ಮತ್ತೆ ಜ್ಞಾನದ ಬಳಕೆಯಿಂದ ಸಾವಿರಾರು ಉದ್ಯೋಗಗಳು ಕಡಿತವಾಗುತ್ತಿದೆ ಎಂಬ ಮಾತುಗಳು ಸಾಮಾನ್ಯವಾಗಿ ಕೇಳು ಬರುತ್ತಿವೆ
ಆದರೆ ಕಳೆದ ವರ್ಷ ದೇಶದಲ್ಲಿ ಹೊಸದಾಗಿ 60,000 ಹೊಸ ಉದ್ಯೋಗಿಗಳು ನೇಮಕಗೊಂಡಿದ್ದಾರೆ ಮತ್ತು ಈ ವಲಯದ ಉದ್ಯೋಗಿಗಳ ಸಂಖ್ಯೆ 5.43 ಕೋಟಿಗೆ ತಲುಪಲಿದೆ ಎಂದು ವಿವರಿಸಿದ್ದಾರೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.