ನವದೆಹಲಿ: ಮಾರ್ಚ್ 1, 2018 ರಂದು ಪೆಟ್ರೋಲ್ ದರ 5 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆ 10 ಪೈಸೆ ಏರಿಕೆಯಾಗಿದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 71.57 | 62.25 |
ಕೋಲ್ಕತ್ತಾ | 74.32 | 64.94 |
ಮುಂಬೈ | 79.45 | 66.30 |
ಚೆನ್ನೈ | 74.21 | 65.63 |
ಬೆಂಗಳೂರು | 72.69 | 63.30 |
ಹೈದರಾಬಾದ್ | 75.79 | 67.63 |
ತಿರುವನಂತಪುರಂ | 75.43 | 67.59 |