ಚೆನ್ನೈ: ಡಿಫೆನ್ಸ್ ಎಕ್ಸ್ ಪೋ 2018 ರ ಉದ್ಘಾಟನೆಗಾಗಿ ಚೆನ್ನೈಗೆ ಆಗಮಿಸಿರುವ ಪ್ರಧಾನಿ ಮೋದಿಯವರಿಗೆ ಈಗ ಗೋ ಬ್ಯಾಕ್ ಮೋದಿ ಎಂದು ಧಿಕ್ಕಾರ ಕೂಗುತ್ತಿದ್ದಾರೆ.ಈ ಕೂಗು ಈಗ ಟ್ವಿಟ್ಟರ್ ನಲ್ಲಿಯೂ ಸಹಿತ ಸಾಕಷ್ಟು ಸದ್ದು ಮಾಡುತ್ತಿದೆ.
We don't want your Religious extremism and worse plans.. pic.twitter.com/kgZXWNPepF
— Bhagat Vigneshwaran (@thozhanbhagat) April 12, 2018
ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಇಡಿ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಯಿತ್ತಿದೆ.ಇತ್ತೀಚಿಗೆ ಈ ಪ್ರತಿಭಟನೆಯ ಬಿಸಿ ಐಪಿಎಲ್ ಗೂ ಸಹಿತ ಮುಟ್ಟಿತ್ತು.
why it is from Tamilnadu?
1.He rules Tamilnadu via back door
2.Neet exam
3.Not forming Cauvery board
4.Demonitasion
5.He tries Tamilnadu as a wastage land
6.Hindi imposition
7.Sahar mala plan
8.Ban Sterlite
9.Nutrino
lot more!!!
Dont believe his lies.#GoBackModi pic.twitter.com/XhzWHS6SFA— Suresh Sha (@sureshsha26) April 12, 2018
ಈಗ ಈ ಪ್ರತಿಭಟನೆ ಪ್ರಧಾನಿ ನರೇಂದ್ರ ಮೊದಿಯವರಿಗೂ ಸಹಿತ ಮುಟ್ಟಿದೆ. ಟ್ವಿಟ್ಟರ್ ನಲ್ಲೆಲ್ಲಾ #gobackmodi ಹ್ಯಾಶ್ ಟ್ಯಾಗ್ ಬಳಸಿ ಜನರು ಪ್ರಧಾನಿಗೆ ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದಾರೆ.