Lakhimpur Kheri violence: ಮೂರು ದಿನಗಳ ಕಾಲ ಆಶಿಶ್ ಮಿಶ್ರಾ ಪೋಲಿಸ್ ಕಸ್ಟಡಿಗೆ

ಪ್ರತಿಭಟನಾ ನಿರತ ರೈತರ ಮೇಲೆ ಎಸ್ಯುವಿ ಹಾಯಿಸಿ ಅವರ ಸಾವಿನ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಆಶಿಶ್ ಮಿಶ್ರಾ ಅವರನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) 14 ದಿನಗಳ ಕಸ್ಟಡಿಗೆ ಕೋರಿದ್ದ ಬೆನ್ನಲ್ಲೇ ಬೆಳವಣಿಗೆ ಬಂದಿದೆ.

Written by - Zee Kannada News Desk | Last Updated : Oct 11, 2021, 06:24 PM IST
  • ಪ್ರತಿಭಟನಾ ನಿರತ ರೈತರ ಮೇಲೆ ಎಸ್ಯುವಿ ಹಾಯಿಸಿ ಅವರ ಸಾವಿನ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಆಶಿಶ್ ಮಿಶ್ರಾ ಅವರನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
  • ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) 14 ದಿನಗಳ ಕಸ್ಟಡಿಗೆ ಕೋರಿದ್ದ ಬೆನ್ನಲ್ಲೇ ಬೆಳವಣಿಗೆ ಬಂದಿದೆ.
 Lakhimpur Kheri violence: ಮೂರು ದಿನಗಳ ಕಾಲ ಆಶಿಶ್ ಮಿಶ್ರಾ ಪೋಲಿಸ್ ಕಸ್ಟಡಿಗೆ  title=
ಸಂಗ್ರಹ ಚಿತ್ರ

ನವದೆಹಲಿ: ಪ್ರತಿಭಟನಾ ನಿರತ ರೈತರ ಮೇಲೆ ಎಸ್ಯುವಿ ಹಾಯಿಸಿ ಅವರ ಸಾವಿನ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಆಶಿಶ್ ಮಿಶ್ರಾ ಅವರನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) 14 ದಿನಗಳ ಕಸ್ಟಡಿಗೆ ಕೋರಿದ್ದ ಬೆನ್ನಲ್ಲೇ ಬೆಳವಣಿಗೆ ಬಂದಿದೆ.

ರಿಮಾಂಡ್‌ಗೆ ಆದೇಶಿಸಿದ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಆಶಿಸ್ ಮಿಶ್ರಾ ಅವರನ್ನು ಶನಿವಾರ (ಅಕ್ಟೋಬರ್ 9) ರಾತ್ರಿ 10.50 ಕ್ಕೆ ಬಂಧಿಸಲಾಯಿತು ಮತ್ತು 12 ಗಂಟೆಗಳ ವಿಚಾರಣೆಯ ನಂತರ ಭಾನುವಾರ ಮಧ್ಯರಾತ್ರಿ 1 ಗಂಟೆಗೆ ಲಖಿಂಪುರ್ (Lakhimpur Kheri violence) ಜೈಲಿಗೆ ಕಳುಹಿಸಲಾಯಿತು.

ತನಿಖಾ ತಂಡದ ಹಿರಿಯ ಅಧಿಕಾರಿಯ ಪ್ರಕಾರ, ಆಶೀಶ್ ಮಿಶ್ರಾ ಅವರು ಅಕ್ಟೋಬರ್ 3 ರಂದು ಘಟನೆ ನಡೆದಾಗ ತಮ್ಮ ಸ್ಥಳವನ್ನು ಮಧ್ಯಾಹ್ನ 2.30 ರಿಂದ 3.30 ರ ನಡುವೆ ವಿವರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ-R.1 variant of COVID-19: ಜಗತ್ತಿಗೆ ಭೀತಿ ಹುಟ್ಟಿಸಿದ ಹೊಸ ಕೊರೊನಾ ತಳಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News