ಹೈದರಾಬಾದ್ ಬಳಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ತರಬೇತಿ ವಿಮಾನ

ತೆಲಂಗಾಣದ ಕೇಸರದಲ್ಲಿ ಬೆಳಿಗ್ಗೆ 11:50 ರಲ್ಲಿ ನಡೆದಿರುವ ಘಟನೆ

Last Updated : Sep 28, 2017, 03:33 PM IST
ಹೈದರಾಬಾದ್ ಬಳಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ತರಬೇತಿ ವಿಮಾನ title=

ಹೈದರಾಬಾದ್: ಭಾರತೀಯ ವಾಯುಪಡೆಯ ತರಬೇತಿ ವಿಮಾನ ಹೈದರಾಬಾದ್ ಬಳಿ ಇಂದು ಅಪಘಾತಕ್ಕಿಡಾಗಿದೆ. ತೆಲಂಗಾಣದ ಕೇಸರದಲ್ಲಿ ಬೆಳಿಗ್ಗೆ 11:50ಕ್ಕೆ ಘಟನೆ ಸಂಭವಿಸಿದ್ದು, ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ. 

ಎಎನ್ಐ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಭಾರತೀಯ ವಾಯುಪಡೆಯ ಈ ವಿಮಾನವು ಹಾಕಿಂಪೆಟ್ ವಿಮಾನ ನಿಲ್ದಾಣದಿಂದ ಹೊರಟಿದ್ದು, ಪೈಲೆಟ್ ಅಪಘಾತದ ಸಮಯದಲ್ಲಿ ಪ್ಯಾರಶೂಟ್ ಮುಖಾಂತರ ಪಾರಾಗಿರುವುದಾಗಿ ತಿಳಿದು ಬಂದಿದೆ. 

Trending News