ನವದೆಹಲಿ: ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.
Pakistan so nearly took an early wicket after a mix-up between Rohit Sharma and KL Rahul!
Watch the potentially game-changing moment on our #CWC19 app ⬇️
DOWNLOAD ⬇️
APPLE 👉 https://t.co/whJQyCahHr
ANDROID 👉 https://t.co/Lsp1fBwBKR pic.twitter.com/7SAuZhTxsS— Cricket World Cup (@cricketworldcup) June 16, 2019
ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ತಂಡವು ರೋಹಿತ್ ಶರ್ಮಾ ಭರ್ಜರಿ ಅರ್ಧ ಶತಕ ಹಾಗೂ ಕೆ.ಎಲ್ ರಾಹುಲ್ ಬ್ಯಾಟಿಂಗ್ ನಿಂದಾಗಿ ಉತ್ತಮ ಆರಂಭ ಕಂಡಿದೆ. ಪಾಕಿಸ್ತಾನದಿಂದ ರನ್ ಔಟ್ ಜೀವದಾನ ಪಡೆದ ರೋಹಿತ್ ಶರ್ಮಾ ಸಮರ್ಪಕವಾಗಿ ಬಳಸಿಕೊಂಡರು.
122* v 🇿🇦
57 v 🇦🇺
50* v 🇵🇰 todayThe Hitman continues his sublime #CWC19 form 👌 pic.twitter.com/B9HVSifDnN
— Cricket World Cup (@cricketworldcup) June 16, 2019
ಸದ್ಯ ಬಂದಿರುವ ವರದಿಗಳ ಪ್ರಕಾರ ಭಾರತ ತಂಡವು 17.3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿದೆ.ಲೋಕೇಶ್ ರಾಹುಲ್ 37 ರನ್ ಗಳಿಸಿದರೆ ರೋಹಿತ್ ಶರ್ಮಾ 60 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ.