ಭಾರತದ ಕರೆನ್ಸಿಯಲ್ಲಿ ಹಸನ್ಮುಖಿ ಗಾಂಧೀಜಿ ಭಾವಚಿತ್ರ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿ

Gandhi Photo on Indian currency: ಭಾರತದ ನೋಟುಗಳಲ್ಲಿ ಮಹಾತ್ಮ ಗಾಂಧಿ ನಗುತ್ತಿರುವ ಫೋಟೋ ಇರುವುದು ಎಲ್ಲರಿಗೂ ಗೊತ್ತು. ಆದರೆ ಈ ಫೋಟೋದ ಹಿಂದೆ ಸ್ವಾರಸ್ಯಕರ ಸಂಗತಿಗಳಿವೆ. 

Written by - Savita M B | Last Updated : Oct 2, 2023, 11:27 AM IST
  • ಗಾಂಧೀ ನಗುತ್ತಿರುವ ನೋಟುಗಳು ನಮ್ಮ ಕೈಯಲ್ಲಿದ್ದರೆ ನಮ್ಮ ಮುಖದಲ್ಲಿಯೂ ನಗು ಇರುತ್ತದೆ
  • ಭಾತರದಲ್ಲಿ ಚಲಾವಣೆಯಲ್ಲಿರುವ ಪ್ರತಿ ನೋಡಿನ ಮೇಲೂ ಗಾಂಧಿಜೀ ನಗುತ್ತಿರುವಂತೆ ಇರುವ ಪೋಟೋವಿದೆ.
  • ಹಾಗಾದರೆ ಈ ಪೋಟೋದ ಹಿಂದೆ ಏನಾದರೂ ರಹಸ್ಯವಿರಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಭಾರತದ ಕರೆನ್ಸಿಯಲ್ಲಿ ಹಸನ್ಮುಖಿ ಗಾಂಧೀಜಿ ಭಾವಚಿತ್ರ: ಇದರ ಹಿಂದಿದೆ ಸ್ವಾರಸ್ಯಕರ ಸಂಗತಿ title=

 

Gandhi Jayanti 2023: ಗಾಂಧೀ ನಗುತ್ತಿರುವ ನೋಟುಗಳು ನಮ್ಮ ಕೈಯಲ್ಲಿದ್ದರೆ ನಮ್ಮ ಮುಖದಲ್ಲಿಯೂ ನಗು ಇರುತ್ತದೆ. ಭಾತರದಲ್ಲಿ ಚಲಾವಣೆಯಲ್ಲಿರುವ ಪ್ರತಿ ನೋಡಿನ ಮೇಲೂ ಗಾಂಧಿಜೀ ನಗುತ್ತಿರುವಂತೆ ಇರುವ ಪೋಟೋವಿದೆ. ಹಾಗಾದರೆ ಈ ಪೋಟೋದ ಹಿಂದೆ ಏನಾದರೂ ರಹಸ್ಯವಿರಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. 

ಭಾರತದ ಕರೆನ್ಸಿಯನ್ನು 1987ರಲ್ಲಿ ಜಾರಿಗೆ ತರಲಾಯಿತು. ಆಗ ಅಶೋಕ ಸ್ತಂಭ ಹಾಗೂ ಮಹಾತ್ಮಗಾಂಧಿ ಪೋಟೋ ನೋಟಿನಲಲ್ಲಿದ್ದವು. ತದನಂತರ ರಿಸರ್ವ್‌ ಬ್ಯಾಂಕ್ ಆಫ್‌ ಇಂಡಿಯಾ ಮಹಾತ್ಮ ಗಾಂಧಿ ಭಾವಚಿತ್ರವಿರುವ ನೋಟುಗಳನ್ನು 1996ರಿಂದ ಪ್ರಿಂಟ್‌ ಮಾಡಲು ಶುರುಮಾಡಿತು. ಅಲ್ಲಿಂದ ಭಾರತದ ಪ್ರತಿ ನೋಡಿನ ಮೇಲೆತೂ ಗಾಂಧೀಜಿ ಅವರ ಪೋಟೋವನ್ನು ಕಾಣಬಹುದು. 

ಇದನ್ನೂ ಓದಿ-ವಯಸ್ಸಲ್ಲಿ ರಾಘವ್‌ ಚಡ್ಡಾ ಅವರಿಗಿಂತ ದೊಡ್ಡವರಾ ಪರಿಣಿತಿ ಚೋಪ್ರಾ?

ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು ಬಿಡಿಸಿ ಬಳಸಲಾಗಿದೆ ಎನ್ನುವುದು ಕೆಲವರ ನಂಬಿಕೆ ಆದರೆ ವಾಸ್ತವ ಬೇರೆಯೇ ಇದೆ. ಹೌದು ಮಾಜಿ ವೈಸ್‌ ರಾಯ್‌ ಮನೆಯಲ್ಲಿ ಫೆಡ್ರಿಕ್ ಪೆಥಿಕ್ ಲಾರೆನ್ಸ್  1946ರಲ್ಲಿ  ಕ್ಲಿಕ್ಕಿಸಿದ ಬಾಪೂಜಿ ಅವರ ಚಿತ್ರವನ್ನು ನೋಟಿನಲ್ಲಿ ಬಳಸಲಾಗಿದೆ. 

ಗಾಂಧೀಜಿ ಭಾವಚಿತ್ರವನ್ನು ಬಳಸುವುದರ ಉದ್ದೇಶವೇನು? 
ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಮೂಲೆ ಮೂಲೆ ಜನರು ಭಾಗವಹಿಸಿದ್ದರು. ಅನೇಕ ನಾಯಕರ ತ್ಯಾಗ, ಬಲಿದಾನಗಳ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿತು. ಹೋರಾಟದಲ್ಲಿ ಕೆಲವರು ಸಾಹಿಂಸಾ ನೀತಿಯನ್ನು ಪಾಲಿಸಿದರೆ ಕೆಲವರು ಬ್ರಿಟಿಷರ ರಕ್ತದ ಹೊಳೆಯನ್ನೇ ಹರಿಸಲು ಸಿದ್ದವಾಗಿದ್ದರು. ಆದರೆ ಅದರಲ್ಲಿ ಎಲ್ಲರೂ ಒಪ್ಪಿಕೊಂಡ ಹೋರಾಟದ ನಾಯಕ ಗಾಂಧೀಜಿ. ಆದ್ದರಿಂದ ಇವರ ಭಾವಚಿತ್ರವನ್ನು ಬಳಸಲಾಗಿದೆ. 

ಇದನ್ನೂ ಓದಿ-ಈ ಹೂವಿನ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿದರೆ ಬಿಳಿ ಕೂದಲಿಗೆ ಸಿಗುವುದು ಶಾಶ್ವತ ಪರಿಹಾರ ! ಹಿತ್ತಲಲ್ಲೇ ಅರಳುತ್ತದೆ ಈ ಹೂವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News