ನವದೆಹಲಿ: ಭಾರತ-ಮಯನ್ಮಾರ್ (ಮಣಿಪುರ) ಗಡಿ ಪ್ರದೇಶದಲ್ಲಿ 6.0 ರಿಕ್ಟರ್ ಅಳತೆಯ ಮಾಪನದಲ್ಲಿ ಇಂದು ಮಧ್ಯಾಹ್ನ ಭೂಕಂಪ ಸಂಭವಿಸಿದೆ.
ಭೂ ವಿಜ್ಞಾನದ ಸಚಿವಾಲಯದ ಘಟಕವಾದ ನ್ಯಾಷನಲ್ ಸೆಂಟರ್ ಫಾರ್ ಸೈಸ್ಮಾಲಜಿ (NCS) ಪ್ರಕಾರ, ಭೂಕಂಪನವು 35 ಕಿಮೀ ಆಳದಲ್ಲಿ 12:17 ಕ್ಕೆ ಸಂಭವಿಸಿದೆ ಎಂದು ತಿಳಿಸಿದೆ
ಮ್ಯಾನ್ಮಾರ್-ಭಾರತ (ಮಣಿಪುರ) ಗಡಿ ಪ್ರದೇಶ 24.7 ಎನ್ ಅಕ್ಷಾಂಶ ಮತ್ತು 94.7 ಇ ರೇಖಾಂಶದಲ್ಲಿ ಸಂಭವಿಸಿದೆ ಎಂದು ಅದು ಹೇಳಿದೆ.