ಹಿಮಾಚಲ ಪ್ರದೇಶದ ಚಂಬಾ ಪಟ್ಟಣದಲ್ಲಿ ನಿನ್ನೆ ರಾತ್ರಿ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ರೀತಿಯ ತೀವ್ರ ಹಾನಿ ಕಂಡು ಬಂದಿರುವ ವರದಿಯಾಗಿಲ್ಲ.
ಇದನ್ನು ಓದಿ :Shruti Hassan : ಕೆಂಪು ಬಣ್ಣದ ಗುಲಾಬಿಯಂತೆ ಆಕರ್ಷಕ ಸೀರೆಯಲ್ಲಿ ಶ್ರುತಿ : ಫೋಟೋಸ್ ಇಲ್ಲಿವೆ
ಪಟ್ಟಣದಾದ್ಯಂತ ಮತ್ತು ಚಂಬಾದಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಮನಾಲಿಯಲ್ಲಿಯೂ ಪ್ರಬಲ ಕಂಪನದ ಅನುಭವವಾಗಿದೆ.
Earthquake of Magnitude:5.3, Occurred on 04-04-2024, 21:34:32 IST, Lat: 33.09 & Long: 76.59, Depth: 10 Km ,Location:Chamba, Himachal Pradesh, India for more information Download the BhooKamp App https://t.co/SYNmt1ew5B @KirenRijiju @Ravi_MoES @Dr_Mishra1966 @ndmaindia… pic.twitter.com/Bc2FRprnWw
— National Center for Seismology (@NCS_Earthquake) April 4, 2024
ಚಂಬಾದಲ್ಲಿ ಎ.4ರಂದು ರಾತ್ರಿ 9:34ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
"ಮನಾಲಿಯಲ್ಲಿ ಸಾಕಷ್ಟು ಬಲವಾದ ನಡುಕ ಅನುಭವಾಗಿದೆ ಮತ್ತು ಇದು ಸುಮಾರು ಏಳು ಸೆಕೆಂಡುಗಳ ಕಾಲ ನಡೆಯಿತು," ಮನಾಲಿ ಸ್ಥಳೀಯರು ಹೇಳಿದ್ದಾರೆ
ಇದನ್ನು ಓದಿ :Sreeleela : ಹುಡುಗರಿಗೆ ಕಿಕ್ ಬರಿಸುವ ಲುಕ್ ನಲ್ಲಿ ಕಿಸ್ ಬೆಡಗಿ : ಫೋಟೋಸ್ ವೈರಲ್
"ನಾನು ಒಂದೆರಡು ಸೆಕೆಂಡುಗಳ ಕಾಲ ಬಲವಾದ ಕಂಪನವನ್ನು ಅನುಭವಿಸಿದೆ. ನಾನು ಕೆಳಗೆ ಧಾವಿಸಲು ಯೋಚಿಸುತ್ತಿರುವಾಗ, ನಡುಕವು ನಿಂತುಹೋಯಿತು" ಎಂದು ಭೂಕಂಪನದ ಅನುಭವ ಪಡೆದುಕೊಂಡವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.