Viral Video:ಲೈಂಗಿಕ ಕಿರುಕುಳ ಕೊಟ್ಟ ಡಾಕ್ಟರ್ ಗೆ ನರ್ಸ್ ಸಿಬ್ಬಂದಿಯಿಂದ ಚಪ್ಪಲಿ ಏಟು!

ಬಿಹಾರದ ಕಾತಿಹಾರ್ ನ ಆಸ್ಪತ್ರೆಯಲ್ಲಿ ಟ್ರೇನಿ ನರ್ಸ್ ಗೆ ಲೈಂಗಿಕ ಕಿರುಕುಳ ಕೊಟ್ಟ ವೈಧ್ಯನಿಗೆ ಎಲ್ಲ ನರ್ಸ್ ಸಿಬ್ಬಂಧಿ ಸೇರಿ  ಚಪ್ಪಲಿಯ ಧರ್ಮದೇಟು ನೀಡಿರುವ ಘಟನೆ ನಡೆದಿದೆ.

Last Updated : Sep 16, 2018, 05:20 PM IST
Viral Video:ಲೈಂಗಿಕ ಕಿರುಕುಳ ಕೊಟ್ಟ ಡಾಕ್ಟರ್ ಗೆ ನರ್ಸ್ ಸಿಬ್ಬಂದಿಯಿಂದ ಚಪ್ಪಲಿ ಏಟು! title=
Photo:ANI

ಬಿಹಾರ: ಬಿಹಾರದ ಕಾತಿಹಾರ್ ನ ಆಸ್ಪತ್ರೆಯಲ್ಲಿ ಟ್ರೇನಿ ನರ್ಸ್ ಗೆ ಲೈಂಗಿಕ ಕಿರುಕುಳ ಕೊಟ್ಟ ವೈಧ್ಯನಿಗೆ ಎಲ್ಲ ನರ್ಸ್ ಸಿಬ್ಬಂಧಿ ಸೇರಿ  ಚಪ್ಪಲಿಯ ಧರ್ಮದೇಟು ನೀಡಿರುವ ಘಟನೆ ನಡೆದಿದೆ.

ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಇದನ್ನು ಎಎನ್ಐ ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಿಡುಗಡೆ ಮಾಡಿದೆ.

ಈಗ ಆಸ್ಪತ್ರೆಯ ಅಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲಿಸಿ ಎಲ್ಲವನ್ನು ತನಿಖೆಗೆ ಒಳಪಡಿಸಿ ಆರೋಪಿಗೆ ಶಿಕ್ಷೆ ವಿಧಿಸುವುದಾಗಿ ತಿಳಿಸಿದ್ದಾರೆ.

Trending News