7th Pay Commission : ಕೇಂದ್ರ ಸರ್ಕಾರಿ ನೌಕರರ DA ಹೆಚ್ಚಳದ ನಂತರ ಮತ್ತೆ ವೇತನ ಹೆಚ್ಚಳ - ಇಲ್ಲಿದೆ ನೋಡಿ ಲೆಕ್ಕಾಚಾರ  

ಜೂನ್ 2021 ರ ಡಿಎ ಅನ್ನು ಇನ್ನೂ ನಿರ್ಧರಿಸಲಾಗಿಲ್ಲ ಆದರೆ ಎಐಸಿಪಿಐ(AICPI) ಜೂನ್ ಡೇಟಾದಿಂದ ಡಿಎ ಶೇ.3 ರಷ್ಟು ಹೆಚ್ಚಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ಕೇಂದ್ರವು ಶೀಘ್ರದಲ್ಲೇ ಅಧಿಕೃತ ಹೇಳಿಕೆ ನೀಡಲಿದೆ ಎಂದು ಕೆಲವು ವರದಿಗಳು ಹೇಳಿವೆ.

Written by - Channabasava A Kashinakunti | Last Updated : Aug 25, 2021, 01:56 PM IST
  • ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ
  • ಕೇಂದ್ರವು ತನ್ನ ನೌಕರರಿಗೆ ಡಿಎ ಮತ್ತೊಮ್ಮೆ ಹೆಚ್ಚಿಸಲು ಯೋಜಿಸುತ್ತಿದೆ
  • ಕೇಂದ್ರವು ಶೀಘ್ರದಲ್ಲೇ ಜೂನ್‌ಗೂ ಡಿಎ ಬಿಡುಗಡೆ ಮಾಡಬಹುದು
7th Pay Commission : ಕೇಂದ್ರ ಸರ್ಕಾರಿ ನೌಕರರ DA ಹೆಚ್ಚಳದ ನಂತರ ಮತ್ತೆ ವೇತನ ಹೆಚ್ಚಳ - ಇಲ್ಲಿದೆ ನೋಡಿ ಲೆಕ್ಕಾಚಾರ   title=

ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ, ಕೇಂದ್ರವು ತನ್ನ ನೌಕರರಿಗೆ ಡಿಎ ಮತ್ತೊಮ್ಮೆ ಹೆಚ್ಚಿಸಲು ಯೋಜಿಸುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, ಕೇಂದ್ರ ನೌಕರರಿಗೆ ಮತ್ತು ಪಿಂಚಣಿದಾರರು ಜುಲೈ 1 ರಿಂದ ಶೇ. 28 ರಷ್ಟು ಡಿಎ ಪಡೆಯುತ್ತಿದ್ದಾರೆ ಮತ್ತು ಜುಲೈ ವೇತನದೊಂದಿಗೆ ಹೆಚ್ಚಳ ಮೊತ್ತವನ್ನು ಪಾವತಿಸಲಾಗಿದೆ.

ಆದರೆ ಕೇಂದ್ರ ಸರ್ಕಾರಿ ನೌಕರರು(Central Government Employees) ಈಗ ಜೂನ್ 2021 ರಿಂದ  ಡಿಎಗಾಗಿ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಕೇಂದ್ರವು ಶೀಘ್ರದಲ್ಲೇ ಜೂನ್‌ಗೂ ಡಿಎ ಬಿಡುಗಡೆ ಮಾಡಬಹುದು. ಇದು ಸಂಭವಿಸಿದಲ್ಲಿ, ಒಟ್ಟು ಡಿಎ ಶೇ. 28 ರಿಂದ 31 ಹೆಚ್ಚಾಗುತ್ತದೆ. ಇದರರ್ಥ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಜಂಪ್ ಇರುತ್ತದೆ.

ಇದನ್ನೂ ಓದಿ : Aadhaar Services: ಇಂಟರ್ನೆಟ್ ಇಲ್ಲದೆಯೇ ಬರೀ SMS ಮೂಲಕವೇ ಸಿಗಲಿದೆ ಆಧಾರ್ ಗೆ ಸಂಬಂಧಪಟ್ಟ ಈ ಸೇವೆ

ಜೂನ್ 2021 ರ ಡಿಎ ಅನ್ನು ಇನ್ನೂ ನಿರ್ಧರಿಸಲಾಗಿಲ್ಲ ಆದರೆ ಎಐಸಿಪಿಐ(AICPI) ಜೂನ್ ಡೇಟಾದಿಂದ ಡಿಎ ಶೇ.3 ರಷ್ಟು ಹೆಚ್ಚಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ಕೇಂದ್ರವು ಶೀಘ್ರದಲ್ಲೇ ಅಧಿಕೃತ ಹೇಳಿಕೆ ನೀಡಲಿದೆ ಎಂದು ಕೆಲವು ವರದಿಗಳು ಹೇಳಿವೆ.

7 ನೇ ವೇತನ ಆಯೋಗ(7th Pay Commission)ದ ಪ್ರಕಾರ, ಲೆವೆಲ್ -1 ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿ ಕನಿಷ್ಠ 18,000 ದಿಂದ ಗರಿಷ್ಠ 56,900 ರೂ.

ಇದನ್ನೂ ಓದಿ : Whatsapp Tips And Tricks: ವಾಟ್ಸಾಪ್‌ನಲ್ಲಿ ಮರೆತೂ ಮಾಡದಿರಿ ಈ ತಪ್ಪು, ಇಲ್ಲವೇ ತೊಂದರೆಗೆ ಸಿಲುಕಬೇಕಾದೀತು

ಗರಿಷ್ಠ ಮೂಲ ವೇತನದ ಮೇಲೆ ಸಂಬಳದ ಲೆಕ್ಕಾಚಾರ

1. ಮೂಲ ವೇತನ(Basic salary) 569002 ರೂ. ಹೊಸ ಡಿಎ (31%) ತಿಂಗಳಿಗೆ 17639 ರೂ. ಪ್ರಸ್ತುತ ಡಿಎ (28%) 3  ತಿಂಗಳಿಗೆ 15932 ರೂ.(4 ತಿಂಗಳಿಗೆ) =  1707 ರೂ.(೫ ತಿಂಗಳಿಗೆ) ಹೆಚ್ಚಳ ವಾರ್ಷಿಕ ವೇತನ 1707X12 = 20484 ರೂ.

ಇದನ್ನೂ ಓದಿ : PM-SYM ಯೋಜನೆಯಡಿ ಕಾರ್ಮಿಕರಿಗೆ ಸಿಗಲಿದೆ ಪ್ರತಿ ತಿಂಗಳು ₹3,000 ಪಿಂಚಣಿ : ಈ ರೀತಿ ನೋಂದಾಯಿಸಿಕೊಳ್ಳಿ!

ಶೇ.31 ರ ಡಿಎ ಭತ್ಯೆಯ ಪ್ರಕಾರ, 56900 ರೂ.ರ ಮೂಲ ವೇತನದ ಒಟ್ಟು ವಾರ್ಷಿಕ ಡಿಎ 211,668 ರೂ. ಆದರೆ, ನಾವು ಶೇ.28 ಕ್ಕೆ ಹೋಲಿಸಿದರೆ ವ್ಯತ್ಯಾಸದ ಬಗ್ಗೆ ಮಾತನಾಡಿದರೆ, ನಂತರ ಸಂಬಳದಲ್ಲಿ ವಾರ್ಷಿಕ ಹೆಚ್ಚಳ 20,484 ರೂ. ಆದಾಗ್ಯೂ, HRA ಸೇರಿದಂತೆ ಇತರ ಭತ್ಯೆಗಳನ್ನು ಸೇರಿಸಿದ ನಂತರ ಅಂತಿಮ ವೇತನದ ಲೆಕ್ಕಾಚಾರ ತಿಳಿಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News