Benefits of Dates : ವಿವಾಹಿತರೇ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ 3 ಆಹಾರ ಸೇವಿಸಿ!

ಪುರುಷರಲ್ಲಿ ಕಡಿಮೆಯಾಗುವ ವೀರ್ಯಾಣುಗಳ ಸಂಖ್ಯೆಯನ್ನು ವೇಗವಾಗಿ ಹೆಚ್ಚುತ್ತದೆ. 

Last Updated : May 8, 2021, 03:01 PM IST
  • ಈ ಮೂರು ಆಹಾರ ವಿವಾಹಿತ ಪುರುಷರಿಗೂ ಅದ್ಭುತ ಪ್ರಯೋಅಜನ
  • ಪುರುಷರಲ್ಲಿ ಕಡಿಮೆಯಾಗುವ ವೀರ್ಯಾಣುಗಳ ಸಂಖ್ಯೆಯನ್ನು ವೇಗವಾಗಿ ಹೆಚ್ಚುತ್ತದೆ.
  • ಒಣಗಿದ ಅಂಜೂರದ ಹಣ್ಣುಗಳನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ
Benefits of Dates : ವಿವಾಹಿತರೇ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ 3 ಆಹಾರ ಸೇವಿಸಿ! title=

ಕೆಲಸ ಮಾಡುವಾಗ ನೀವು ಬೇಗನೆ ದಣಿಯುತ್ತಿರಾ? ಹಾಗಿದ್ರೆ, ಈ ಸುದ್ದಿ ನಿಮ್ಮಗೆ ಬಹಳ ಉಪಯೋಗವಿದೆ. ಇಂದು ನಾವು ನಿಮಗೆ ಈ ಕುರಿತು ಮೂರು ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಅದರ ಮೂಲಕ ನೀವು ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ಮೂರು ಆಹಾರ ವಿವಾಹಿತ ಪುರುಷರಿಗೂ ಅದ್ಭುತ ಪ್ರಯೋಅಜನಗಳನ್ನು ನೀಡುತ್ತವೆ. ಈ ಸಮಯದಲ್ಲಿ ಪುರುಷರಲ್ಲಿ ಕಡಿಮೆಯಾಗುವ ವೀರ್ಯಾಣುಗಳ ಸಂಖ್ಯೆಯನ್ನು ವೇಗವಾಗಿ ಹೆಚ್ಚುತ್ತದೆ. 

ಸಮಯಕ್ಕೆ ಸರಿಯಾಗಿ ಈ ಆಹಾರ ಸೇವಿಸದಿದ್ದರೆ ವೀರ್ಯಾಣುಗಳ ಸಂಖ್ಯೆ ವೇಗವಾಗಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಪುರುಷ(Men)ರ ಫಲವತ್ತತೆ ಹೆಚ್ಚು ಪರಿಣಾಮ ಬೀರುತ್ತದೆ. ವೀರ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಲು ಜನರು ವಿವಿಧ ರೀತಿಯ ಔಷಧಿಗಳನ್ನ ತೆಗೆದುಕೊಳ್ಳುತ್ತಾರೆ. ಆದ್ರೆ ಇವೆಲ್ಲ ಪ್ರಯೋಅಜವಾಗುವುದಿಲ್ಲ. ನಾವು ನಿಮಗೆ ಇಲ್ಲಿ ನೀಡುತ್ತಿರುವ ಆಹಾರಗಳನ್ನು ಸೇವಿಸುವ ಮೂಲಕ, ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವ ಸಮಸ್ಯೆಯನ್ನು ನೀವು ನಿವಾರಿಸಬಹುದು.

ಇದನ್ನೂ ಓದಿ : Peanuts Benefits : ಶೇಂಗಾದಲ್ಲಿದೆ ಪುರುಷರ ಮತ್ತು ಮಹಿಳೆಯರ ಆರೋಗ್ಯದ ಗುಟ್ಟು : ಹೇಗೆ ಇಲ್ಲಿದೆ ನೋಡಿ 

ಪುರುಷರು ಈ 3 ಆಹಾರ ಸೇವಿಸಿ : 

1. ಒಣಗಿದ ಅಂಜೂರದ ಹಣ್ಣು : 

ಸಂಶೋಧನೆಯ ಪ್ರಕಾರ, ಒಣಗಿದ ಅಂಜೂರದ ಹಣ್ಣು(Dried Figs)ಗಳನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ, ಪುರುಷರ ಫಲವತ್ತತೆ ಸುಧಾರಿಸುತ್ತದೆ ಮತ್ತು ಅವರ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ಅಂಜೂರದಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ, ದೇಹವನ್ನು ಇತರ ಅನೇಕ ಕಾಯಿಲೆಗಳಿಂದ ದೂರವಿರಿಸುತ್ತದೆ. ಅಂಜೂರದಲ್ಲಿ ವಿಟಮಿನ್ ಬಿ 6, ಪ್ಯಾಂಟೊಥೆನಿಕ್ ಆಮ್ಲ ಮತ್ತು ತಾಮ್ರವಿದೆ. ಇದಲ್ಲದೆ, ಅಂಜೂರವು ನಾರಿನ ಉತ್ತಮ ಮೂಲವಾಗಿದೆ, ಆದ್ದರಿಂದ ಇದರ ಸೇವನೆಯು ಫಲವತ್ತತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Center Releases List Of Immunity Boosters - ಇಮ್ಯೂನಿಟಿ ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಈ ಲಿಸ್ಟ್, ಏನೇನು ಶಾಮೀಲಾಗಿವೆ

2. ಒಣದ್ರಾಕ್ಷಿ ಸೇವಿಸಿ :

ಒಣದ್ರಾಕ್ಷಿ ಸೇವನೆಯು ಪುರುಷರನ್ನು ಅನೇಕ ಗಂಭೀರ ಸಮಸ್ಯೆಗಳಿಂದ ಮುಕ್ತಗೊಳಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಒಣದ್ರಾಕ್ಷಿ(Dry Grapes)ಗಳಲ್ಲಿ ವಿಟಮಿನ್ ಎ ಬಹಳ ಉತ್ತಮ ಪ್ರಮಾಣದಲ್ಲಿರುತ್ತದೆ, ಇದು ಪುರುಷರ ಎಲ್ಲಾ ಸಮಸ್ಯೆಗಳಿಗೂ ಪ್ರಯೋಜನಕಾರಿಯಾಗಿದೆ. ಒಣದ್ರಾಕ್ಷಿ ದೈನಂದಿನ ಸೇವನೆಯ ಮೇಲೆ ಪುರುಷರ ವೀರ್ಯಾಣು ಸಂಖ್ಯೆ ಮತ್ತು ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆ.

ಇದನ್ನೂ ಓದಿ : Pumpkin Seeds Benefits : ಪುರುಷರ ಆರೋಗ್ಯಕ್ಕೆ ಕುಂಬಳಕಾಯಿ ಬೀಜ : ಇಲ್ಲಿದೆ ನೋಡಿ ಅದರ ಪ್ರಯೋಜನ!

3. ಖರ್ಜೂರ ಸೇವಿಸಿ :

ಆರೋಗ್ಯ ತಜ್ಞರ ಪ್ರಕಾರ, ಖರ್ಜೂರದ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ, ಇದರಲ್ಲಿ ಖರ್ಜೂರ(Dates)ಗಳನ್ನು ತಿನ್ನುವುದು ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಎಂದು ತಿಳಿದುಬಂದಿದೆ. ಎಸ್ಟ್ರಾಡಿಯೋಲ್ ಮತ್ತು ಫ್ಲೇವನಾಯ್ಡ್ಗಳ ಹೆಸರಿನ ಎರಡು ಪ್ರಮುಖ ಸಂಯುಕ್ತಗಳು ಖರ್ಜೂರಗಳಲ್ಲಿ ಕಂಡುಬರುತ್ತವೆ, ಇದು ಪುರುಷರಿಗೆ ವಿಶೇಷವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News