ಚಪಾತಿಗೆ ತುಪ್ಪ ಮತ್ತು ಸಕ್ಕರೆ ಹಚ್ಚಿಕೊಂಡು ತಿನ್ನುತ್ತೀರಾ..? ಹಾಗಿದ್ರೆ ನಿಮಗೆ ಈ ವಿಚಾರ ಗೊತ್ತಿರಬೇಕು 

Health tips : ಭಾರತೀಯ ಪಾಕ ಪದ್ದತಿಯಲ್ಲಿ ತುಪ್ಪಕ್ಕೆ ಬಹಳ ಮಹತ್ವವಿದೆ. ಅಲ್ಲದೆ, ಚಪಾತಿಯೂ ಸಹ ಅಡುಗೆಯ ಒಂದು ಭಾಗವಾಗಿದ್ದು, ಪ್ರತಿದಿನ ಇದನ್ನು ಸೇವಿಸುತ್ತಾರೆ... ಹಾಗಿದ್ರೆ, ತುಪ್ಪ, ಚಪಾತಿ, ಸಕ್ಕರೆ .. ಈ ಮೂರು ಒಟ್ಟಿಗೆ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು, ಪರಿಣಾಮಗಳು ಏನು.? ತಿಳಿಯೋಣ.. ಬನ್ನಿ.. 

Written by - Krishna N K | Last Updated : Mar 23, 2024, 03:12 PM IST
  • ಭಾರತೀಯ ಅಡುಗೆ ಮನೆಯಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವಿದೆ.
  • ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಾ..? ಕೆಟ್ಟದ್ದಾ..?
  • ಆರೋಗ್ಯಕರ ಕೊಲೆಸ್ಟ್ರಾಲ್ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಚಪಾತಿಗೆ ತುಪ್ಪ ಮತ್ತು ಸಕ್ಕರೆ ಹಚ್ಚಿಕೊಂಡು ತಿನ್ನುತ್ತೀರಾ..? ಹಾಗಿದ್ರೆ ನಿಮಗೆ ಈ ವಿಚಾರ ಗೊತ್ತಿರಬೇಕು  title=

Ghee with Chapati health benefits : ಭಾರತೀಯ ಅಡುಗೆ ಮನೆಯಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವಿದೆ. ಅಲ್ಲದೆ ಚಪಾತಿ ಎಲ್ಲರ ಮನೆಯ ಊಟದ ಒಂದು ಭಾಗ. ಇನ್ನು ಚಪಾತಿ ಮತ್ತು ತುಪ್ಪವನ್ನು ಒಟ್ಟಿಯಾಗಿ ನೀವು ತಿನ್ನುತ್ತೀರಾ..? ಹಾಗಿದೆ ಈ ವಿಚಾರ ನಿಮಗೆ ತಿಳಿದಿರಬೇಕು..

ಹೌದು.. ಹೆಚ್ಚಿನ ಜನರು ಚಪಾತಿ ಮಾಡುವಾಗ ಹಾಗೇ ತಮ್ಮ ಮಕ್ಕಳಿಗೆ ಬಿಸಿ ಚಪಾತಿ, ಸಕ್ಕರೆ ಮತ್ತು ತುಪ್ಪವನ್ನು ಸವರಿ ಸುರುಳಿ ಸುತ್ತಿ ಕೊಡುತ್ತಾರೆ. ಅಲ್ಲದೆ, ಕೆಲವರು ಸಕ್ಕರೆ, ತುಪ್ಪ, ಚಪಾತಿ  ತಿನ್ನಲು ಬಹಳ ಇಷ್ಟಪಡುತ್ತಾರೆ. ಹಾಗಿದ್ರೆ, ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಾ..? ಬನ್ನಿ ನೋಡೋಣ.

ಇದನ್ನೂ ಓದಿ: ಪ್ರಧಾನಿ ಮೋದಿ ನೆಚ್ಚಿನ ಈ ಹಣ್ಣು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ..!

ತೂಕ ಇಳಿಸುವ ಪ್ರಕ್ರಿಯಲ್ಲಿ ತುಪ್ಪ ತುಂಬಾ ಸಹಾಯಕಾರಿ. ತುಪ್ಪವು ನಿಮ್ಮನ್ನು ಹೊಟ್ಟೆ ತುಂಬಿಸುತ್ತದೆ. ಇದಲ್ಲದೆ, ಕೊಬ್ಬು ಕರಗಬಲ್ಲ ಜೀವಸತ್ವಗಳನ್ನು ಒಳಗೊಂಡಿದ್ದು, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಹಾರ್ಮೋನುಗಳ ಸಮತೋಲನ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಂಶೋಧಕರ ಪ್ರಕಾರ, ಒಂದು ರೊಟ್ಟಿಗೆ ಸಣ್ಣ ಟೀ ಚಮಚದಷ್ಟು ತುಪ್ಪ ಉತ್ತಮವಾಗಿರುತ್ತದೆ. ಆದರೆ ಮಿತಿಮೀರಿದ ದೇಹಕ್ಕೆ ಹಾನಿಕಾರಕ ಎಂದು ಹೇಳುತ್ತಾರೆ. ಅಲ್ಲದೆ, ಸಕ್ಕರೆ ಹೆಚ್ಚಾಗಿ ತಿನ್ನುವುದರಿಂದಲೂ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.. ಮಧುಮೇಹಿಗಳು ಇದರಿಂದ ದೂರವಿರಬೇಕು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News