ಮಧುಮೇಹ ಇದ್ದವರು ಮಾವಿನ ಹಣ್ಣನ್ನು ತಿನ್ನಬಹುದುದೇ? ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ, ಉತ್ತರ ತಿಳಿಯಿರಿ

Diabetes and mangoes : ಬೇಸಿಗೆ ಸಮೀಪಿಸುತ್ತಿದೆ, ಮಾವಿನ ಹಣ್ಣಿನ ಸೀಸನ್‌ ಪ್ರಾರಂಭವಾಗುತ್ತಿದೆ. ಇದೇ ವೇಳೆ, ಎಲ್ಲರಿಗೂ ಈ ಹಣ್ಣನ್ನು ತಿನ್ನುವ ಆಸೆ. ಆದರೆ, ಮಧುಮೇಹಿಗಳು ತಮ್ಮ ಆರೋಗ್ಯದ ದೃಷ್ಟಿಯಿಂದ ಮಾವಿನ ಹಣ್ಣನ್ನ ತಿನ್ನಬೇಕೋ ಬೇಡವೋ..? ಎಂದು ಚಿಂತಿಸುತ್ತಿರುತ್ತಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..  

Written by - Krishna N K | Last Updated : Apr 21, 2024, 10:45 AM IST
    • ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬೇಕೋ ಬೇಡವೋ..?
    • ಮಾವು ತಿಂದರೆ ರಕ್ತದಲ್ಲಿನ ಸಕ್ಕರೆ ಹೆಚ್ಚುತ್ತದೆಯೇ?
    • ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಇಲ್ಲಿದೆ ನೋಡಿ..
ಮಧುಮೇಹ ಇದ್ದವರು ಮಾವಿನ ಹಣ್ಣನ್ನು ತಿನ್ನಬಹುದುದೇ? ನಿಮಗೂ ಈ ಪ್ರಶ್ನೆ ಕಾಡುತ್ತಿದ್ದರೆ, ಉತ್ತರ ತಿಳಿಯಿರಿ title=

Diabetes Health tips : ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬೇಕೋ ಬೇಡವೋ..? ಎಂಬ ಪ್ರಶ್ನೆ ಇರುತ್ತದೆ. ಮಾವು ತಿಂದರೆ ರಕ್ತದಲ್ಲಿನ ಸಕ್ಕರೆ ಹೆಚ್ಚುತ್ತದೆಯೇ? ಒಂದು ದಿನದಲ್ಲಿ ಎಷ್ಟು ಮಾವಿನ ಹಣ್ಣುಗಳನ್ನು ತಿನ್ನಬಹುದು? ನಿಮಗೂ ಇಂತಹ ಪ್ರಶ್ನೆಗಳು ಕಾಡುತ್ತಿದ್ದರೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಇಲ್ಲಿದೆ ನೋಡಿ..

ಬೇಸಿಗೆಯಲ್ಲಿ ಸಿಹಿ ಮತ್ತು ರಸಭರಿತವಾದ ಮಾವಿನಹಣ್ಣು ತಿಂದರೆ ಮನಸ್ಸು ಉಲ್ಲಾಸಗೊಳಿಸುತ್ತದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸೀಸನ್‌ ಪ್ರಾರಂಭವಾಗುತ್ತದೆ. ಬಿಸಿಲ ಝಳ ಶುರುವಾದಾಗಿನಿಂದ ಮಾವಿನ ಹಣ್ಣನ್ನು ಸವಿಯಲು ಜನ ಕಾಯುತ್ತಿರುತ್ತಾರೆ. ಎಲ್ಲರೂ ಇಷ್ಟಪಡುವ ಮಾವಿನ ಹಣ್ಣನ್ನು ತಿನ್ನುವ ಬಗ್ಗೆ ಮಧುಮೇಹಿಗಳಲ್ಲಿ ಹಲವಾರು ಅನುಮಾನಗಳಿವೆ. 

ಇದನ್ನೂ ಓದಿ:ಬಾಲಿವುಡ್‌ನ ಈ ನಟಿಮಣಿಯರು ಭಾರತದಲ್ಲಿ ಎಂದಿಗೂ ಮತದಾನ ಮಾಡುವುದಿಲ್ಲ! ಕಾರಣವೇನು ಗೊತ್ತೇ?

ಮನೆಯಲ್ಲಿ ಯಾರಿಗಾದರೂ ಸಕ್ಕರೆ ಕಾಯಿಲೆ ಇದ್ದರೆ ಮಾವಿನ ಹಣ್ಣು ತಿನ್ನಬೇಕೋ ಬೇಡವೋ ಎಂದು ದಿನನಿತ್ಯ ಜಗಳಗಳು ನಡೆಯುತ್ತವೆ. ಸಕ್ಕರೆ ಖಾಯಿಲೆ ಇರುವವರಿಗೂ ಮಾವಿನ ಹಣ್ಣನ್ನು ತಿನ್ನುವ ಆಸೆ ಇರುತ್ತದೆ.. ಮಧುಮೇಹ ಇರುವವರು ಮಾವಿನ ಹಣ್ಣನ್ನು ತಿನ್ನಬೇಕೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಸದಾ ಕಾಡುತ್ತಿರುತ್ತದೆಯೇ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಇಲ್ಲಿದೆ. 

ನೀವು ಮಧುಮೇಹದಿಂದ ಬಳಲುತ್ತಿದ್ದರೆ ಮತ್ತು ಮಾವಿನಹಣ್ಣು ತಿನ್ನುತ್ತಿದ್ದರೆ, ಮಾವು ತಿಂದ ನಂತರ ಸಕ್ಕರೆಯ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಇದರಿಂದ ಈ ಹಣ್ಣನ್ನು ತಿಂದ ನಂತರ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಎಷ್ಟು ಬದಲಾಗುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಅಧಿಕ ರಕ್ತದ ಸಕ್ಕರೆ ಇರುವವರು ಮಾವಿನಹಣ್ಣನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. 

ಇದನ್ನೂ ಓದಿ:ಸಲಾರ್ ಸಿನಿಮಾದಲ್ಲಿ ಪ್ರಭಾಸ್‌ ಬಳಸಿದ ಬೈಕ್‌ ಬೇಕಾ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ

ಅನೇಕರು ಮಾವಿನ ಹಣ್ಣನ್ನು ತುಂಬಾ ಇಷ್ಟಪಡುತ್ತಾರೆ, ಅವರು ದಿನಕ್ಕೆ 3, 4 ಮಾವಿನ ಹಣ್ಣುಗಳನ್ನು ತಿನ್ನುತ್ತಾರೆ. ಮಧುಮೇಹ ಇಲ್ಲದವರಿಗೆ ಇದು ಒಳ್ಳೆಯದು. ಆದರೆ ಮಧುಮೇಹ ಇರುವವರು ಮಾವಿನ ಹಣ್ಣನ್ನು ತಿನ್ನುವಾಗ ಕೆಲವು ಅಂಶಗಳ ಬಗ್ಗೆ ಕಾಳಜಿ ವಹಿಸಬೇಕು. ಮೊದಲನೆಯದಾಗಿ, ಊಟದ ಜೊತೆ ಮಾವಿನ ಹಣ್ಣನ್ನು ತಿನ್ನಬೇಡಿ. ಮಧ್ಯಾಹ್ನ ಮತ್ತು ರಾತ್ರಿ ಊಟದ ನಡುವೆ ಮಾವಿನ ಹಣ್ಣನ್ನು ತಿನ್ನಬೇಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News