ಮಧುಮೇಹಕ್ಕೆ ಮನೆ ಮದ್ದು ಮಜ್ಜಿಗೆ.. ಈ ಪುಡಿಯನ್ನು ಬೆರೆಸಿ ಸೇವಿಸಿದ್ರೆ ಕೇವಲ 2 ನಿಮಿಷಕ್ಕೆ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್

Buttermilk for diabetes: ಮಧುಮೇಹ.. ಇದು ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುವ ಸಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಣಮಿಸಿದೆ. ಹುಟಗ್ಟಿದ ಮಗುವಿನಿಂದ ಹಿಡಿದು, ವಯಸ್ಸಾದವರ ತನಕ ಮಧುಮೇಹ ವಯಸ್ಸಿನ ಭೇದವಿಲ್ಲದೆ ಕಾಡುತ್ತಿದೆ. ಮಧುಮೇಹವನ್ನು ಕಂಟ್ರೋಲ್‌ಗೆ ತರಲು ಔಷಧಿಗಳಿವೆಯಾದರೂ, ಇದನ್ನು ಗುಣಪಡಿಸಲು ಯಾವುದೇ ಔಷಧಿಗಳಿಲ್ಲ. ಇದು ಒಮ್ಮೆ ದೇಹವನ್ನು ಒಕ್ಕರಿಸಿದ ಮೇಲೆ ಇದರಿಂದ ಶಾಶ್ವತ ಮುಕ್ತಿ ಪಡೆಯಲು ಸಾಧ್ಯವಿಲ್ಲ.   

Written by - Zee Kannada News Desk | Last Updated : Oct 23, 2024, 08:00 AM IST
  • ಹುಟಗ್ಟಿದ ಮಗುವಿನಿಂದ ಹಿಡಿದು, ವಯಸ್ಸಾದವರ ತನಕ ಮಧುಮೇಹ ವಯಸ್ಸಿನ ಭೇದವಿಲ್ಲದೆ ಕಾಡುತ್ತಿದೆ.
  • ಕೆಲವು ಟಿಪ್ಸ್‌ ಪಾಲಿಸುವುದರಿಂದ ನೀವು ಶುಗರ್‌ ಅನ್ನು ಕಂಟ್ರೋಲ್‌ಗೆ ತರಬಹುದು.
  • ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯುವುದಷ್ಟ ಅಲ್ಲದೆ ಪಾರಾಗಬಹುದು.
ಮಧುಮೇಹಕ್ಕೆ ಮನೆ ಮದ್ದು ಮಜ್ಜಿಗೆ.. ಈ ಪುಡಿಯನ್ನು ಬೆರೆಸಿ ಸೇವಿಸಿದ್ರೆ ಕೇವಲ 2 ನಿಮಿಷಕ್ಕೆ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್  title=

Buttermilk for diabetes: ಮಧುಮೇಹ.. ಇದು ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುವ ಸಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಣಮಿಸಿದೆ. ಹುಟಗ್ಟಿದ ಮಗುವಿನಿಂದ ಹಿಡಿದು, ವಯಸ್ಸಾದವರ ತನಕ ಮಧುಮೇಹ ವಯಸ್ಸಿನ ಭೇದವಿಲ್ಲದೆ ಕಾಡುತ್ತಿದೆ. ಮಧುಮೇಹವನ್ನು ಕಂಟ್ರೋಲ್‌ಗೆ ತರಲು ಔಷಧಿಗಳಿವೆಯಾದರೂ, ಇದನ್ನು ಗುಣಪಡಿಸಲು ಯಾವುದೇ ಔಷಧಿಗಳಿಲ್ಲ. ಇದು ಒಮ್ಮೆ ದೇಹವನ್ನು ಒಕ್ಕರಿಸಿದ ಮೇಲೆ ಇದರಿಂದ ಶಾಶ್ವತ ಮುಕ್ತಿ ಪಡೆಯಲು ಸಾಧ್ಯವಿಲ್ಲ. 

ಮಧುಮೇಹ ಇರುವವರು, ಎಷ್ಟೆ ಪ್ರಯತ್ನ ಪಟ್ಟರು ಶುಗರ್‌ ಕಂಟ್ರೋಲ್‌ಗೆ ಬರುವುದಿಲ್ಲ. ಹೀಗೆ ಶುಗರ್‌ ಕಂಟ್ರೋಲ್‌ಗೆ ಬರದೆ ಹೋದಾಗ ಜನರು ಅನೇಕ ಅತ್ಯಂತ ಭಯಾನಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಶುಗರ್‌ ಕಂಟ್ರೋಲ್‌ ಮಾಡಲು ಸಾಧ್ಯವಿಲ್ಲದೆ ಹೋದಾಗ ಹೃದಯಾಘಾತ ಹಾಗೂ ಕಿಡಿ ವೈಪಲ್ಯದಂತಹ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ಅದರಿಂದಾಗಿ ಸಮಸಯ ಮೀರುವ ಮುನ್ನ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಿವುದು ಹೇಗೆ? ಔಷಧಿ ಸೇವಿಸಿದ ನಂತರವೂ ಕೂಡ ಕಂಟ್ರೋಲ್‌ಗೆ ಬರದ ಬ್ಲಡ್‌ ಶುಗರ್‌ ಅನ್ನು ಮನೆ ಮದ್ದುಗಲನ್ನು ಬಲಸಿ ಕಂಟ್ರೋಲ್‌ಗೆ ತರಬಹುದು ಅದು ಹೇಗೆ ತಿಳಿಯಲು ಮುಂದೆ ಓದಿ...

ಕೇವಲ ಔಷಧಗಳನ್ನು ಬಳಸಿ ಶುಗರ್‌ ಕಂಟ್ರೋಲ್‌ಗೆ ತರಬಲ್ಲೆವು ಅಂದರೆ ಅದು ತಪ್ಪು ಕಲ್ಪನೆ. ಕೆಲವೊಮ್ಮೆ ಔಷದಿ ಬಳಸಿದ ನಂತರವೂ ಕೂಡ ಶುಗರ್‌ ಹೆಚ್ಚಾಗಿರುತ್ತದೆ. ಇಂತಹ ಸಮಸಯದಲ್ಲಿ ಕೆಲವು ಟಿಪ್ಸ್‌ ಪಾಲಿಸುವುದರಿಂದ ನೀವು ಶುಗರ್‌ ಅನ್ನು ಕಂಟ್ರೋಲ್‌ಗೆ ತರಬಹುದು. ಆದರೆ, ನೀವು ಯಾವುದೇ ವೈದ್ಯರು ನೀಡಿರುವ ಔಷಧಿಗಳನ್ನು ತಪ್ಪಿಸದೆ ಈ ಮನೆ ಮದ್ದುಗಳನ್ನು ಪಾಲಿಸಬೇಕು. ಔಷಧಿ ಸೇವಿಸಿದ ನಂತರವೂ ಕೂಡ ನಿಮಗೆ ಶುಗರ್‌ ಕಂಟ್ರೋಲ್‌ಗೆ ಬರದೆ ಹೋದಾಗಿ ಈ ಮನೆಮದ್ದನ್ನು ಪ್ರಯತ್ನಿಸಿ. ಕಂಡಿತಾ ಬೆಸ್ಟ್‌ ರಿಸಲ್ಟ್ಸ್‌ ಸಿಗುತ್ತದೆ. 

ಸಾಮಾನ್ಯವಾಗಿ ಎಲ್ಲರಿಗೂ ಮಜ್ಜಿಗೆ ಸೇವಿಸುವ ಅಭ್ಯಾಸವಿರುತ್ತದೆ. ಪ್ರತಿನಿತ್ಯ ಮಜ್ಜಿಗೆಯನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದು ಗೊತ್ತಿರುವ ಸಂಗತಿಯಾದರೂ, ಮಜ್ಜಿಗೆ ಮಧುಮೇಹಕ್ಕೂ ರಾಮಬಾಣ ಎಂಬ ಸತ್ಯ ನಿಮಗೆ ಗೊತ್ತಾ? ಹೌದು, ಮುಧುಮೇಹವನ್ನು ಪ್ರತಿನಿತ್ಯ ಈ ರೀತಿ ಸೇವಿಸುವುದರಿಂದ ನೀವು ಶುಗರ್‌ ಅನ್ನು ಕಂಟ್ರೋಲ್‌ನಲ್ಲಿ ಇಡಬಹುದು.

ಅದಕ್ಕೆ ಕೇವಲ ಮಜ್ಜಿಗೆ ಅಲ್ಲ, ಮಜ್ಜಿಗೆಯೊಂದಿಗೆ ಈ ಪುಡಿಯನ್ನು ಬೆರೆಸಿ ಸೇವಿಸಬೇಕು. ಯಾವುದು ಆ ಪುಡಿ? ತಯಾರಿಸುವ ವಿಧಾನವನ್ನು ,ಮುಂದೆ ಓದಿ... ಹಾಗಲಕಾಯಿ  ಕೂಡ ಶುಗರ್‌ ಕಂಟ್ರೋಲ್‌ ಮಾಡುವಲ್ಲಿ ಬೆಸ್ಟ್‌ ಅಂತಲೇ ಹೇಳಬಹುದು, ವೈದ್ಯರು ಕೂಡ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಲು ಪ್ರತಿನಿತ್ಯ ಒಂದು ಲೋಟ ಹಾಗಲಕಾಯಿ ಜ್ಯೂಸ್‌ ಸೇವಿಸಿ ಎಂದು ಹೇಳುತ್ತಾರೆ. ಅದ್ದರಿಂದ ಹಾಗಲಕಾಯಿಯನ್ನು ನೀವು ಸೇವಿಸುವ ಆಹಾರದಲ್ಲಿ ಪ್ರತಿನಿಗತ್ಯ ಸೇರಿಸುವುದು ಉತ್ತಮ. ಕೆಲಕವೊಬ್ಬರಿಗೆ ಹಾಗಲಕಾಯಿಯನ್ನು ಡೈರೆಕ್ಟ್‌ ಆಗಿ ಸೇವಿಸಲು ಕ್ಷಟ ಆಗುತ್ತದೆ. ಅದಕ್ಕಾಗಿಯೇ ಹಾಗಲಕಾಯಿಯನ್ನು ಈ ರೀತಿ ಸೇವಿಸಿ ನಿಮ್ಮ ಬ್ಲಡ್‌ ಶುಗರ್‌ ಅನ್ನು ಕಂಟ್ರೋಲ್‌ಗೆ ತರಬಹುದು.

ಹಾಗಲಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಬಿಸಿಲಿನಲ್ಲಿ ಒಣಗಲು ಬಿಡಿ, ನಂತರ ಒಣಗಿದ ಹಾಗಲಕಾಯಿಯ ತುಂಡುಗಳನ್ನು ಮಿಕ್ಸಿಯಲ್ಲಿ ರುಬ್ಬಿ ಚೆನ್ನಾಗಿ ಪುಡಿ ಮಾಡಿಕೊಂಡು ಏರ್‌ ಟೈಟ್‌ ಕಂಟೈನರ್‌ನಲ್ಲಿ ಶೇಕರಿಸಿ ಇಡಿ. ಪ್ರತಿದಿನ ಊಟಕ್ಕೂ ಮುಂಚೆ ಈ ಪುಡಿಯನ್ನು ಮಜ್ಜಿಗೆಯಲ್ಲಿ ಬೆರೆಸಿ ಸೇವಿಸಿ. ಅಥವಾ ಮುಂಜಾನೆ ಖಾಲಿ ಒಟ್ಟೆಯಲ್ಲಿ ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪುಡಿಯನ್ನು ಬೆರಸಿ ಸೇವಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಬ್ಲಡ್‌ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆ. ಹೀಗೆ ಪ್ರತಿನಿತ್ಯ ಮಾಡುವುದರಿಂದ ವೈದ್ಯರು ಕೊಟ್ಟ ಔಷಧಿಯ ಜೊತೆ ಜೊತೆಗೆ ಮನೆಮದ್ದುಗಳನ್ನು ಸೇವಿಸುವುದರಿಂದ ನೀವು ಮದುಮೇಹವನ್ನು ಕಂಟ್ರೋಲ್‌ನಲ್ಲಿಡಬಹುದು. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯುವುದಷ್ಟ ಅಲ್ಲದೆ ಪಾರಾಗಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News