Condom Use: ಕಾಂಡೋಮ್​ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..!

 Benefits Using Condoms: ಇತ್ತಿಚೀನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಾಗಲು ಲೈಂಗಿಕತೆ ಬಗ್ಗೆ ಮಾಹಿತಿ ಇಲ್ಲದಿರುವುದು ಒಂದೇ ಕಾರಣ ಎಂದು ಹೇಳಲಾಗಿದೆ. ಆದ್ದರಿಂದ ಕಾಂಡೋಮ್ ಬಳಸುವಾಗ ಮುನ್ನ ಕೆಲವು ಮಾಹಿತಿ ತಿಳಿಯುವುದು ಅನಿವಾರ್ಯ. 

Written by - Zee Kannada News Desk | Last Updated : Jul 5, 2023, 10:34 AM IST
  • ಕಾಂಡೋಮ್ ಬಳಸುವಾಗ ಮುನ್ನ ಕೆಲವು ಸಲಹೆಗಳು ಅನಿವಾರ್ಯ
  • ಗರ್ಭನಿರೋಧಕಕ್ಕಾಗಿ ಕಾಂಡೋಮ್ ಬಳಸುವುದು ಸುರಕ್ಷಿತ
  • ಕಾಂಡೋಮ್​ ಧರಿಸೋ ಮೊದಲು ಬಳಕೆ ಮಾಹಿತಿ ಮುಖ್ಯ
Condom Use: ಕಾಂಡೋಮ್​ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ..! title=

Health Tipes: ಇತ್ತಿಚೀನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಾಗಲು ಲೈಂಗಿಕತೆ ಬಗ್ಗೆ ಮಾಹಿತಿ ಇಲ್ಲದಿರುವುದು ಒಂದೇ ಕಾರಣ ಎಂದು ಹೇಳಲಾಗಿದೆ. ಯುವಕ ಯುವತಿಯರು ಸೆಕ್ಸ್‌ನಲ್ಲಿ ತೊಡಗುವ ಮುನ್ನ ಒಂದಿಷ್ಟು ವಿಷಯದ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ. ಹಾಗೆಯೇ ಗರ್ಭನಿರೋಧಕಕ್ಕಾಗಿ ಕಾಂಡೋಮ್ ಬಳಸುವುದು ಸೂಕ್ತ.

ಕಾಂಡೋಮ್ ಬಳಸುವುದರಿಂದ ಸುರಕ್ಷಿತ ಜೊತೆಗೆ ಆರೋಗ್ಯವನ್ನು ಕಾಪಾಡಲು ಸಹಕರಿಸುತ್ತದೆ. ಅನೇಕರು ಮುಜುಗರದಿಂದ ಕಾಂಡೋಮ್ ಬಳಕೆಗೆ ಹಿಂಜರಿಯುತ್ತಾರೆ.

ಇದನ್ನೂ ಓದಿ: Dry Coconut : ಬಂಜೆತನ ನಿವಾರಣೆಗೆ ಒಣ ಕೊಬ್ಬರಿ ಸಹಾಯಕ..!

ಹೀಗೆ ಮಾಡುವುದರಿಂದ ಜನಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಕಾಂಡೋಮ್ ಬಳಕೆಯಿಂದ ಗರ್ಭಧಾರಣೆ ಆಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಗರ್ಭನಿರೋಧಕವನ್ನು ಬಳಸುವ ಮುನ್ನ. ಅದರ ಬಳಕೆ ವಿಧಾನ ತಿಳಿದುಕೊಂಡರೆ ಉತ್ತಮ.

ನಿರೋದ್ ನ್ನು ಜಾಗರೂಕರಾಗಿ ಧರಿಸಬೇಕು. ಲೈಂಗಿಕತೆ ಅವಸರದಲ್ಲಿ  ಸರಿ  ಧರಿಸದೇ ಇದ್ದರೇ ನಿಮ್ಮ ಪ್ರೇಯಸಿ ಗರ್ಭ ಧರಿಸುವ ಸಾಧ್ಯತೆ ಇರುತ್ತದೆ. ಉತ್ತಮ ಗುಣಮಟ್ಟದ ಕಾಂಡೋಮ್ ಬಳಸುವುದರಿಂದ ಸಂಭವಿಸುವ ಅನಾಹುತ, ಸೋಂಕ್, ಏಡ್ಸ್‌ನಿಂದ ಮುಕ್ತರಾಗಬಹುದು.

ಇದನ್ನೂ ಓದಿ: Suran yam: ಶಸ್ತ್ರಚಿಕಿತ್ಸೆ ಆದವರಿಗೆ ʼಸುವರ್ಣ ಗಡ್ಡೆʼ ಉತ್ತಮ ಔಷಧಿ..!

ನಿರೋದ್ ನ್ನು ಮರುಬಳಕೆ ಅಥವಾ ತೊಳೆದು ಬಳಸುವುದರಿಂದ ಗರ್ಭಧರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕಾಂಡೋಮ್‌ ನಿಯಮಿತ್ತವಾಗಿ ಬಳಸಿ, ದೀರ್ಘಾಕಾಲ ಒಂದೇ ಬಳಬೇಡಿ. ಬದಲಾಯಿಸುವುದು ಒಳ್ಳೆದು.  ಕಾಂಡೋಮ್‌ಗೆ ಎಕ್ಸ್‌ಪೈರಿ ಡೇಟ್ ಮುಕ್ತಾಯದ ದಿನಾಂಕವನ್ನು ಪರಿಶೀಲಿಸಿ ಬಳಿಕ ಬಳಸಿ ಇಲ್ಲಾವಾದಲ್ಲಿ ಸೋಂಕು ಬರುವ ಸಾಧ್ಯತೆ ಇರುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News