ಜೂ.ಎನ್‌ಟಿಆರ್‌ ಎಲ್ಲಾ ಕಾರುಗಳ ಮೇಲೆ 9999 ಏಕೆ ಇದೆ? ಅವರ ವಿಶಿಷ್ಟ ಕಾರು ಸಂಖ್ಯೆಗಳ ಹಿಂದಿನ ರಹಸ್ಯವೇನು?

Jr. NTR : ಶೀಘ್ರದಲ್ಲೇ ನಟ ಜೂ.ಎನ್‌ಟಿಆರ್‌ ದೇವರ ಮತ್ತು ವಾರ್‌ 2  ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.   

Written by - Chetana Devarmani | Last Updated : Sep 13, 2023, 07:13 PM IST
  • ನಟ ಜೂ.ಎನ್‌ಟಿಆರ್‌ ಕಾರ್‌ ಕಲೆಕ್ಷನ್‌
  • ತೆಲುಗು ಚಿತ್ರರಂಗದ ಖ್ಯಾತ ನಟ ಜೂ.ಎನ್‌ಟಿಆರ್‌
  • ಎಲ್ಲಾ ಕಾರುಗಳು ಸಂಖ್ಯೆ ಒಂದೇ ಎನ್ನಲಾಗಿದೆ
ಜೂ.ಎನ್‌ಟಿಆರ್‌ ಎಲ್ಲಾ ಕಾರುಗಳ ಮೇಲೆ 9999 ಏಕೆ ಇದೆ? ಅವರ ವಿಶಿಷ್ಟ ಕಾರು ಸಂಖ್ಯೆಗಳ ಹಿಂದಿನ ರಹಸ್ಯವೇನು?  title=
Jr. NTR

Jr. NTR Car Number : ತೆಲುಗು ಚಿತ್ರರಂಗದ ಇಬ್ಬರು ಪ್ರಮುಖ ವ್ಯಕ್ತಿಗಳಾದ ಶ್ರೀಕಾಂತ್ ಮತ್ತು ಚಿರಂಜೀವಿ ಕಾರುಗಳ ಮೇಲಿನ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ವೈವಿಧ್ಯಮಯ ಮತ್ತು ಬೃಹತ್ ಕಾರು ಸಂಗ್ರಹವನ್ನು ಹೊಂದಿದ್ದಾರೆ. ಅವರ ಜೊತೆಗೆ, ಜೂನಿಯರ್‌ ಎನ್‌ಟಿಆರ್‌ ಇತ್ತೀಚೆಗೆ ಹೆಸರಾಂತ ಬ್ರಾಂಡ್ ಫಾರೆನ್‌ನಿಂದ ಲಂಬೋರ್ಗಿನ್ನಿಯನ್ನು ತರಿಸಿದರು. ಇದು 5 ಕೋಟಿ ರೂಪಾಯಿಗಿಂತ ಹೆಚ್ಚಿನ ಬೆಲೆ ಹೊಂದಿದೆ.

ಇದನ್ನೂ ಓದಿ: Photo Gallery: ಬಿಕಿನಿ ಅವತಾರದಲ್ಲಿ ಕಂಗೊಳಿಸಿದ ಐಶ್ವರ್ಯಾ ರೈ ತದ್ರೂಪಿ ಸ್ನೇಹಾ ಉಲ್ಲಾಳ 

ಜೂ.ಎನ್‌ಟಿಆರ್‌ ಅವರ ಎಲ್ಲಾ ಕಾರುಗಳು ಒಂದೇ ನೋಂದಣಿ ಸಂಖ್ಯೆಯನ್ನು ಹೊಂದಿವೆ ಎನ್ನಲಾಗಿದೆ. ಇದು ಅನೇಕರಿಗೆ ಆಶ್ಚರ್ಯವನ್ನು ತರಿಸುತ್ತದೆ. ಅವರ ರೇಂಜ್ ರೋವರ್ ಆಟೋಬಯೋಗ್ರಫಿ ಮತ್ತು BMW ಕಾರು ಕೂಡ ಒಂದೇ ನೋಂದಣಿ ಸಂಖ್ಯೆಯನ್ನು ಹೊಂದಿದೆ ಎಂದು ಹೇಳಲಾಗಿದೆ. ಎನ್‌ಟಿಆರ್ ಅವರ ಕಾರು ಸಂಖ್ಯೆ 9999 ಅನ್ನು ಹೊಂದಿವೆ ಎನ್ನಲಾಗಿದೆ.  

ಆದರೆ ಇದು ವದಂತಿ ಎಂದು ತಿಳಿದುಬಂದಿದೆ. ಅವರು ನಿರ್ದಿಷ್ಟವಾಗಿ ಭಾವನೆಗಳಿಗೆ ಬದ್ಧರಾಗಿಲ್ಲ ಆದರೆ 9 ನೇ ಸಂಖ್ಯೆ ಜೊತೆ ಸಂಬಂಧವನ್ನು ಹೊಂದಿದ್ದಾರೆ ಎಂದು ಸ್ವತಃ NTR ಸ್ಪಷ್ಟಪಡಿಸಿದ್ದಾರೆ. ಅವರು ತಮ್ಮ ಅಜ್ಜನ ಕಾರು 9999 ಸಂಖ್ಯೆಯನ್ನು ಹೊಂದಿದ್ದರು ಮತ್ತು ಅವರ ತಂದೆ ಕೂಡ ಅದೇ ಸಂಖ್ಯೆಯನ್ನು ಬಳಸಿದ್ದಾರೆ ಎಂದು ತಿಳಿಸಿದ್ದಾರೆ. ನೀವು NTR ಅವರ ಟ್ವಿಟರ್ ಖಾತೆಯಲ್ಲಿ 9999 ಸಂಖ್ಯೆಯನ್ನು ಸಹ ಗುರುತಿಸಬಹುದು.

ಇದನ್ನೂ ಓದಿ: ಆಲಿಯಾ ಭಟ್​ ಅವರು ನಟಿ ಪೂಜಾ ಭಟ್​ ಅವರ ಮಗಳಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News