ʼಲಿಯೋʼ ಚಿತ್ರದಲ್ಲಿ ನಟಿಸಿದ ಈ ಪುಟ್ಟಿ ಹುಡುಗಿ ಯಾರ್‌ ಗೊತ್ತಾ? 'ಇವಳು' ನಟನ ಮಗಳು..!

Leo child artist name : ಇತ್ತೀಚೆಗೆ ಬಿಡುಗಡೆಯಾದ ಲಿಯೋ ಚಿತ್ರದಲ್ಲಿ ವಿಜಯ್ ಅವರ ಮಗಳಾಗಿ ನಟಿಸಿದ್ದ ಬಾಲ ಕಲಾವಿದೆ ಕುರಿತು ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ ನೆಟ್ಟಿಗರು ಆ ಯಾರು ಈ ಪುಟ್ಟ ನಟಿ ಅಂತ ಇಂಟರ್‌ನೆಟ್‌ನಲ್ಲಿ ಸರ್ಚ್‌ ಮಾಡಲು ಪ್ರಾರಂಭಿಸಿದ್ದಾರೆ. ಈ ಬಾಲ ನಟಿ ಖ್ಯಾತ ಬಹುಭಾಷಾ ಕಲಾವಿದನ ಪುತ್ರಿ ಅನ್ನೋದು ಮತ್ತೊಂದು ವಿಶೇಷ. ಹಾಗಿದ್ರೆ ಯಾರು ಆ ನಟ, ಈ ಹುಡುಗಿಯ ಹೆಸರೇನು ಅಂತ ತಿಳಿದುಕೊಳ್ಳುವ ಬನ್ನಿ..

Written by - Krishna N K | Last Updated : Oct 25, 2023, 08:54 PM IST
  • ಲಿಯೋ ಚಿತ್ರದಲ್ಲಿ ವಿಜಯ್ ಅವರ ಮಗಳಾಗಿ ನಟಿಸಿದ್ದ ಬಾಲ ಕಲಾವಿದೆ ಕುರಿತು ಭಾರಿ ಪ್ರಶಂಸೆ ವ್ಯಕ್ತವಾಗಿದೆ.
  • ನೆಟ್ಟಿಗರು ಆ ಯಾರು ಈ ಪುಟ್ಟ ನಟಿ ಅಂತ ಇಂಟರ್‌ನೆಟ್‌ನಲ್ಲಿ ಸರ್ಚ್‌ ಮಾಡಲು ಪ್ರಾರಂಭಿಸಿದ್ದಾರೆ.
  • ಈ ಬಾಲ ನಟಿ ಖ್ಯಾತ ಬಹುಭಾಷಾ ಕಲಾವಿದನ ಪುತ್ರಿ ಅನ್ನೋದು ಮತ್ತೊಂದು ವಿಶೇಷ.
ʼಲಿಯೋʼ ಚಿತ್ರದಲ್ಲಿ ನಟಿಸಿದ ಈ ಪುಟ್ಟಿ ಹುಡುಗಿ ಯಾರ್‌ ಗೊತ್ತಾ? 'ಇವಳು' ನಟನ ಮಗಳು..! title=

Leo Vijay Daughter real name : ಇದೇ ತಿಂಗಳು 19 ರಂದು ಬಿಡುಗಡೆಯಾದ ಲೋಕೇಶ್ ಕನಕರಾಜ್ ನಿರ್ದೇಶನದ, ವಿಜಯ್ ಅಭಿನಯದ ಲಿಯೋ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಕಮಾಲ್‌ ಮಾಡುತ್ತಿದೆ. ಸಧ್ಯ ಈ ಚಿತ್ರದಲ್ಲಿ ತ್ರಿಷಾ ಮತ್ತು ವಿಜಯ್‌ಗೆ ಮಗಳಾಗಿ ನಟಿಸಿದ್ದ ಬಾಲನಟಿ ಯಾರು ಅಂತ ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ. 

ಹೌದು.. ಲಿಯೋ ಚಿತ್ರದಲ್ಲಿ ನಟ ವಿಜಯ್‌ಗೆ ಇಬ್ಬರು ಮಕ್ಕಳಿರುತ್ತಾರೆ. ಇದರಲ್ಲಿ ಮಲಯಾಳಂ ನಟ ಮ್ಯಾಥ್ಯೂ ಥಾಮಸ್ ಮಗನ ಪಾತ್ರದಲ್ಲಿ ನಟಿಸಿದ್ದಾರೆ. ಎರಡನೇ ಮಗಳ ಪಾತ್ರವನ್ನು ಇಯಾಲ್ ಎಂಬ ಪುಟ್ಟ ಮಗು ನಿರ್ವಹಿಸಿದೆ. ಚಿತ್ರದಲ್ಲಿ ಇಯಾಲ್‌ ಪಾತ್ರ ಸಿನಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಲಿಯೋದಲ್ಲಿ ಈ ಪುಟ್ಟ ಕಲಾವಿದೆ ಮಾಥಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: “ವಿಡಿಯೋ ಮಾಡಿ ಅದನ್ನು ನಿಮ್ಮ ಜೊತೆ ಹಂಚಿಕೊಳ್ತೀನಿ”: ಡಿವೋರ್ಸ್ ಬಳಿಕ ಪೋಸ್ಟ್ ಶೇರ್ ಮಾಡಿ ಕಿರಿಕ್ ಕೀರ್ತಿ ಹೇಳಿದ್ದೇನು..?

ಇಯಾಲ್‌ ಬಹುಭಾಷಾ ನಟ ಅರ್ಜುನನ್‌ ಅವರ ಪುತ್ರಿ. ಅರ್ಜುನನ್‌ ಅವರಿಗೆ ಇಬ್ಬರು ಮಕ್ಕಳು, ಇಯಲ್-ಇಲಾನ್ ಅಂತ ಅವರ ಹೆಸರು. ಅವಳಿ ಮಕ್ಕಳಾದ ಚಿತ್ರರಂಗದಲ್ಲಿ ಬಾಲತಾರೆಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಲನ್ ಕೂಡ ಕೆಲವು ಚಿತ್ರಗಳಲ್ಲಿ ಬಾಲನಾಗಿ ನಟಿಸಿದ್ದಾಳೆ. ಕೆಲ ತಿಂಗಳ ಹಿಂದೆ ತೆರೆಕಂಡ ‘ತಡಾ’ ಚಿತ್ರದಲ್ಲಿ 5 ವರ್ಷದ ಮಗುವಾಗಿ ಕಾಣಿಸಿಕೊಂಡಿದ್ದರು. ಇಯಾಲ್‌ಗೆ ಲಿಯೋ ಚಿತ್ರದಲ್ಲಿ ನಟಿಸಿದ್ದಾಳೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News