Video: ವಿವಾಹ ಸಂಭ್ರಮದಲ್ಲಿ ದಿಗ್ಗಿ-ಆ್ಯಂಡಿ ಸೂಪರ್ ರೊಮ್ಯಾಂಟಿಕ್ ಡ್ಯಾನ್ಸ್!

ವಿವಾಹ ಮುನ್ನಾ ದಿನವಾದ ನಿನ್ನೆ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಈ ಜೋಡಿ ಇಂಗ್ಲಿಷ್ ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. 

Last Updated : Dec 12, 2018, 05:05 PM IST
Video: ವಿವಾಹ ಸಂಭ್ರಮದಲ್ಲಿ ದಿಗ್ಗಿ-ಆ್ಯಂಡಿ ಸೂಪರ್ ರೊಮ್ಯಾಂಟಿಕ್ ಡ್ಯಾನ್ಸ್! title=

ಬೆಂಗಳೂರು: ಚಂದನವನದ ಕ್ಯೂಟ್ ಜೋಡಿಗಳೆಂದೇ ಹೆಸರಾದ ದಿಗಂತ್-ಐಂದ್ರಿತಾ ರೇ ವಿವಾಹ ಕಾರ್ಯಕ್ರಮ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದ ಬಳಿ ಇರುವ ಡಿಸ್ಕವರಿ ವಿಲೇಜ್ ರೆಸಾರ್ಟ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. 

ವಿವಾಹ ಮುನ್ನಾ ದಿನವಾದ ನಿನ್ನೆ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಈ ಜೋಡಿ ಇಂಗ್ಲಿಷ್ ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಅಲ್ಲದೆ ಈ ಜೋಡಿಗೆ ನಟಿಯರಾದ ರಾಗಿಣಿ ಹಾಗೂ ಶರ್ಮಿಳಾ ಮಾಂಡ್ರೆ ಸಹ ಸಾಥ್ ನೀಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

Trending News