ಖ್ಯಾತ ಫುಟ್ಬಾಲ್ ಆಟಗಾರನ ಜೊತೆ ಊರ್ವಶಿ ರೌಟೆಲಾ ಡೇಟಿಂಗ್‌ ! ಈತ ಯಾರು, ಎಷ್ಟು ಕೋಟಿಗೆ ಒಡೆಯ ಗೊತ್ತಾ?

Urvashi Rautela dating: ಊರ್ವಶಿ ರೌಟೇಲಾ ಅವರು ಕರೀಮ್ ಬೆಂಜೆಮಾ ಅವರೊಂದಿಗೆ ನಿನ್ನೆ Instagram ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. 

Written by - Chetana Devarmani | Last Updated : Apr 13, 2024, 02:06 PM IST
  • ಊರ್ವಶಿ ರೌಟೆಲಾ ಡೇಟಿಂಗ್‌ ವದಂತಿ
  • ಫುಟ್ಬಾಲ್ ಆಟಗಾರನ ಜೊತೆ ಊರ್ವಶಿ ಡೇಟಿಂಗ್‌?
  • ಈತ ಯಾರು, ಎಷ್ಟು ಕೋಟಿಗೆ ಒಡೆಯ ಗೊತ್ತಾ?
ಖ್ಯಾತ ಫುಟ್ಬಾಲ್ ಆಟಗಾರನ ಜೊತೆ ಊರ್ವಶಿ ರೌಟೆಲಾ ಡೇಟಿಂಗ್‌ ! ಈತ ಯಾರು, ಎಷ್ಟು ಕೋಟಿಗೆ ಒಡೆಯ ಗೊತ್ತಾ? title=

Karim Benzema Urvashi Rautela: ಬಾಲಿವುಡ್ ತಾರೆಯರು ತಮ್ಮ ಸಂಬಂಧವನ್ನು ಎಷ್ಟು ಹೆಚ್ಚು ಮರೆಮಾಚುತ್ತಾರೋ ಅಷ್ಟು ಜನರು ಅವರಿಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಊರ್ವಶಿ ರೌಟೇಲಾ ಅವರ ಸಂಬಂಧದ ಬಗ್ಗೆ ಬಹಳ ದಿನಗಳಿಂದ ವಿವಿಧ ವಿಷಯಗಳು ಕೇಳಿಬರುತ್ತಿವೆ. ಮೊದಲು ಅವರ ಹೆಸರು ರಿಷಬ್ ಪಂತ್ ಜೊತೆ ಸೇರಿಕೊಂಡಿತ್ತು. ಈಗ ಊರ್ವಶಿ ರೌಟೇಲಾ ಫುಟ್ಬಾಲ್ ಆಟಗಾರ ಕರೀಮ್ ಬೆಂಜೆಮಾಗೆ ಅವರನ್ನು ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.  

ಇದನ್ನೂ ಓದಿ: 40 ವಯಸ್ಸು ದಾಟಿದ ಮಹಿಳೆಯ ಪಾತ್ರದಲ್ಲಿ ಡಿಂಪಲ್ ಕ್ವೀನ್: ಕಲ್ಟ್ ರೋಲ್‌ ಒಪ್ಪಿಕೊಂಡಿದ್ದೇಕೆ ನಟಿ!

ಅಷ್ಟಕ್ಕೂ ಕರೀಮ್ ಬೆಂಜೆಮಾ ಯಾರು?

ಕರೀಮ್ ಬೆಂಜೆಮಾ ಪ್ರಸಿದ್ಧ ಫ್ರೆಂಚ್ ಫುಟ್ಬಾಲ್ ಆಟಗಾರ. ರಿಹಾನ್ನಾ ಕಾರಣದಿಂದ ಕರೀಮ್ ಬೆಂಜೆಮಾ ಕೂಡ ಸುದ್ದಿಯಲ್ಲಿದ್ದಾರೆ. ಇಬ್ಬರೂ ಒಂದೇ ಸಮಯದಲ್ಲಿ ಡೇಟಿಂಗ್ ಮಾಡುತ್ತಿದ್ದರು. ಅವರು 5 ಬಾರಿ ವಿಶ್ವಕಪ್ ಟ್ರೋಫಿ ಗೆದ್ದ ತಂಡದಲ್ಲಿದ್ದ ಫುಟ್ಬಾಲ್ ಆಟಗಾರ. ಸೆಲೆಬ್ರಿಟಿ ನೆಟ್‌ವರ್ತ್ ವೆಬ್‌ಸೈಟ್ ಪ್ರಕಾರ, 36 ವರ್ಷದ ಕರೀಮ್ ಬೆಂಜೆಮಾ ಅವರ ನಿವ್ವಳ ಮೌಲ್ಯ $200 ಮಿಲಿಯನ್. ಇತ್ತೀಚಿನ ದಿನಗಳಲ್ಲಿ ಅವರ ಹೆಸರು ಊರ್ವಶಿ ರೌಟೇಲಾ ಅವರೊಂದಿಗೆ ತಳುಕು ಹಾಕುತ್ತಿದೆ.

ಊರ್ವಶಿ ರೌಟೇಲಾ ಅವರು ಕರೀಮ್ ಬೆಂಜೆಮಾ ಅವರೊಂದಿಗೆ ನಿನ್ನೆ Instagram ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಇಬ್ಬರೂ ಒಟ್ಟಿಗೆ ನಿಂತಿರುವುದನ್ನು ಕಾಣಬಹುದು. ಈ ಪೋಸ್ಟ್ ನೋಡಿದ ಮೇಲೆ ಹಲವು ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಮೂಡುತ್ತಿವೆ. ಆದರೆ, ಕರೀಂ ಮತ್ತು ಊರ್ವಶಿ ಈ ಬಗ್ಗೆ ಏನೂ ಹೇಳಿಲ್ಲ. 

ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್’ಗೆ ರೋಹಿತ್ ಶರ್ಮಾ ನಿವೃತ್ತಿ? IPL ಮಧ್ಯೆಯೇ ಬಿಗ್ ಶಾಕ್ ನೀಡಿದ 'ಹಿಟ್ಮ್ಯಾನ್' 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News