ʼಕಚ್ಚಾ ಬಾದಾಮ್ʼಗೆ ಕಿಸ್‌ ಮಾಡಿದ ಬೋಲ್ಡ್‌ನೆಸ್‌ ಬಾಂಬ್‌ ಉರ್ಫಿ..!

ನವೆಂಬರ್ 3 ರಂದು ʼಕಚ್ಚಾ ಬಾದಾಮ್ʼ ಖ್ಯಾತಿಯ ಅಂಜಲಿ ಅರೋರಾ, ಖ್ಯಾತ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಂಜಲಿ ಬರ್ತಡೇ ಪಾರ್ಟಿಯಲ್ಲಿ ಬಿಗ್ ಬಾಸ್ ಒಟಿಟಿ ತಾರೆ ಉರ್ಫಿ ಜಾವೇದ್ ಅವರು ಹಾಜರಾಗಿದ್ದರು. ಹುಟ್ಟುಹಬ್ಬದ ಹುಡುಗಿಗೆ ಉರ್ಫಿ ಕಿಸ್‌ ಮಾಡಿ ಹುಟ್ಟು ಹಬ್ಬದ ಶುಭ ಕೋರಿದರು.

Written by - Krishna N K | Last Updated : Nov 4, 2022, 03:36 PM IST
  • ಕಚ್ಚಾ ಬಾದಾಮ್ʼ ಖ್ಯಾತಿಯ ಅಂಜಲಿ ಅರೋರಾ, ಬರ್ತ್‌ಡೇ
  • ಅಂಜಲಿಗೆ ಕಿಸ್‌ ಮಾಡಿದ ಬೋಲ್ಡ್‌ನೆಸ್‌ ಬಾಂಬ್‌ ಉರ್ಫಿ
  • ಹಾಟ್‌ ಅವತಾರದಲ್ಲಿ ಮಿಂಚಿದ ಸುಂದರಿಯರು
ʼಕಚ್ಚಾ ಬಾದಾಮ್ʼಗೆ ಕಿಸ್‌ ಮಾಡಿದ ಬೋಲ್ಡ್‌ನೆಸ್‌ ಬಾಂಬ್‌ ಉರ್ಫಿ..! title=

ನವದೆಹಲಿ : ನವೆಂಬರ್ 3 ರಂದು ʼಕಚ್ಚಾ ಬಾದಾಮ್ʼ ಖ್ಯಾತಿಯ ಅಂಜಲಿ ಅರೋರಾ, ಖ್ಯಾತ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಂಜಲಿ ಬರ್ತಡೇ ಪಾರ್ಟಿಯಲ್ಲಿ ಬಿಗ್ ಬಾಸ್ ಒಟಿಟಿ ತಾರೆ ಉರ್ಫಿ ಜಾವೇದ್ ಅವರು ಹಾಜರಾಗಿದ್ದರು. ಹುಟ್ಟುಹಬ್ಬದ ಹುಡುಗಿಗೆ ಉರ್ಫಿ ಕಿಸ್‌ ಮಾಡಿ ಹುಟ್ಟು ಹಬ್ಬದ ಶುಭ ಕೋರಿದರು.

ಬೋಲ್ಡ್‌ ಹಾಟ್‌ ಅವತಾರದಿಂದಲೇ ಫೇಮಸ್‌ ಆಗಿರುವ ಉರ್ಫಿ, ಡಿಜಿಟಲ್‌ ಕಂಟೆಂಟ್‌ ಕ್ರಿಯೇಟರ್‌, ಕಚ್ಚಾ ಬಾದಾಮ್‌ ಖ್ಯಾತಿಯ ಅಂಜಲಿ ಅರೋರಾ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ದರು, ಈ ವೇಳೆ ಉರ್ಫಿ ಅಂಜಲಿ ಕೆನ್ನೆಗೆ ಮುತ್ತಿಟ್ಟರು. ಸದ್ಯ ಬೊಲ್ಡ್‌ ನಟಿಯರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದ ಕೆಲ ನೆಟ್ಟಿಗರು ಸೂಪರ್‌ ಅಂದ್ರೆ ಇನ್ನು ಕೆಲವರು, ಉದ್ದಾರ... ಎನ್ನುವ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: ʼಸಂಜುʼ...ಅಗಮ್ಯ ಪಯಣಿಗʼನ ಪ್ರೀತಿಯ ಹೊಸ ಕಥನ ಆರಂಭ..!

 
 
 
 

 
 
 
 
 
 
 
 
 
 
 

A post shared by Voompla (@voompla)

ಲಾಕ್ ಅಪ್‌ ಕಾರ್ಯಕ್ರಮದ ಸ್ಪರ್ಧಿ ಅಂಜಲಿ ಅರೋರಾ, ರೀಲ್ಸ್‌ ಮೂಲಕ ಸಾಕಷ್ಟು ಫ್ಯಾನ್‌ ಪಾಲೋಯಿಂಗ್‌ ಹೊಂದಿದ್ದಾರೆ. ಪಾರ್ಟಿಯಲ್ಲಿ ಉರ್ಪಿ ತನ್ನ ಸುಂದಯ ನಾಭಿಯ ದರ್ಶನ ಮಾಡಿಸಿದ್ದಾಳೆ, ಅದೇ ರೀತಿ ಅಂಜಲಿ ಕೂಡ ಕೆಂಪು ಬಣ್ಣದ ಉಡುಗೆ ತೊಟ್ಟು ಹಾಟ್‌ ಅವತಾರದಲ್ಲಿ ಮಿಂಚಿದ್ದಾರೆ. ಡಿಟಿಜಲ್‌ ಕಂಟೆಂಟ್‌ ಕ್ರಿಯೇಟರ್‌ ಆಗಿರುವ ಅಂಜಲಿಯ MMS ಕ್ಲಿಪ್‌ ಒಂದು ಭಾರಿ ವೈರಲ್ ಆಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News