/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Urfi Javed Bold Video : ಬಿಗ್ ಬಾಸ್ ಹಿಂದಿ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತನ್ನ ವೇಷ ಭೂಷಣದಿಂದಲೇ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ತುಂಡು ಬಟ್ಟೆ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸದ್ದು ಮಾಡುವ ಉರ್ಫಿ ಇದೀಗ ಮತ್ತೇ ಅಂತಹ ವಿಡಿಯೋವನ್ನು ಹರಿಬಿಟ್ಟು, ಪಡ್ಡೆ ಹುಡುಗರ ಮನ ಕದಿಯಲು ಮುಂದಾಗಿದ್ದಾರೆ.

ಇದೀಗ ಉರ್ಫಿಯ ಹೊಸ ಅವತಾರ ನೋಡಿದ ಜನರು ವಿಧವಿಧವಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಬಟ್ಟೆ ಎಲ್ಲಿದೆ ಇಲ್ಲಿ ಅಂತ ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಸೂಪರ್‌... ಆದ್ರೆ ಅದನ್ನು ಯಾಕೆ ಹಾಕ್ಕೊಂಡಿದಿಯಾ ಅಂತ ಕಿಡಿಕಾರಿದಾರೆ. ಉರ್ಫಿ ಕ್ರೇಜಿ ವಿನ್ಯಾಸದ ಬಟ್ಟೆಗಳನ್ನು ತೊಟ್ಟು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಇದೀಗ ಕರಿ ಪಟ್ಟಿಯಲ್ಲಿ ಅವಳ ಸೌಂದರ್ಯವನ್ನು ಮುಚ್ಚಿಕೊಂಡಿದ್ದು, ನೋಡಿದವರು ಶಾಕ್‌ ಆಗುವಂತಿದೆ.

ಇದನ್ನೂ ಓದಿ: ‘ಕೆಜಿಎಫ್’ ಸಿನಿಮಾ ಕಾಪಿ ಮಾಡಲು ಹೋದರೆ ಸೋಲು ಗ್ಯಾರಂಟಿ: ಬಾಲಿವುಡ್ ನಿರ್ದೇಶಕನ ಎಚ್ಚರಿಕೆ

ಉರ್ಫಿಯ ಅರೆಬೆತ್ತಲೆ ಸೌಂದರ್ಯ ಪ್ರದರ್ಶನ ಯಾವಾಗಲೂ ಸಾಮಾಜಿಕ ಜಾಲತಾಣದ ಹಾಟ್ ಟಾಪಿಕ್ ಆಗಿರುತ್ತದೆ. ನೆಟ್ಟಿಗರ ಕೆಟ್ಟ ಕಾಮೆಂಟ್‌ ಮೆಟ್ಟಿ ನಿಂತಿರುವ ಸೌಂದರ್ಯವತಿ ಯಾವ ಮಾತಿಗೂ ಸಹ ತಲೆಕೆಡಿಸಿಕೊಳ್ಳವುದುದಿಲ್ಲ. ಬಡೇ ಭಯ್ಯಾಕಿ ದುಲ್ಹನಿಯಾ ಧಾರಾವಾಹಿಯೊಂದಿಗೆ ಉರ್ಫಿ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯೇ ರಿಶ್ತಾ ಕ್ಯಾ ಕಹ್ಲಾತಾ ಹೈ ಧಾರಾವಾಹಿಯ ಮೂಲಕ ಅವರು ಫೇಮಸ್‌ ಆದ್ರು. 

 
 
 
 

 
 
 
 
 
 
 
 
 
 
 

A post shared by Uorfi (@urf7i)

ಇನ್ನು ಯಾವಾಗ್ಲೂ ಫ್ಯಾಷನ್‌ ಹೆಸರಲ್ಲಿ ತುಂಡು ಬಟ್ಟೆ ತೋಡುವ ಉರ್ಫಿ ತನ್ನ ಖಾಸಗಿ ಭಾಗಗಳೇ ಜಾಸ್ತಿ ಕಾಣುವಂತೆ ವಿನ್ಯಾಸ ಮಾಡಿಸಿರುತ್ತಾರೆ. ಇದರು ನೆಟ್ಟಿಗರಿಗೆ ಇರಿಸುಮುರಿಸು ಉಂಟಾಗುವಂತೆ ಮಾಡುತ್ತಿದೆ. ಅಲ್ಲದೆ, ನೆಟ್ಟಿಗರು ನಾಚಿಕೆಗೇಡು ಅಂತ ಬೈದ್ರು ಸಹ ಉರ್ಫಿ ಕ್ಯಾರೆ ಎನ್ನುತ್ತಿಲ್ಲ. ಇಷ್ಟೆ ಅಲ್ಲ, ನಾಚಿಕೆ ಇಲ್ಲ.. ಬೆತ್ತಲೆ.. ತುಂಬಾ ಸುಂದರಿ ಎಂದು ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡಿದ್ರು ಸಹ ಕಂಡು ಕಾಣದಂತೆ ಉರ್ಫಿ ತನ್ನ ಕೆಲಸ ಮುಂದುವರೆಸಿದ್ದಾಳೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Urfi Javed Bold Video goes viral on internet urfi trolled
News Source: 
Home Title: 

Urfi Javed : ಯಕ್ಕಾ... ಬಟ್ಟೆ ಎಲ್ಲೋಯ್ತು...! ಉರ್ಫಿ ಅವತಾರ ನೋಡಿ ಕಂಗಾಲಾದ ಜನ

Urfi Javed : ಯಕ್ಕಾ... ಬಟ್ಟೆ ಎಲ್ಲೋಯ್ತು...! ಉರ್ಫಿ ಅವತಾರ ನೋಡಿ ಕಂಗಾಲಾದ ಜನ
Yes
Is Blog?: 
No
Tags: 
Facebook Instant Article: 
Yes
Highlights: 

ನೋಡುಗರ ಎದೆ ಬಡಿತ ಹೆಚ್ಚಿಸಿದ ಉರ್ಫಿ ಅವತಾರ

ಬಟ್ಟೆ ಎಲ್ಲಿದೆ ಇಲ್ಲಿ ಅಂತ ಪ್ರಶ್ನೆ ಮಾಡಿದ ನೆಟ್ಟಿಗರು

ವಿಚಿತ್ರ ಕಾಮೆಂಟ್ ಮಾಡಿದ್ರು ಸಹ ಕಂಡು ಕಾಣದಂತಿದ್ದಾಳೆ ಉರ್ಫಿ 

Mobile Title: 
Urfi Javed : ಯಕ್ಕಾ... ಬಟ್ಟೆ ಎಲ್ಲೋಯ್ತು...! ಉರ್ಫಿ ಅವತಾರ ನೋಡಿ ಕಂಗಾಲಾದ ಜನ
Krishna N K
Publish Later: 
No
Publish At: 
Tuesday, December 13, 2022 - 18:50
Created By: 
Krishna Kumar
Updated By: 
Krishna Kumar
Published By: 
Krishna Kumar
Request Count: 
2
Is Breaking News: 
No