ʼಅದನ್ನಾದ್ರೂ ಯಾಕ್‌ ಹಾಕ್ಕೊಂಡಿʼ... ಇದ್ಯಾವ ಫ್ಯಾಶನ್‌..! ಉರ್ಫಿ ಲುಕ್‌ಗೆ ನೆಟ್ಟಿಗರು ಗರಂ

ತನ್ನ ಬೋಲ್ಡ್ ಮತ್ತು ವಿಚಿತ್ರ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್, ಆಗಾಗ ಬೋಲ್ಡ್ ಬಟ್ಟೆ ತೊಟ್ಟು ನೆಟ್ಟಿಗರನ್ನು ಶಾಕ್‌ಗೆ ಒಳಗಾಗುವಂತೆ ಮಾಡುತ್ತಿರುತ್ತಾರೆ. ಕೆಲವೊಂದು ಸಾರಿ ಪ್ರಶ್ನೆ ಮಾಡಿದವರಿಗೆ ದಿಟ್ಟ ಉತ್ತರ ನೀಡುವ ಮೂಲಕ ಬಾಯಿಮುಚ್ಚಿಕೊಳ್ಳುವಂತೆ ಮಾಡುತ್ತಿರುತ್ತಾರೆ. ಇದೀಗ  ಸ್ಟಾರ್‌ಗಳನ್ನು ಬಳಸಿಕೊಂಡು ತನ್ನ ಎದೆಯನ್ನು ಮುಚ್ಚಿಕೊಂಡಿರುವ ಉರ್ಫಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Feb 26, 2023, 05:48 PM IST
  • ಉರ್ಫಿ ಜಾವೇದ್ ತನ್ನ ಬೋಲ್ಡ್ ಮತ್ತು ವಿಚಿತ್ರ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿ.
  • ಆಗಾಗ ಬೋಲ್ಡ್ ಬಟ್ಟೆ ತೊಟ್ಟು ನೆಟ್ಟಿಗರನ್ನು ಶಾಕ್‌ಗೆ ಒಳಗಾಗುವಂತೆ ಮಾಡುತ್ತಿರುತ್ತಾರೆ.
  • ಇದೀಗ ಉರ್ಫಿ ಸ್ಟಾರ್‌ಗಳಿಂದ ತನ್ನ ಎದೆ ಮುಚ್ಚಿಕೊಂಡಿರುವ ವಿಡಿಯೋ ವೈರಲ್‌ ಆಗುತ್ತಿದೆ.
 ʼಅದನ್ನಾದ್ರೂ ಯಾಕ್‌ ಹಾಕ್ಕೊಂಡಿʼ... ಇದ್ಯಾವ ಫ್ಯಾಶನ್‌..! ಉರ್ಫಿ ಲುಕ್‌ಗೆ ನೆಟ್ಟಿಗರು ಗರಂ title=

Urfi bold video viral : ತನ್ನ ಬೋಲ್ಡ್ ಮತ್ತು ವಿಚಿತ್ರ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್, ಆಗಾಗ ಬೋಲ್ಡ್ ಬಟ್ಟೆ ತೊಟ್ಟು ನೆಟ್ಟಿಗರನ್ನು ಶಾಕ್‌ಗೆ ಒಳಗಾಗುವಂತೆ ಮಾಡುತ್ತಿರುತ್ತಾರೆ. ಕೆಲವೊಂದು ಸಾರಿ ಪ್ರಶ್ನೆ ಮಾಡಿದವರಿಗೆ ದಿಟ್ಟ ಉತ್ತರ ನೀಡುವ ಮೂಲಕ ಬಾಯಿಮುಚ್ಚಿಕೊಳ್ಳುವಂತೆ ಮಾಡುತ್ತಿರುತ್ತಾರೆ. ಇದೀಗ  ಸ್ಟಾರ್‌ಗಳನ್ನು ಬಳಸಿಕೊಂಡು ತನ್ನ ಎದೆಯನ್ನು ಮುಚ್ಚಿಕೊಂಡಿರುವ ಉರ್ಫಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಸದಾ ಚಿತ್ರ ವಿಚಿತ್ರ ಬಟ್ಟೆಗಳ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡುವ ಉರ್ಫಿ ಈ ಬಾರಿ ಡೆನಿಮ್ ಸ್ಕರ್ಟ್ ಧರಿಸಿ ಬ್ರಾ ಹಾಕಿಕೊಳ್ಳದೆ ಸ್ಟಾರ್‌ಗಳಿಂದ ತನ್ನ ಸೌಂದರ್ಯ ಮುಚ್ಚಿಕೊಂಡಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬಿಗ್ ಬಾಸ್ ಒಟಿಟಿ ಖ್ಯಾತಿ ಉರ್ಫಿ ವಿಡಿಯೋ ಹಂಚಿಕೊಳ್ಳುವುದರ ಜೊತೆ "ನಾನು ಮತ್ತೆ ಪಿಂಕಿ ಆಗಲು ಬಯಸುತ್ತೇನೆ" ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲದೆ, ತಾನು ಧರಿಸಿರುವ ಸ್ಟಾರ್‌ ಹಾಗೂ ಉಂಗುರುಗಳನ್ನು ಜೇಡಿಮಣ್ಣಿನಿಂದ ತಯಾರಿಸಲಾಗಿದೆ ಅಂತ ಹೇಳಿಕೊಂಡಿದ್ದಾಳೆ.

 
 
 
 

 
 
 
 
 
 
 
 
 
 
 

A post shared by Uorfi (@urf7i)

ಇದನ್ನೂ ಓದಿ:  ಬಾಲಿವುಡ್‌ಗೆ ಹೋದ್ಮೇಲೆ ಚೈತನ್ಯನನ್ನೇ ಮರೆತ ಸಮಂತಾ..! ಇಷ್ಟು ಬೇಗ ಬದಲಾದ್ರಾ ಸ್ಯಾಮ್‌..?

ಉರ್ಫಿಯ ಪ್ಯಾಶನ್‌ ಸೆನ್ಸ್‌ನಿಂದ ಯಾವಾಗಲೂ ಟ್ರೋಲ್‌ಗೆ ಒಳಗಾಗುತ್ತಿರುತ್ತಾರೆ. ಈ ಬಾರಿಯೂ ಅವರ ವಿಡಿಯೋ ನೆಟ್ಟಿಗರನ್ನು ಕೆರಳಿಸಿದೆ. ʼಬೆತ್ತಲೆಗೆ ಪ್ಯಾಶನ್‌ ಅಂತ ಹೇಗೆ ಕರಿತಾರೆʼ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನು ಕೆಲವರು, ʼಬಟ್ಟೆಯನ್ನಾದರೂ ಏಕೆ ಧರಿಸಬೇಕು, ಫ್ಯಾಶನ್ ಅನೋದು ಜೋಕ್ ಮಾಡಿಕೊಂಡಿದ್ದೀರಿʼ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ʼನಾಚಿಕೆಯಿಲ್ಲದವಳುʼ ಅಂತ ನೆಟ್ಟಿಗರು ನಕಾರಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News