ಸ್ಟಾರ್‌ ನಟನ ಪ್ರೇಯಸಿಯ ರಂಪಾಟ..! ಲೈವ್‌ ಟಿವಿ ಶೋನಲ್ಲೇ ಚಪ್ಪಲಿಯಲ್ಲಿ ಹೊಡೆದ ಯುವತಿ! ವಿಡಿಯೋ

Tarun lover Lavanya slapped popular Rj Shekar Basha: ನಟ ರಾಜ್ ತರುಣ್-ಲಾವಣ್ಯ ಪ್ರಕರಣ ಕಳೆದೊಂದು ತಿಂಗಳಿನಿಂದ ಇಂಡಸ್ಟ್ರಿಯಲ್ಲಿ ಬಿಸಿ ಟಾಪಿಕ್ ಆಗಿ ಮಾರ್ಪಟ್ಟಿದೆ. ಈ ಪ್ರಕರಣವು ಪ್ರತಿದಿನ ತಿರುವುಗಳನ್ನು ತೆಗೆದುಕೊಳ್ಳುತ್ತಿದ್ದು, ರಾಜ್ ತರುಣ್-ಲಾವಣ್ಯ ಪ್ರಕರಣದಲ್ಲಿ ಆರ್ ಜೆ ಶೇಖರ್ ಭಾಷಾ ಎಂಟ್ರಿ ಆದ ಮೇಲೆಯೇ ಸೆನ್ಸೇಷನಲ್ ವಿಷಯಗಳು ಹೊರಬಿದ್ದಿವೆ.‌  

Written by - Bhavishya Shetty | Last Updated : Aug 2, 2024, 07:47 PM IST
    • ಮತ್ತೊಂದು ವಿವಾದ ಸೃಷ್ಟಿಯಾಗಿದ್ದು ಅದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಸುದ್ದಿ ವೈರಲ್‌
    • ನಟ ರಾಜ್ ತರುಣ್-ಲಾವಣ್ಯ ಪ್ರಕರಣ ಕಳೆದೊಂದು ತಿಂಗಳಿನಿಂದ ಇಂಡಸ್ಟ್ರಿಯಲ್ಲಿ ಬಿಸಿ ಟಾಪಿಕ್
    • ಆರ್ ಜೆ ಶೇಖರ್ ಭಾಷಾ ಎಂಟ್ರಿ ಆದ ಮೇಲೆಯೇ ಸೆನ್ಸೇಷನಲ್ ವಿಷಯಗಳು ಹೊರಬಿದ್ದಿವೆ
ಸ್ಟಾರ್‌ ನಟನ ಪ್ರೇಯಸಿಯ ರಂಪಾಟ..! ಲೈವ್‌ ಟಿವಿ ಶೋನಲ್ಲೇ ಚಪ್ಪಲಿಯಲ್ಲಿ ಹೊಡೆದ ಯುವತಿ! ವಿಡಿಯೋ  title=
File Photo

Tarun lover Lavanya slapped popular Rj Shekar Basha: ಚಿತ್ರರಂಗದಲ್ಲಿ ಸದ್ಯ ವಿವಾದಗಳ ಸುಳಿಯೇ ಭುಗಿಲೆದ್ದಂತಿದೆ. ಡಿವೋರ್ಸ್‌, ಕೊಲೆ ಪ್ರಕರಣ, ಕಿತ್ತಾಟ ಇಂತಹ ಸುದ್ದಿಗಳೇ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಮತ್ತೊಂದು ವಿವಾದ ಸೃಷ್ಟಿಯಾಗಿದ್ದು ಅದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಸುದ್ದಿ ವೈರಲ್‌ ಅಗಿದೆ.

ನಟ ರಾಜ್ ತರುಣ್-ಲಾವಣ್ಯ ಪ್ರಕರಣ ಕಳೆದೊಂದು ತಿಂಗಳಿನಿಂದ ಇಂಡಸ್ಟ್ರಿಯಲ್ಲಿ ಬಿಸಿ ಟಾಪಿಕ್ ಆಗಿ ಮಾರ್ಪಟ್ಟಿದೆ. ಈ ಪ್ರಕರಣವು ಪ್ರತಿದಿನ ತಿರುವುಗಳನ್ನು ತೆಗೆದುಕೊಳ್ಳುತ್ತಿದ್ದು, ರಾಜ್ ತರುಣ್-ಲಾವಣ್ಯ ಪ್ರಕರಣದಲ್ಲಿ ಆರ್ ಜೆ ಶೇಖರ್ ಭಾಷಾ ಎಂಟ್ರಿ ಆದ ಮೇಲೆಯೇ ಸೆನ್ಸೇಷನಲ್ ವಿಷಯಗಳು ಹೊರಬಿದ್ದಿವೆ.‌

ಇದನ್ನೂ ಓದಿ: ಕೊಹ್ಲಿ, ರೋಹಿತ್‌, ಜಡೇಜಾ ಅಲ್ಲವೇ ಅಲ್ಲ... ಮಾಜಿ ಕ್ಯಾಪ್ಟನ್‌ ಧೋನಿಯ ನೆಚ್ಚಿನ ಆಟಗಾರ​ ಇವರೇ

ಡ್ರಗ್ಸ್ ಸೇವಿಸುವುದು ಮಾತ್ರವಲ್ಲದೆ ಆಟಗಾರರ ಜತೆ ಸೇರಿ ಮಾರಾಟ ಮಾಡುತ್ತಿದ್ದಳು ಎಂದು ಲಾವಣ್ಯ ಮೇಲೆ ಆರೋಪ ಶೇಖರ್ ಭಾಷಾ ಹೊರಿಸಿದ್ದಾರೆ.

ಇನ್ನೊಂದೆಡೆ ಲೈವ್‌ʼನಲ್ಲಿ ಲಾವಣ್ಯ, ಶೇಖರ್ ಭಾಷಾ ಅವರಿಗೆ ಚಪ್ಪಲಿಯಲ್ಲಿ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಶೇಖರ್ ಭಾಷಾ, ಲಾವಣ್ಯ ಹಾಗೂ ಮತ್ತೊಬ್ಬರು ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶೇಖರ್ ಭಾಷಾ, ಲಾವಣ್ಯ ಅವರು ಡ್ರಗ್ಸ್ ಮಾರಾಟ ಮಾಡಿ ಅಮಾಯಕ ಹೆಣ್ಣು ಮಕ್ಕಳನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿ ಜೀವನ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ಕಾರಣಕ್ಕೆ ಕೋಪಗೊಂಡ ಲಾವಣ್ಯ ಚಪ್ಪಲಿ ತೆಗೆದು ಶೇಖರ್ ಭಾಷಾ ಮೇಲೆ ಎಸೆದಿದ್ದಾರೆ. ಇದರಿಂದ ಕುಪಿತಗೊಂಡ ಆತ ಲಾವಣ್ಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ವಿಜಯ್ ದೇವರಕೊಂಡ ಮೇಲಿನ ಪ್ರೀತಿ ನಿಜ...! ಕೊನೆಗೂ ಒಪ್ಪಿಕೊಂಡ ನ್ಯಾಷನಲ್‌ ಕ್ರಶ್ ರಶ್ಮಿಕಾ‌ ಮಂದಣ್ಣ..!

ಇದೇ ವೇಳೆ ತರುಣ್ ತನಗೆ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ್ದು, ಹನ್ನೊಂದು ವರ್ಷಗಳಿಂದ ತನ್ನ ಜೊತೆ ಸಂಬಂಧ ಹೊಂದಿದ್ದ ಎಂದು ಲಾವಣ್ಯ ಹೇಳಿಕೊಂಡಿದ್ದಾರೆ.

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News