Sunny Leone: ಸ್ವಂತ ಸಹೋದರನೇ ಈ ನಟಿಯ ಆಟೋಗ್ರಾಫ್‌ಯಿರುವ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ದುಡ್ಡು ಸಂಪಾದಿಸಿನಂತೆ!

Sunny Leone Poster: ಭಾರತದ ಚಿತ್ರರಂಗದ ನಟಿ ಹಾಗೂ ನೀಲಿ ಚಿತ್ರದ ತಾರೆಯಾಘಿ ಜನಪ್ರಿಯತೆ ಪಡೆದ ಸನ್ನಿ ಲಿಯೋನ್, ಈಕೆಯ ಸಹೋದರ ತನ್ನ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ಪಾಕೆಟ್ ಮನಿಯನ್ನು ಸಂಪಾದಿಸುತ್ತಿದ್ದನಂತೆ. ಇದರ ಸಂಪೂರ್ಣ ಮಾಹಿತಿ ಹೀಗಿದೆ.  

Written by - Zee Kannada News Desk | Last Updated : Apr 30, 2024, 03:36 PM IST
  • ನಟಿ ಸನ್ನಿ ಲಿಯೋನ್ ಅಮೆರಿಕಾದ ಸಾಕಷ್ಟು ನೀಲಿ ಸಿನಿಮಾಗಳಲ್ಲಿ ಕೆಲಸ ಮಾಡಿರುವುದು ಎಲ್ಲರಿಗೂ ಗೊತ್ತಿರುವಂತ ವಿಚಾರವಾಗಿದೆ.
  • ನಟಿ ಸನ್ನಿ ಲಿಯೋನ್ ಸಹೋದರ ಸಂದೀಪ್ ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದು, ಆತ ಹಾಸ್ಟೆಲ್‌ನಲ್ಲಿ ಇದ್ದಾಗ ಗೋಡೆಯ ಮೇಲೆ ಸನ್ನಿಯ ಆಟೋಗ್ರಾಫ್‌ ಇರುವ ಪೋಸ್ಟರ್ ಅನ್ನು ಅಂಟಿಸುತ್ತಿದ್ದರು.
  • ಸನ್ನಿ ಮತ್ತು ಸಂದೀಪ್ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಕೆಲವೇ ಜನರಿಗೆ ತಿಳಿದಿರುವ ವಿಚಾರ.
Sunny Leone: ಸ್ವಂತ ಸಹೋದರನೇ ಈ ನಟಿಯ ಆಟೋಗ್ರಾಫ್‌ಯಿರುವ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ದುಡ್ಡು ಸಂಪಾದಿಸಿನಂತೆ! title=

Sunny Leone Brother Sold Her Nude Photos: ಬಾಲಿವುಡ್‌ ನಟಿ ಸನ್ನಿ ಲಿಯೋನ್ ಸಹೋದರ ಆಕೆಯ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ದುಡ್ಡು ಮಾಡಿದ್ದನಂತೆ. ನಟಿ ಸನ್ನಿ ಲಿಯೋನ್ ಒಂದು ರೀತಿಯ ತೆರೆದ ಪುಸ್ತಕದಂತಿದ್ದು, ಈಕೆ ಬಾಲ್ಯದಲ್ಲಿ ತಾನು  ಅನುಭವಿಸಿದ ಅವಮಾನವಾಗಲಿ  ಅಥವಾ ಯೌವನಕ್ಕೆ ಬಂದಮೇಲೆ ಪೋರ್ನ್ ಇಂಡಸ್ಟ್ರಿಯಲ್ಲಿನ ಆಕೆಯ ಅವಧಿಯಾಗಲಿ,ಇದರ ಬಗೆ ಯಾವತ್ತಿಗೂ ಮುಚ್ಚಟ್ಟಿಲ್ಲ. 

ನಟಿ ಸನ್ನಿ ಲಿಯೋನ್ ಅಮೆರಿಕಾದ ಸಾಕಷ್ಟು ನೀಲಿ ಸಿನಿಮಾಗಳಲ್ಲಿ ಕೆಲಸ ಮಾಡಿರುವುದು ಎಲ್ಲರಿಗೂ ಗೊತ್ತಿರುವಂತ ವಿಚಾರವಾಗಿದೆ. ಆದರೆ ಈ ನಟಿ ಸದ್ಯ ನೀಲಿ ಚಿತ್ರ ನಟಿಯಾಗಿ ಉಳಿಯದೇ, ಇದರ ಬದಲಾಗಿ ಭಾರತದ ಅನೇಕ ಚಿತ್ರರಂಗಗಳಲ್ಲಿ ಅಭಿನಯಿಸಿ ಹೆಸರುವಾಸಿಯಾಗುತ್ತಿದ್ದಾರೆ. ಒಂದು ಕಡೆ ಈ ನಟಿ ಹಣದ ಸುರಿಮಳೆಯಾಗುತ್ತಿದ್ದಂತೆ, ಈಕೆಯ ಸಹೋದರ ಕೂಡ ಈ ನಟಿಯ ಮೂಲಕ ತನ್ನ ಪಾಕೆಟ್ ಮನಿಯನ್ನು ಸಂಪಾದಿಸುತ್ತಿದ್ದನಂತೆ. ಆತ ತನ್ನ ಸ್ವಂತ ಸಹೋದರಿಯನ್ನು ಬಳಸಿಕೊಂಡು ಹಣ ಮಾಡಿದ್ದನಂತೆ. 

ಇದನ್ನೂ ಓದಿ: Mrunal Thakur: ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ʻಸೀತಾ ರಾಮಂʼ ಸುಂದರಿ: ಇದರ ಬೆಲೆಯೆಷ್ಟು ಗೊತ್ತೇ?

ಹೌದು.. ನಟಿ ಸನ್ನಿ ಲಿಯೋನ್ ಸಹೋದರ ಸಂದೀಪ್ ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದು, ಆತ ಹಾಸ್ಟೆಲ್‌ನಲ್ಲಿ ಇದ್ದಾಗ ಗೋಡೆಯ ಮೇಲೆ ಸನ್ನಿಯ ಆಟೋಗ್ರಾಫ್‌ ಇರುವ ಪೋಸ್ಟರ್ ಅನ್ನು ಅಂಟಿಸುತ್ತಿದ್ದರು. ಅಷ್ಟೇ ಅಲ್ಲದೆ ಆತನ ಕೋಣೆಗೆ ಸನ್ನಿ ಫಾನ್ಸ್‌ ಬಂದಾಗಲೆಲ್ಲಾ ಪೋಸ್ಟರ್ ಖರೀದಿಸುತ್ತಿದ್ದರು. ಹಾಗೆಯೇ ಈಕೆಯ ಕೆಲವು ಬೆತ್ತಲೆ ಫೋಟೋಗಳನ್ನ ಕೂಡ ಈತನ ಸ್ನೇಹಿತರು ಕೊಠಡಿಯ ಗೋಡೆ ಮೇಲೆ ಪೇಸ್ಟ್‌ ಮಾಡುತ್ತಿದ್ದಂತೆ. ಇದನ್ನು ನೋಡಿ ಸ್ನೇಹಿತರು ಖರೀದಿಸಲಿ ಎಂಬುದು ಈತನ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದ್ದಾನೆ.

ಸಂದೀಪ್‌ ,"ಈ ಪೋಸ್ಟರ್ ನೋಡಿ ನನ್ನ ಸ್ನೇಹಿತರು ತಮಗೊಂದು ಕಾಪಿ ಬೇಕೆಂದು ಬೇಳುತ್ತಿದ್ದರು. ನಾನು 20 ಡಾಲರ್​ ಹಣ ಪಡೆದ ನಂತರ ಪೋಸ್ಟರ್ ನೀಡುತ್ತಿದ್ದೆ. ಆ ಪೋಸ್ಟರ್ ಮಾರಾಟವಾದ ನಂತರ ತಕ್ಷಣ ಮತ್ತೊಂದು ಸಿಗ್ನೇಚರ್‌ ಇರುವ ಪೋಸ್ಟರ್ ಅನ್ನು ಗೋಡೆಯ ಮೇಲೆ ಹಾಕುತ್ತಿದ್ದೆ. ಇದನ್ನು ನೋಡಿ ಕೆಲವರು ಖರೀದಿಸುತ್ತಿದ್ದರು" ಎಂದು ತಿಳಿಸಿದ್ದಾರೆ. ಸನ್ನಿ ಮತ್ತು ಸಂದೀಪ್ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಕೆಲವೇ ಜನರಿಗೆ ತಿಳಿದಿರುವ ವಿಚಾರ. ಈ ನಟಿ ನೀಲಿ ಚಿತ್ರ ಜಗತ್ತಿಗೆ ಕಾಲಿಟ್ಟ ನಂತರ ಕರಂಜಿತ್ ಕೌರ್ ಸನ್ನಿ ಲಿಯೋನ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News