ವಯಸ್ಸು 45 ದಾಟಿದ್ರೂ ಇನ್ನೂ ಸಿಂಗಲ್ ಆಗಿರೋದೇಕೆ 'ಸೀತಾರಾಮ' ಧಾರಾವಾಹಿ ನಟಿ ಪೂಜಾ ಲೋಕೇಶ್?

Actress Pooja Lokesh: ಸೀತಾರಾಮ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿರುವ ನಟಿ ಪೂಜಾ ಲೋಕೇಶ್ ಬಗ್ಗೆ ಅನೇಕ ಜನರಿಗೆ ಗೊಂದಲಗಳಿವೆ. ಇವರಿಗೆ ಮದುವೆಯಾಗಿದೆಯೇ? ಅಥವಾ ಇನ್ನೂ ಸಿಂಗಲ್ ಆಗಿದ್ದಾರಾ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

Written by - Bhavishya Shetty | Last Updated : Jul 15, 2024, 06:55 PM IST
    • ನಾಯಕ ರಾಮನ ಚಿಕ್ಕಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಪೂಜಾ ಲೋಕೇಶ್
    • ನಟಿ ಪೂಜಾ ಲೋಕೇಶ್ ಭಾರ್ಗವಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ
    • ಸೀತಾರಾಮ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿರುವ ನಟಿ
ವಯಸ್ಸು 45 ದಾಟಿದ್ರೂ ಇನ್ನೂ ಸಿಂಗಲ್ ಆಗಿರೋದೇಕೆ 'ಸೀತಾರಾಮ' ಧಾರಾವಾಹಿ ನಟಿ ಪೂಜಾ ಲೋಕೇಶ್?  title=
Pooja Lokesh

Actress Pooja Lokesh: ಕನ್ನಡ ಹೆಸರಾಂತ ಧಾರಾವಾಹಿ ‘ಸೀತಾರಾಮ’ದಲ್ಲಿ ನಟಿ ಪೂಜಾ ಲೋಕೇಶ್ ಭಾರ್ಗವಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ,

ನಾಯಕ ರಾಮನ ಚಿಕ್ಕಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಪೂಜಾ ಲೋಕೇಶ್ ತಮ್ಮ ಮನೋಜ್ಞ ಅಭಿನಯದಿಂದ ಮನೆ ಮಾತಾಗಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಮಗಳು ಫೇಮಸ್ ನಟಿ! ಸೌತ್ ಸಿನಿರಂಗದಲ್ಲಿ ಮಿಂಚುತ್ತಿರುವ ಆ ಸುಂದ್ರಿ ಯಾರು ಗೊತ್ತಾ?

ಸೀತಾರಾಮ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿರುವ ನಟಿ ಪೂಜಾ ಲೋಕೇಶ್ ಬಗ್ಗೆ ಅನೇಕ ಜನರಿಗೆ ಗೊಂದಲಗಳಿವೆ. ಇವರಿಗೆ ಮದುವೆಯಾಗಿದೆಯೇ? ಅಥವಾ ಇನ್ನೂ ಸಿಂಗಲ್ ಆಗಿದ್ದಾರಾ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಅಂದಹಾಗೆ ನಟಿ ಪೂಜಾ ಲೋಕೇಶ್ ರಿಯಲ್ ಲೈಫ್’ನಲ್ಲಿ ಸಿಂಗಲ್ ಆಗಿ ಬದುಕುತಿದ್ದಾರೆ. ವಯಸ್ಸು 45 ಆದ್ರೂ ಇನ್ನೂ ಸಿಂಗಲ್ ಆಗಿರುವುದೇಕೆ ಎಂಬ ಪ್ರಶ್ನೆಗಳು ಆಗಾಗ್ಗ ಕೇಳಿಬರುವುದುಂಟು.

ಇನ್ನು ಕೆಲವೊಂದಿಷ್ಟು ಯೂಟ್ಯೂಬ್ ಚಾನೆಲ್’ಗಳು, ಪೂಜಾ ಲೋಕೆಶ್ ಅವರಿಗೆ ಮದುವೆಯಾಗಿದೆ, ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದೆಲ್ಲಾ ವಿಡಿಯೋ ಮಾಡಿ ಹರಿಬಿಟ್ಟಿದ್ದುಂಟು. ಆದರೆ ಇವೆಲ್ಲ ಸತ್ಯಕ್ಕೆ ದೂರವಾದ ಮಾಹಿತಿ ಎಂದು ಕೆಲ ಮೂಲಗಳು ಹೇಳಿವೆ. ಈ ಎಲ್ಲಾ ವದಂತಿಗೆ ಪೂಜಾ ಲೋಕೇಶ್ ಅವರೇ ಸ್ಪಷ್ಟನೆ ನೀಡಬೇಕಿದೆ.

ಇದನ್ನೂ ಓದಿ: ರಶ್ಮಿಕಾ, ಶ್ರೀಲೀಲಾ ಬೆನ್ನಲ್ಲೇ ಬಾಲಿವುಡ್’ಗೆ ಕನ್ನಡದ ಖ್ಯಾತ ನಿರ್ಮಾಪಕಿ ಎಂಟ್ರಿ… ಯಾರು ಆ ಬ್ಯೂಟಿ

ಸದ್ಯ ತಮ್ಮ ಸೃಜನ್ ಲೋಕೇಶ್, ತಾಯಿ ಗಿರಿಜಾ ಲೋಕೇಶ್ ಜೊತೆ ವಾಸಿಸುತ್ತಿರುವ ಪೂಜಾ ಲೋಕೇಶ್, ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬುದಕ್ಕೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News