Ghost Movie: ಘೋಸ್ಟ್ ಸಿನಿಮಾದ ʼಬಿಗ್​ ಡ್ಯಾಡಿ’ ಪೋಸ್ಟರ್ ರಿಲೀಸ್‌ ; ಶಿವಣ್ಣನ ಲುಕ್​ಗೆ ಫ್ಯಾನ್ಸ್‌ ಫಿದಾ..!

Shivarajkumar Starrer Ghost Movie: ಸಂದೇಶ್​ ಎನ್​ ನಿರ್ಮಾಣದ,ನಟ ಶಿವರಾಜ್​ಕುಮಾರ್ ನಟನೆಯ ʼಘೋಸ್ಟ್ ಸಿನಿಮಾ ಈಗಾಗಲೇ ಬಿಡುಗಡೆ ಸಿದ್ದವಾಗಿದೆ. ಇದರ ಬೆನ್ನಲೇ ಸದ್ಯದಲ್ಲೇ  ಶಿವಣ್ಣ ಹುಟ್ಟು ಹಬ್ಬದ ಪ್ರಯುಕ್ತ ʼಬಿಗ್​ ಡ್ಯಾಡಿʼ ರಿಲೀಸ್‌ ಗೆ ಸಜ್ಜಾಗಿದೆ. 

Written by - Zee Kannada News Desk | Last Updated : Jul 9, 2023, 03:02 PM IST
  • ಶಿವರಾಜ್​ಕುಮಾರ್ ನಟನೆಯ ಘೋಸ್ಟ್ ಸಿನಿಮಾದ ಬಿಗ್​ ಡ್ಯಾಡಿ’ ಪೋಸ್ಟರ್ ರಿಲಿಸ್‌
  • ಘೋಸ್ಟ್ ಸಿನಿಮಾದ ʼಬಿಗ್​ ಡ್ಯಾಡಿ’ ಪೋಸ್ಟರ್
  • ಈ ಚಿತ್ರದ ಶಿವಣ್ಣನ ಲುಕ್​ಗೆ ಫ್ಯಾನ್ಸ್‌ ಫಿದಾ
Ghost Movie: ಘೋಸ್ಟ್ ಸಿನಿಮಾದ ʼಬಿಗ್​ ಡ್ಯಾಡಿ’ ಪೋಸ್ಟರ್ ರಿಲೀಸ್‌ ; ಶಿವಣ್ಣನ ಲುಕ್​ಗೆ ಫ್ಯಾನ್ಸ್‌ ಫಿದಾ..! title=

ಬೆಂಗಳೂರು: ಸಂದೇಶ್​ ಎನ್​ ನಿರ್ಮಾಣದ,ನಟ ಶಿವರಾಜ್​ಕುಮಾರ್ ನಟನೆಯ ʼಘೋಸ್ಟ್ ಸಿನಿಮಾ ಈಗಾಗಲೇ ಬಿಡುಗಡೆ ಸಿದ್ದವಾಗಿದೆ. ಇದರ ಬೆನ್ನಲೇ ಸದ್ಯದಲ್ಲೇ  ಶಿವಣ್ಣ ಹುಟ್ಟು ಹಬ್ಬದ ಪ್ರಯುಕ್ತ ʼಬಿಗ್​ ಡ್ಯಾಡಿʼ ರಿಲೀಸ್‌ ಗೆ ಸಜ್ಜಾಗಿದೆ. 

ಕರುನಾಡ ಹ್ಯಾಟ್ರಿಕ್‌ ಹೀರೊ ಶಿವರಾಜ್​ಕುಮಾರ್, ರೈಫಲ್​ ಹಿಡಿದು ಹಿಡಿದಿರುವ ಪೋಷ್ಟರ್‌ ಒಂದು ಅಭಿಮಾನಿಳಲ್ಲಿ ನಿರಿಕ್ಷೆ ಹೆಚ್ಚಿಸಿದೆ. ಇನ್ನು ಪ್ರತಿ ವರ್ಷದಂತೆ ಈ ವರ್ಷವು ಜುಲೈ 12ರಂದು  ಶಿವಣ್ಣ ಬರ್ತಡೆ ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ತಯಾರಾಗಿದ್ದರೇ, ಇತ್ತ ಫ್ಯಾನ್ಸ್‌ ಗಾಗಿ ಘೋಸ್ಟ್  ಸಿನಿಮಾದ ಚಿತ್ರತಂಡ ಸಜ್ಜಾಗಿದೆ.

ಇದನ್ನೂ ಓದಿ: Yash: ಮಲೇಷ್ಯಾದಲ್ಲಿ ರಾಕಿಭಾಯ್‌ ʼಯಶ್‌ʼಗಾಗಿ ಮುಗಿಬಿದ್ದ ಫ್ಯಾನ್ಸ್‌ ; ಇಲ್ಲಿವೆ ನೋಡಿ ಪೋಟೊಸ್‌

ಇನ್ನು ಹುಟ್ಟು ಹಬ್ಬದ ಪ್ರಯುಕ್ತ ‘ಬಿಗ್​ ಡ್ಯಾಡಿʼ ವಿಡಿಯೋ ಬಿಡುಗಡೆಯಾಗಲಿದೆ. ಘೋಸ್ಟ್ ಸಿನಿಮಾ ಸಂಬಂಧ ಒಂದೊಂದೇ  ತುಣುಕು ಬಿಡುಗಡೆ ಮಾಡಿ ಝಲಕ್ ನೀಡುತ್ತಿದ್ದಾರೆ.  ಶಿವಣ್ಣನ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಲ್ಲಿ ಬಿಗ್​ ಡ್ಯಾಡಿ ಪೋಷ್ಟರ್‌ ಚಿತ್ರದ ಮೇಲಿನ ನೀರಿಕ್ಷೆ ಇನ್ನಷ್ಟು ಹೆಚ್ಚಿಸಿದೆ. ಈ ಚಿತ್ರದ ʼಬಿಗ್​ ಡ್ಯಾಡಿʼ ಪೋಷ್ಟರ್‌ ನ್ನು ನಿರ್ದೇಶಕ ಶ್ರೀನಿ ಪೋಸ್ಟರ್​ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: Rajnikant Jailer: ವೀಕ್ಷಣೆಯಲ್ಲಿ ದಾಖಲೆ ಬರೆದ ರಜನಿಕಾಂತ್ ನಟನೆಯ ʼಜೈಲರ್ʼ ಚಿತ್ರದ ಫಸ್ಟ್ ಸಾಂಗ್..!

ಇನ್ನು ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್,ಸತ್ಯಪ್ರಕಾಶ್,ದತ್ತಣ್ಣ,ಪ್ರಶಾಂತ್ ನಾರಾಯಣನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯ ಶಿವರಾಜ್​ಕುಮಾರ್, ರೈಫಲ್​ ಹಿಡಿದಿರುವ ಪೋಷ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News