Sherlyn Chopra : ಸಿನಿಮಾದಲ್ಲಿ ನಾನು ಬೇರೆಯವರ ಹಾಗೆ ಫೇಕ್‌ ಸೆಕ್ಸ್‌ ಮಾಡಲ್ಲ..! ನೈಜವಾಗಿ ಮಾಡ್ತೀನಿ

Sherlyn Chopra Paurashpur 2 :  ನಟಿ ಶೆರ್ಲಿನ್‌ ಚೋಪ್ರಾ ನಟನೆಯ ʼಪೌರಾಶ್‌ಪುರ 2ʼ ಸಿನಿಮಾ ಸಧ್ಯ ಓಟಿಟಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಶೆರ್ಲಿ ಹಾಟ್‌ ಸೀನ್‌ಗಳಲ್ಲಿ ನಟಿಸಿದ್ದಾರೆ. ಇದೀಗ ಈ ಚಿತ್ರದ ಹಸಿ ಬಿಸಿ ದೃಶ್ಯಗಳ ಕುರಿತು ನೇರವಾಗಿ ಮಾತನಾಡಿ ಸುದ್ದಿಯಲ್ಲಿದ್ದಾರೆ.

Written by - Krishna N K | Last Updated : Jul 25, 2023, 07:43 PM IST
  • ನಟಿ ಶೆರ್ಲಿನ್‌ ಚೋಪ್ರಾ ನಟನೆಯ ʼಪೌರಾಶ್‌ಪುರ 2ʼ ಸಿನಿಮಾ ಸಧ್ಯ ಓಟಿಟಿಯಲ್ಲಿ ಪ್ರದರ್ಶನ ಕಾಣುತ್ತಿದೆ.
  • ಇದೀಗ ಈ ಚಿತ್ರದ ಹಸಿ ಬಿಸಿ ದೃಶ್ಯಗಳ ಕುರಿತು ನೇರವಾಗಿ ಮಾತನಾಡಿ ಸುದ್ದಿಯಲ್ಲಿದ್ದಾರೆ.
  • ಈ ಕುರಿತು ಮಾತನಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
Sherlyn Chopra : ಸಿನಿಮಾದಲ್ಲಿ ನಾನು ಬೇರೆಯವರ ಹಾಗೆ ಫೇಕ್‌ ಸೆಕ್ಸ್‌ ಮಾಡಲ್ಲ..! ನೈಜವಾಗಿ ಮಾಡ್ತೀನಿ title=

Sherlyn Chopra : ಬಿಟೌನ್‌ ಬೋಲ್ಡ್‌ ನಟಿ ಶೆರ್ಲಿನ್‌ ಚೋಪ್ರಾ ಸಧ್ಯ ತಮ್ಮ ನೇರ ಮಾತುಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಶೆರ್ಲಿನ್‌ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ಜರುಗಿದ ಅನೇಕ ಘಟನೆಗಳ ಕುರಿತು ಮಾತನಾಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಲ್ಲದೆ, ಸಿನಿಮಾ ಕುರಿತು ಇಂಟ್ಟಸ್ಟಿಂಗ್‌ ವಿಚಾರಗಳನ್ನು ಬಿಚ್ಚಿದ್ದಾರೆ.

ಹೌದು.. ಕಳೆದ ಕೆಲವು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಶೆರ್ಲಿನ್‌ ತಮ್ಮ ಹೇಳಿಕೆಯ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ರಾಜಕಾರಣಿ ಪುತ್ರನ ಜೊತೆ ಅನೇಕ ಬಾರಿ ಮಲಗಿದ್ದಾಗಿ ಹಾಗೂ ಸಧ್ಯ ಆ ರಾಜಕಾರಣಿ ಪುತ್ರ ಸಚಿವರಾಗಿದ್ದಾರೆ ಎಂದು ಹೇಳುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು. ಇದೀಗ ಸಿನಿಮಾದಲ್ಲಿನ ಸೆಕ್ಸ್‌ ಸೀನ್‌ ನಟನೆಯ ಬಗ್ಗೆ ಹೇಳಿಕೆ ನೀಡಿದ್ದು, ಸಖತ್‌ ವೈರಲ್‌ ಆಗಿದೆ.

ಇದನ್ನೂ ಓದಿ: ಪಬ್ಲಿಕ್‌ ನಲ್ಲಿ ಕಿಸ್ ಕೊಟ್ಟ ʼನಟಿ ಅನುಪಮಾ ಪರಮೇಶ್ವರನ್; ಫೋಟೊ ವೈರಲ್

ಶೆರ್ಲಿನ್‌ ನಟನೆಯ ʼಪೌರಾಶ್‌ಪುರ 2ʼ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶೆರ್ಲಿ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ನಟಿಗೆ ಪ್ರಶ್ನೆ ಕೇಳಲಾಯಿತು. ಸಿನಿಮಾದಲ್ಲಿ ಲೈಂಗಿಕ ಕ್ರಿಯೆ ವಿಚಾರದಲ್ಲಿ ನಟನೆ ಮಾಡುತ್ತೀರಾ ಇಲ್ಲವೇ ನಿಜವಾಗಿಯೂ ಮಾಡುತ್ತೀರಾ ಎಂದು ಸಂದರ್ಶಕ ಪ್ರಶ್ನೆ ಕೇಳಿದ್ದ.

ಇದಕ್ಕೆ ಶರ್ಲಿ, ಈ ವಿಚಾರದಲ್ಲಿ ನಟನೆ ಅಂದ್ರೆ ಏನು..? ಸೆಕ್ಸ್‌ನಲ್ಲಿ ನನಗೆ ನಟಿಸೊಕೆ ಬರಲ್ಲ. ಆ ರೀತಿ ನನಗೆ ಗೊತ್ತಿಲ್ಲ. ನಾನು ನೇರವಾಗಿ ಮಾಡುತ್ತೇನೆ. ಬೇಕಿದ್ರೆ ನನ್ನ ಸಿನಿಮಾ ಪೌರಾಶ್‌ಪುರ 2 ನೋಡಿ ನಿಮ್ಗೆ ಗೊತ್ತಾಗುತ್ತೆ ಅಂತ ಸಂದರ್ಶಕನಿಗೆ ನೇರವಾಗಿ ಉತ್ತರ ನೀಡಿದ್ದಾರೆ. ಇದೀಗ ನಟಿಯ ಈ ಮಾತನ್ನು ಕೇಳಿದ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. 

ಇದನ್ನೂ ಓದಿ: ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ರೀಲ್ಸ್ ಸ್ಟಾರ್ ಖಾಸಗಿ ವಿಡಿಯೋ ವೈರಲ್..!

ಶೆರ್ಲಿನ್ ಚೋಪ್ರಾ ಭಾರತೀಯ ರೂಪದರ್ಶಿ ಮತ್ತು ನಟಿ. ಪ್ಲೇಬಾಯ್ ಮ್ಯಾಗಜೀನ್‌ಗಾಗಿ ನಗ್ನವಾಗಿ ಪೋಸ್ ನೀಡಿದ ಮೊದಲ ಭಾರತೀಯ ಮಾಡೆಲ್‌. ಯಾವಾಗಲೂ ತನ್ನ ವಿವಾದಾತ್ಮಕ ಹೇಳಿಕೆಯ ಮೂಲಕ ಸುದ್ದಿಯಲ್ಲಿರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News