ಪವಿತ್ರ ಲೋಕೇಶ್ ಪಕ್ಕದಲ್ಲಿದ್ದರೆ ಬೇರೆಯವರನ್ನು ನೋಡಬೇಕಿಲ್ಲ.. ಹಿರಿಯ ನಟ ನರೇಶ್ ಬೋಲ್ಡ್ ಕಾಮೆಂಟ್!

naresh Comment on Pavitra Lokesh: ಹಿರಿಯ ನಟ, ಒಂದು ಕಾಲದ ನಾಯಕ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಬಗ್ಗೆ, ವಿಶೇಷ ಪರಿಚಯ ಅಗತ್ಯವಿಲ್ಲ. 

Written by - Savita M B | Last Updated : Jul 14, 2024, 08:34 AM IST
  • ಹಿರಿಯ ನಟ, ಒಂದು ಕಾಲದ ನಾಯಕ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್
  • ಪವಿತ್ರಾ ಲೋಕೇಶ್ ಅವರು ತಾಯಿಯಾಗಿ, ಮಗಳಾಗಿ, ಗೆಳತಿಯಾಗಿ, ಮಾರ್ಗದರ್ಶಕರಾಗಿ, ಹಿತೈಷಿಯಾಗಿ ತಮ್ಮ ಜೀವನದಲ್ಲಿ ಬೆಂಬಲ ನೀಡಿದ್ದಾರೆ
ಪವಿತ್ರ ಲೋಕೇಶ್ ಪಕ್ಕದಲ್ಲಿದ್ದರೆ ಬೇರೆಯವರನ್ನು ನೋಡಬೇಕಿಲ್ಲ.. ಹಿರಿಯ ನಟ ನರೇಶ್ ಬೋಲ್ಡ್ ಕಾಮೆಂಟ್! title=

Pavitra Lokesh: ಹಿರಿಯ ನಟ ಮತ್ತು ಒಂದು ಕಾಲದ ನಾಯಕ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಬಗ್ಗೆ, ವಿಶೇಷ ಪರಿಚಯ ಅಗತ್ಯವಿಲ್ಲ ಯಾಕೆಂದರೆ ಎಪಿ, ತೆಲಂಗಾಣ, ಕರ್ನಾಟಕ.. ಮೂರೂ ರಾಜ್ಯಗಳಲ್ಲಿ ಕೊರೊನಾ ನಂತರ ಸಖತ್‌ ಫೇಮಸ್‌ ಆಗಿದ್ದು ಎಂದರೇ ಅದು ನರೇಶ್-ಪವಿತ್ರಾ ಲೋಕೇಶ್ ಪ್ರೇಮ ಮತ್ತು ಮದುವೆ ವಿಚಾರ. ಅವರ ಪ್ರೀತಿ ಮೂರು ರಾಜ್ಯಗಳಲ್ಲಿ ಸಂಚಲನವನ್ನು ಸೃಷ್ಟಿಮಾಡಿತ್ತು... ನರೇಶ್ ಮೂರು ಬಾರಿ ಮದುವೆಯಾಗಿದ್ದರೂ ಅವರಿಗೆ ಹೊಂದಾಣಿಕೆಯಾಗದ ಕಾರಣ ಮೂರನೇ ಪತ್ನಿಯಿಂದ ವಿಚ್ಛೇದನ ಕೇಳಿದ್ದಾರೆ.

ಇದನ್ನೂ ಓದಿ-ಜೈಲಿನಲ್ಲಿ ನಟ ದರ್ಶನ್‌ ವಿಗ್‌ ತೆಗಿಸಿ ತಲೆ ಬೋಳು ಮಾಡಿಸಿದ ಜೈಲಾಧಿಕಾರಿಗಳು..!

 ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ಇಬ್ಬರೂ ಅಧಿಕೃತವಾಗಿ ಮದುವೆಯಾಗಲು ಮುಂದಾಗಿದ್ದಾರೆ.. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನರೇಶ್ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅಮ್ಮ ವಿಜಯನಿರ್ಮಲಾ ಹಾಗೂ ಕೃಷ್ಣ ಅವರ ನಿಧನದ ನಂತರ ಪವಿತ್ರಾ ಲೋಕೇಶ್ ಅವರ ಬೆಂಬಲಕ್ಕೆ ನಿಂತು ಧೈರ್ಯ ತುಂಬಿದರು ಎಂದರು. ಪವಿತ್ರಾ ತನ್ನ ಜೀವನಕ್ಕೆ ಕಾಲಿಟ್ಟ ನಂತರ ಇಡೀ ಜೀವನಶೈಲಿಯೇ ಸಂಪೂರ್ಣ ಬದಲಾಗಿದೆ, ಬೆಳಗ್ಗೆ ಆಫೀಸ್ ಗೆ ಹೋಗಿ ಶೂಟ್ ಮಾಡಿ ಸಂಜೆ ಮನೆಗೆ ಬಂದು ಊಟ ಮಾಡಿ ಸ್ವಲ್ಪ ಹೊತ್ತು ಹರಟೆ ಹೊಡೆಯುತ್ತೇನೆ. ಪಾರ್ಟಿಗಳಿಗೆ ಹೋಗುವುದಿಲ್ಲ, ಮನೆಗೆ ಮಾತ್ರ ಸೀಮಿತವಾಗಿದ್ದೇನೆ ಎನ್ನುತ್ತಾರೆ ನರೇಶ್..

ಇದನ್ನೂ ಓದಿ-ಸಿನಿರಂಗಕ್ಕೆ ಹೊಸ ಸುಂದರಿ ಎಂಟ್ರಿ..! ಶ್ರೀಲೀಲಾ, ಮೃಣಾಲ್‌, ರಶ್ಮಿಕಾರನ್ನ ಸೈಡ್‌ ಹೊಡೆಯೋದು ಗ್ಯಾರಂಟಿ.. ಯಾರಿಕೆ..?

 ಪವಿತ್ರಾ ಲೋಕೇಶ್ ಅವರು ತಾಯಿಯಾಗಿ, ಮಗಳಾಗಿ, ಗೆಳತಿಯಾಗಿ, ಮಾರ್ಗದರ್ಶಕರಾಗಿ, ಹಿತೈಷಿಯಾಗಿ ತಮ್ಮ ಜೀವನದಲ್ಲಿ ಬೆಂಬಲ ನೀಡಿದ್ದಾರೆ ಎಂದರು . ಅವಳಲ್ಲಿ ಎಲ್ಲವನ್ನು ನೋಡುತ್ತಿದ್ದೇನೆ.. ಪವಿತ್ರಾ ಪಕ್ಕದಲ್ಲಿದ್ದರೆ ಬೇರೆಯವರನ್ನು ನೋಡುವ ಅಗತ್ಯವಿಲ್ಲ.. ಅವಳಲ್ಲಿಯೇ ಎಲ್ಲರನ್ನೂ ಕಾಣುತ್ತೇನೆ ಎಂದು ಹೇಳಿದರು. ಪವಿತ್ರಾ ಬಗ್ಗೆ ನರೇಶ್ ಹೇಳಿದ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News