ʼಕಿರಿಕ್‌ ಹುಡುಗಿʼಯ ಖಡಕ್‌ ಮೈಮಾಟ.. ಸಂಯುಕ್ತಾ ಟಾಪ್‌ಲೆಸ್‌ ವಿಡಿಯೋ ವೈರಲ್‌

Samyukta Hegde Topless Post : ಸಾಮಾಜಿಕ ಜಾಲತಾಣದಲ್ಲಿ ಹಾಟ್‌ ಪೋಟೋಗಳನ್ನು ಶೇರ್‌ ಮಾಡುತ್ತಿದ್ದ ಕಿರಿಕ್‌ ಪಾರ್ಟಿ ಚೆಲುವೆ ಸಂಯುಕ್ತಾ ಹೆಗ್ಡೆ ಇದೀಗ ಟಾಪ್‌ ಲೆಸ್‌ ಆಗಿ ತನ್ನ ದೇಹ ಪ್ರದರ್ಶಿಸುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.   

Written by - Savita M B | Last Updated : Jul 8, 2023, 12:06 PM IST
  • ಕನ್ನಡ ಚಿತ್ರರಂಗದ ಬೋಲ್ಡ್‌ ಹಾಗೂ ಬ್ಯೂಟಿಫುಲ್‌ ನಟಿ ಸಂಯುಕ್ತಾ ಹೆಗ್ಡೆ
  • ಸದ್ಯ ನಟಿ ಯಾವುದೇ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ
  • ಇದೀಗ ಸಂಯುಕ್ತಾ ಪೋಸ್ಟ್‌ವೊಂದನ್ನು ಶೇರ್‌ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ
ʼಕಿರಿಕ್‌ ಹುಡುಗಿʼಯ ಖಡಕ್‌ ಮೈಮಾಟ.. ಸಂಯುಕ್ತಾ ಟಾಪ್‌ಲೆಸ್‌ ವಿಡಿಯೋ ವೈರಲ್‌ title=

Samyukta Hegde Viral Post : ಕನ್ನಡ ಚಿತ್ರರಂಗದ ಬೋಲ್ಡ್‌ ಹಾಗೂ ಬ್ಯೂಟಿಫುಲ್‌ ನಟಿ ಸಂಯುಕ್ತಾ ಹೆಗ್ಡೆ. ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ನಟಿ ಇದೀಗ ಬೇರೆ ಬೇರೆ ಭಾಷೆಯ ಸಿನಿಮಾ ಮಾಡೋದರಲ್ಲಿ ಸಖತ್‌ ಬ್ಯೂಸಿಯಾಗಿದ್ದಾರೆ. 

ಸಂಯುಕ್ತಾ ಹೆಗ್ಡೆ ಕೇವಲ ನಟನೆ ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಸದ್ಯ ನಟಿ ಯಾವುದೇ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಹೌದು ಇದೀಗ ಸಂಯುಕ್ತಾ ಪೋಸ್ಟ್‌ವೊಂದನ್ನು ಶೇರ್‌ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

 
 
 
 

 
 
 
 
 
 
 
 
 
 
 

A post shared by Samyuktha Hegde (@samyuktha_hegde)

ಇದನ್ನೂ ಒದಿ-ಸದ್ಯದಲ್ಲೇ ತೆರೆಗೆ ಬರಲಿದೆ ರಾಮ್ ದೀಪ್ ನಿರ್ದೇಶನದ "ಡೈಮಂಡ್ ಕ್ರಾಸ್ "

ಶೇರ್‌ ಮಾಡಿಕೊಂಡಿರುವ ಪೋಸ್ಟ್‌ನಲ್ಲಿ ನಟಿ ಟಾಪ್‌ ಲೆಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್‌ ಸಖತ್‌ ವೈರಲ್‌ ಆಗುತ್ತಿದ್ದು, ವಿಡಿಯೋ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಟಾಪ್‌ ಲೆಸ್‌ ಆಗಿ ತಮ್ಮ ದೇಹವನ್ನು ಪ್ರದರ್ಶಿಸಿದ ನಟಿ ನಿಮ್ಮ ದೇಹ ನಿಮ್ಮ ಆಸ್ತಿ ಎಂದಿದ್ದಾರೆ. ಸಖತ್‌ ವರ್ಕೌಟ್‌ ಮೂಡ್‌ನಲ್ಲಿರುವ ಸಂಯುಕ್ತಾ ತಮ್ಮ ಫಿಟ್ನೆಸ್‌ನ್ನು ತೋರಿಸಲು ವಿಡಿಯೋವನ್ನು ಶೇರ್‌ ಮಾಡಿದ್ದಾರೆ.

ಇನ್ನು ಈ ಪೋಸ್ಟ್‌ ಕೆಳಗೆ ನಟಿ "ನಿಮ್ಮ ದೇಹ ನಿಮ್ಮ ಆಸ್ತಿ. ನೀವು ಯಾವುದೇ ಸಾಮಾಜಿಕ ಮಾನದಂಡಗಳ ಮಾಲೀಕತ್ವವನ್ನು ಹೊಂದಿಲ್ಲ. ಮತ್ತು ಮಹಿಳೆಯರು ನಾವು ಬಲವಾದ, ಸ್ವತಂತ್ರ ಮತ್ತು ಆತ್ಮವಿಶ್ವಾಸದಿಂದ ಇರಬೇಕು..ಶಕ್ತಿ ಎನ್ನುವುದು ಪುರುಷ ಅಥವಾ ಸ್ತ್ರೀ ಎನ್ನುವುದಲ್ಲ" ಎಂದು ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ನಟಿ ಸಂಯುಕ್ತಾ ಸಿನಿಮಾ ವಿಚಾರಕ್ಕೆ ಬಂದರೆ ಅವರು ಸದ್ಯ ಮತ್ತೆ ಕನ್ನಡ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಕೊನೆಯದಾಗಿ ರಾಣಾ ಮತ್ತು ತುರ್ತು ನಿರ್ಗಮನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ನಟಿ ಸದ್ಯಕ್ಕೆ ಕ್ರೀಮ್‌ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಇದನ್ನೂ ಒದಿ-Rishabh Shetty: ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News