Radhe Shyam release date: ಈ ದಿನದಂದು ಬಿಡುಗಡೆಯಾಗಲಿದೆ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್'

Radhe Shyam release date: ರಾಧೆ ಶ್ಯಾಮ್ ಬಿಡುಗಡೆಗಾಗಿ ಸಿನಿ ಪ್ರಿಯರು ಕಾದು ಕುಳಿತಿದ್ದರು. 

Edited by - Chetana Devarmani | Last Updated : Feb 2, 2022, 03:06 PM IST
  • ರಾಧೆ ಶ್ಯಾಮ್ ಬಿಡುಗಡೆಗಾಗಿ ಸಿನಿ ಪ್ರಿಯರು ಕಾದು ಕುಳಿತಿದ್ದರು
  • ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ಚಿತ್ರ
  • ಹೊಸ ಪೋಸ್ಟರ್‌ನೊಂದಿಗೆ ಚಿತ್ರದ ಬಿಡುಗಡೆಯ ದಿನಾಂಕ ಘೋಷಿಸಿದ ತಂಡ
Radhe Shyam release date: ಈ ದಿನದಂದು ಬಿಡುಗಡೆಯಾಗಲಿದೆ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್'  title=
ರಾಧೆ ಶ್ಯಾಮ್

ತೆಲುಗು ಸೂಪರ್ ಸ್ಟಾರ್ ಪ್ರಭಾಸ್ (Prabhas) ಮತ್ತು ನಟಿ ಪೂಜಾ ಹೆಗ್ಡೆ (Pooja Hegde) ಅಭಿನಯದ ರಾಧೆ ಶ್ಯಾಮ್ ಬಿಡುಗಡೆ ದಿನಾಂಕವನ್ನು ಕೊರೊನಾ ಮೂರನೇ ತರಂಗದ ಕಾರಣ ಮುಂದೂಡಲಾಗಿತ್ತು. 

ಈಗ, ರಾಷ್ಟ್ರದಾದ್ಯಂತ ಕೊವಿಡ್ ಪ್ರಕರಣಗಳು ಕಡಿಮೆಯಾದ ಕಾರಣ, ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ: Love Mocktail 2 ಟ್ರೈಲರ್​ ರಿಲೀಸ್​, ನಿಧಿಮಾ ನೆನಪಲ್ಲೇ ಮತ್ತೊಂದು ಮದ್ವೆಗೆ ರೆಡಿಯಾಗ್ತಿದ್ದಾರೆ ಆದಿ!

ಹೊಸ ಪೋಸ್ಟರ್‌ನೊಂದಿಗೆ ಚಿತ್ರದ ಬಿಡುಗಡೆಯ ದಿನಾಂಕವನ್ನು ತಂಡ ಘೋಷಿಸಿದೆ. ಗ್ಲಿಂಪ್‌ಗಳು ವಿಶಿಷ್ಟವಾದ ಪ್ರೇಮಕಥೆಯ ಕಥಾಹಂದರವನ್ನು ಈ ಚಿತ್ರ ಹೊಂದಿದೆ ಎಂಬುದನ್ನ ತಿಳಿಸುತ್ತವೆ.  

 

 
 
 
 

 
 
 
 
 
 
 
 
 
 
 

A post shared by Prabhas (@actorprabhas)

 

ರಾಧೆ ಶ್ಯಾಮ್ (Radhe Shyam release date) ಚಿತ್ರ ಬಿಡುಗಡೆಗಾಗಿ ಪ್ರಭಾಸ್ ಅಭಿಮಾನಿಗಳು ಮತ್ತು ಸಿನಿ ಪ್ರಿಯರು ಕಾತುರದಿಂದ ಕಾಯುತ್ತಿದ್ದರು.

ಗುಲ್ಶನ್ ಕುಮಾರ್ ಮತ್ತು ಟಿ-ಸೀರೀಸ್ ಪ್ರಸ್ತುತಪಡಿಸುವ 'ರಾಧೆ ಶ್ಯಾಮ್' ಯುವಿ ಕ್ರಿಯೇಷನ್ಸ್ ನಿರ್ಮಾಣವಾಗಿದೆ. ರಾಧಾ ಕೃಷ್ಣ ಕುಮಾರ್ ಅವರ ನಿರ್ದೇಶನ ಮತ್ತು ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ: ಹೊಸ ಡಿಜಿಟಲ್ ರಿಯಾಲಿಟಿ ಶೋ ನಿರ್ಮಿಸಲಿದ್ದಾರೆ ಏಕ್ತಾ ಕಪೂರ್

ರಾಧೆ ಶ್ಯಾಮ್ (Radhe Shyam) ಚಿತ್ರವು ಮಾರ್ಚ್ 11, 2022 ರಂದು ಬಿಡುಗಡೆಯಾಗಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News