ನೋಡುಗರ ಬಾಡಿ ಹಿಟ್‌ ಹೆಚ್ಚಿಸುತ್ತಿದೆ ನೋರಾ, ಟೆರೆನ್ಸ್‌ ಡ್ಯಾನ್ಸ್‌ : ವಿಡಿಯೋ ನೋಡಿ..!

ಈ ಹಿಂದೆ ಬಾಲಿವುಡ್‌ ಗ್ಲಾಮರ್‌ ಗೊಂಬೆ ನೋರಾ ಫತೇಹಿ ಮತ್ತು ಏಸ್‌ ಕೊರಿಯೋಗ್ರಾಫರ್‌ ಟೆರೆನ್ಸ್ ಲೆವಿಸ್ ಅವರ ವಿಡಿಯೋ ಒಂದು ಸಖತ್‌ ವೈರಲ್‌ ಆಗಿತ್ತು. ಸದ್ಯ ಅದರಂತೆ ಸ್ಟಾರ್‌ ಜೋಡಿ ʼಹೊತ್ತೋನ್‌ ಪೆ ಬಸ್‌ ತೇರಾ ನಾಮ್‌ ಹೈʼ ರೊಮ್ಯಾಂಟಿಕ್‌ ಹಾಡಿಗೆ ಹೆಜ್ಜೆ ಹಾಕಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

Written by - Krishna N K | Last Updated : Nov 11, 2022, 01:14 PM IST
  • ನೋಡುಗರ ಬಾಡಿ ಹಿಟ್‌ ಹೆಚ್ಚಿಸುತ್ತಿದೆ ನೋರಾ, ಟೆರೆನ್ಸ್‌ ಡ್ಯಾನ್ಸ್‌
  • ಸಖತ್‌ ವೈರಲ್‌ ಆಗುತ್ತಿದೆ ಜಲಕ್ ದಿಖ್ಲಾ ಜಾ 10 ರ ವಿಡಿಯೋ
  • 'ಹೊತ್ತೋನ್ ಪೆ ಬಸ್ ತೇರಾ ನಾಮ್ ಹೈ' ಹಾಡಿಗೆ ಹೆಜ್ಜೆ ಹಾಕಿ ನೋರಾ, ಟೆರೆನ್ಸ್‌
ನೋಡುಗರ ಬಾಡಿ ಹಿಟ್‌ ಹೆಚ್ಚಿಸುತ್ತಿದೆ ನೋರಾ, ಟೆರೆನ್ಸ್‌ ಡ್ಯಾನ್ಸ್‌ : ವಿಡಿಯೋ ನೋಡಿ..! title=

ಬೆಂಗಳೂರು : ಈ ಹಿಂದೆ ಬಾಲಿವುಡ್‌ ಗ್ಲಾಮರ್‌ ಗೊಂಬೆ ನೋರಾ ಫತೇಹಿ ಮತ್ತು ಏಸ್‌ ಕೊರಿಯೋಗ್ರಾಫರ್‌ ಟೆರೆನ್ಸ್ ಲೆವಿಸ್ ಅವರ ವಿಡಿಯೋ ಒಂದು ಸಖತ್‌ ವೈರಲ್‌ ಆಗಿತ್ತು. ಸದ್ಯ ಅದರಂತೆ ಸ್ಟಾರ್‌ ಜೋಡಿ ʼಹೊತ್ತೋನ್‌ ಪೆ ಬಸ್‌ ತೇರಾ ನಾಮ್‌ ಹೈʼ ರೊಮ್ಯಾಂಟಿಕ್‌ ಹಾಡಿಗೆ ಹೆಜ್ಜೆ ಹಾಕಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಕರಣ್ ಜೋಹರ್ ಅವರ ಬದಲಿಗೆ ನೃತ್ಯ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾ 10 ರ ತೀರ್ಪುಗಾರರಾಗಿ ಏಸ್ ಕೊರಿಯೋಗ್ರಾಫರ್ ಟೆರೆನ್ಸ್ ಲೆವಿಸ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಸದ್ಯಕ್ಕೆ ಈ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಇನ್ನು ಜಲಕ್‌ ದಿಖ್ಲಾ ಜಾ 10 ರ ವೇದಿಕೆ ಮೇಲೆ ನೋರಾ ಮತ್ತು ಟೆರೆನ್ಸ್‌ ಮಾಡಿರುವ ಹಾಟ್‌ ಫರ್ಮಾಮೆನ್ಸ್‌ ನೋಡಿದ ಅವರ ಅಭಿಮಾನಿಗಳು ಇಬ್ಬರ ನಡುವೆ ಏನೋ ನಡಿತಿದೆ ಎಂಬ ಗುಸು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. 

ಇದನ್ನೂ ಓದಿ:  Dil Pasand Review: ಹೇಗಿದೆ ಗೊತ್ತಾ ಡಾರ್ಲಿಂಗ್ ಕೃಷ್ಣ ‘ದಿಲ್ ಪಸಂದ್’..?

 
 
 
 

 
 
 
 
 
 
 
 
 
 
 

A post shared by ColorsTV (@colorstv)

ಕಾರ್ಯಕ್ರಮದ ಪ್ರೋಮೋದಲ್ಲಿ ಟೆರೆನ್ಸ್ ಮತ್ತು ನೋರಾ ಅವರು ಯೇ ದಿಲ್ಲಗಿ ಚಿತ್ರದ 'ಹೊತ್ತೋನ್ ಪೆ ಬಸ್ ತೇರಾ ನಾಮ್ ಹೈ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನೋರಾ ಫತೇಹಿ ಹಳದಿ ಗೌನ್‌ನಲ್ಲಿ ಸೂಪರ್ ಹಾಟ್ ಆಗಿ ಕಾಣಿಸಿಕೊಂಡಿದ್ದರೆ, ಟೆರೆನ್ಸ್ ಕಪ್ಪು ಸೂಟ್‌ನಲ್ಲಿ ಮಿಂಚಿದ್ದಾರೆ. ಇನ್ನು, ಡ್ಯಾನ್ಸ್ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾ 10 ಸೆಪ್ಟೆಂಬರ್ 3, 2022 ರಂದು ಪ್ರಾರಂಭವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News