Naga Chaitanya: ಎರಡನೇ ಮದುವೆಗೆ ಸಿದ್ಧರಾದ ನಾಗಚೈತನ್ಯ ಎಷ್ಟು ಕೋಟಿ ಆಸ್ತಿಗೆ ಒಡೆಯ ಗೊತ್ತಾ?

Naga Chaitanya Net Worth: ನಾಗ ಚೈತನ್ಯ ಅತ್ಯುತ್ತಮ ನಟರ ಪಟ್ಟಿಯಲ್ಲಿದ್ದಾರೆ. ನಾಗ ಚೈತನ್ಯ ಅನೇಕ ಚಲನಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಾರೆ. 

Written by - Chetana Devarmani | Last Updated : Aug 8, 2024, 06:09 PM IST
  • ಸೌತ್‌ ಸೂಪರ್‌ ಸ್ಟಾರ್‌ ನಾಗ ಚೈತನ್ಯ
  • ನಾಗ ಚೈತನ್ಯ ನಿವ್ವಳ ಮೌಲ್ಯ
  • ನಾಗ ಚೈತನ್ಯ ವಾರ್ಷಿಕ ಆದಾಯ
Naga Chaitanya: ಎರಡನೇ ಮದುವೆಗೆ ಸಿದ್ಧರಾದ ನಾಗಚೈತನ್ಯ ಎಷ್ಟು ಕೋಟಿ ಆಸ್ತಿಗೆ ಒಡೆಯ ಗೊತ್ತಾ? title=

Naga Chaitanya Net Worth: ಸೌತ್ ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಇಂದು ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ತಮ್ಮ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ಬಗ್ಗೆ ನಾಗಾರ್ಜುನ ಅವರೇ ಫೊಟೋ ಶೇರ್‌ ಮಾಡಿ ಮಾಹಿತಿ ನೀಡಿದ್ದಾರೆ. 

ನಾಗಾರ್ಜುನ ಅವರ ಮಗ ನಾಗ ಚೈತನ್ಯ ಕೂಡ ಅನೇಕ ಸೌತ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಾಗ ಚೈತನ್ಯ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಸ್ನೇಹಿತನ ಪಾತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟರು.

ಇದನ್ನೂ ಓದಿ: ಅದ್ಧೂರಿಯಾಗಿ ನಡೆದ ನಾಗ ಚೈತನ್ಯ ಶೋಭಿತಾ ನಿಶ್ಚಿತಾರ್ಥ... ಫೊಟೋ ಶೇರ್‌ ಮಾಡಿ ಗುಡ್‌ ನ್ಯೂಸ್‌ ಕೊಟ್ಟ ನಾಗಾರ್ಜುನ!

ನಾಗ ಚೈತನ್ಯ ಅತ್ಯುತ್ತಮ ನಟರ ಪಟ್ಟಿಯಲ್ಲಿದ್ದಾರೆ. ನಾಗ ಚೈತನ್ಯ ಅನೇಕ ಚಲನಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಾರೆ. ನಾಗ ಚೈತನ್ಯ ಬ್ರಾಂಡ್ ಗಳ ಜಾಹೀರಾತಿನ ಮೂಲಕ ಹೆಚ್ಚು ಆದಾಯವನ್ನು ಗಳಿಸುತ್ತಾರೆ. ವಾರ್ಷಿಕ 25 ಕೋಟಿ ರೂ.ವರೆಗೆ ಹಣ ಗಳಿಸುತ್ತಾರೆ.  

ನಾಗ ಚೈತನ್ಯ ತೆಲುಗು ಚಿತ್ರರಂಗದ ದೊಡ್ಡ ಸೂಪರ್ ಸ್ಟಾರ್. ಕಡಿಮೆ ಅವಧಿಯಲ್ಲಿ ಕೋಟಿ ಕೋಟಿ ಕೋಟಿ ಸಂಪತ್ತು ಮಾಡಿದ್ದಾರೆ. ವರದಿ ಪ್ರಕಾರ, ನಾಗ ಚೈತನ್ಯ ಸುಮಾರು 154 ಕೋಟಿ ಆಸ್ತಿಯ ಒಡೆಯ. ನಾಗ ಚೈತನ್ಯ ಅವರು ವಿಶ್ವದ ಅತ್ಯಂತ ದುಬಾರಿ ಕಾರುಗಳು ಮತ್ತು ಬೈಕ್‌ಗಳ ಅದ್ಭುತ ಸಂಗ್ರಹವನ್ನು ಹೊಂದಿದ್ದಾರೆ.

ಇದನ್ನೂ ಓದಿ: ನಟಿ ನಗ್ಮಾ ಮದುವೆ ಆಗದೆ ಉಳಿಯಲು ಕಾರಣ ಆ ಸ್ಟಾರ್‌ ನಟ! 49 ವರ್ಷವಾದರೂ ಮರೆಯಲಿಲ್ಲವೇ ಆ ಬ್ರೇಕಪ್‌ ನೋವು? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News