Nag Chaitanya: ಎರಡನೇ ಮದುವೆಯಾಗುತ್ತಿರುವ ನಾಗ ಚೈತನ್ಯ.. ವಧು ಯಾರು ಗೊತ್ತಾ?

 Nag Chaitanya Second Marriage: ನಟ ನಾಗ ಚೈತನ್ಯ ಅವರನ್ನು ಮದುವೆಯಾಗಲಿರುವ ವಧು ಯಾರು ಎಂದು ಹಲವರು ಕುತೂಹಲ ಕೆರಳಿಸುತ್ತಿದ್ದಾಗಲೇ ಈ ಬಗ್ಗೆ ಮಾಹಿತಿ ಬಹಿರಂಗವಾಗಿದೆ.  

Written by - Savita M B | Last Updated : Feb 12, 2024, 08:12 AM IST
  • ವಿಚ್ಛೇದನದ ನಂತರ ನಟಿ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ತಮ್ಮ ವೃತ್ತಿಜೀವನದ ಮೇಲೆ ಗಮನಹರಿಸಿದ್ದರು.
  • ನಾಗ ಚೈತನ್ಯ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
  • ಇದೀಗ ಅವರ ಎರಡನೇ ಮದುವೆಯ ಸುದ್ದಿ ವೈರಲ್ ಆಗಿದೆ
Nag Chaitanya: ಎರಡನೇ ಮದುವೆಯಾಗುತ್ತಿರುವ ನಾಗ ಚೈತನ್ಯ.. ವಧು ಯಾರು ಗೊತ್ತಾ?  title=

 Nag Chaitanya: ವಿಚ್ಛೇದನದ ನಂತರ ನಟಿ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ತಮ್ಮ ವೃತ್ತಿಜೀವನದ ಮೇಲೆ ಗಮನಹರಿಸಿದ್ದರು... ಇದೀಗ ಅವರ ಎರಡನೇ ಮದುವೆಯ ಸುದ್ದಿ ವೈರಲ್ ಆಗಿದೆ. ಇದಕ್ಕೆ ಅವರಿಂದ ಯಾವುದೇ ಪ್ರಯಿಕ್ರಿಯೆ ಬಂದಿಲ್ಲವಾದರೂ ಸುದ್ದಿ ಇನ್ನೂ ಇದೆ...

ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಿರುವಾಗ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.. ನಂತರ 2017 ರಲ್ಲಿ ವಿವಾಹವಾದರು. ಮದುವೆಯಾದ ಕೇವಲ ಮೂರು ವರ್ಷಗಳ ಮೇಲೆ ಸಮಂತಾ ನಾಗ ಚೈತನ್ಯ ಪರಸ್ಪರ ಒಪ್ಪಿಕೊಂಡು ತಮ್ಮ ಸಂಬಂಧವನ್ನು ಕೊನೆಗೊಳಿಸಿದರು.

ಇದನ್ನೂ ಓದಿ-Sapthami Gowda: ವೈಟ್‌ ಫ್ರಾಕ್‌ ತೊಟ್ಟು ಬೊಂಬೆಯಂತೆ ಮಿಂಚಿದ ಕಾಂತಾರ ಬೆಡಗಿ!

ಟಾಲಿವುಡ್‌ನ ಮುದ್ದಾದ ಜೋಡಿ ಎಂದು ಕರೆಯಲ್ಪಡುವ ಈ ದಂಪತಿಗಳು ತಮ್ಮ ಆಂತರಿಕ ಸಂಘರ್ಷಗಳನ್ನು ಮುಚ್ಚಿಟ್ಟಿದ್ದಾರೆ. ಇದು ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ ಎಂದೇ ಹೇಳಬಹುದು. ವಿಚ್ಛೇದನದ ನಂತರ, ಅವರು ತಮ್ಮ ಪ್ರತ್ಯೇಕ ಜೀವನದಲ್ಲಿ ನಿರತರಾಗಿದ್ದರು..

ಇದನ್ನೂ ಓದಿ-Madhuri Dixit : ಪರ್ಪಲ್ ಬಣ್ಣದಲ್ಲಿ ಶೈನಿಂಗ್ ಫೋಟೋಸ್ ಇಲ್ಲಿವೆ ನೋಡಿ

ಈ ಸಂದರ್ಭದಲ್ಲಿ ನಾಗ ಚೈತನ್ಯ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗ ಚೈತನ್ಯ ಅವರ ತಂದೆ ನಾಗಾರ್ಜುನ ಅವರಿಗೆ ಎರಡನೇ ಮದುವೆ ಮಾಡಲು ಸಿದ್ದರಾಗಿದ್ದಾರೆ ಎನ್ನಲಾಗಿದೆ. 

ನಾಗಾರ್ಜುನ ಅವರು ಆಯ್ಕೆ ಮಾಡಿರುವ ಆ ಹುಡುಗಿ ಬೇರೆ ಯಾರೂ ಅಲ್ಲ. ನಾಗಾರ್ಜುನನ ಸೋದರ ಸಂಬಂಧಿ.. ಮದುವೆಗೆ ಸಕಲ ಸಿದ್ಧತೆ ನಡೆದಿದೆಯಂತೆ. ಸಮಂತಾ ಜೊತೆಗಿನ ವಿಚ್ಛೇದನದ ನಂತರ ನಾಗ ಚೈತನ್ಯ ಬಾಲಿವುಡ್‌ನ ಶೋಭಿತಾ ದೂಳಿಪಾಲ ಅವರೊಂದಿಗೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು..ಇದಲ್ಲದೇ ವಿದೇಶದಲ್ಲಿ ಡಿನ್ನರ್ ಡೇಟ್ ಮಾಡಿರುವ ಫೋಟೋ ಕೂಡ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News