Katrina Kaif: ಕತ್ರಿನಾ ಕೈಫ್ ಗರ್ಭಿಣಿಯೇ? ವೈರಲ್‌ ವಿಡಿಯೋದಿಂದ ರಿವೀಲ್‌ ಆಯ್ತು ಬಿಗ್‌ ಸಿಕ್ರೇಟ್!!‌

Katrina Kaif Viral Video: ನಟಿ ಕತ್ರಿನಾ ಕೈಫ್ ಪ್ರಗ್ನೆನ್ಸಿ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟಿ ಏರ್‌ಪೋರ್ಟ್‌ನಲ್ಲಿ ಕಾಣಿಕೊಂಡಿರುವ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.. 

Written by - Savita M B | Last Updated : Jul 11, 2024, 01:50 PM IST
  • ಬಾಲಿವುಡ್‌ ಬ್ಯೂಟಿ ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಕೈಫ್‌ ಇತ್ತೀಚೆಗೆ ಪ್ರಗ್ನೆನ್ಸಿ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ..
  • ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಅವರ ವಿಡಿಯೋ.
Katrina Kaif: ಕತ್ರಿನಾ ಕೈಫ್ ಗರ್ಭಿಣಿಯೇ? ವೈರಲ್‌ ವಿಡಿಯೋದಿಂದ ರಿವೀಲ್‌ ಆಯ್ತು ಬಿಗ್‌ ಸಿಕ್ರೇಟ್!!‌ title=

Katrina Kaif: ಬಾಲಿವುಡ್‌ ಬ್ಯೂಟಿ ವಿಕ್ಕಿ ಕೌಶಲ್ ಪತ್ನಿ ಕತ್ರಿನಾ ಕೈಫ್‌ ಇತ್ತೀಚೆಗೆ ಪ್ರಗ್ನೆನ್ಸಿ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.. ಕೆಲವು ದಿನಗಳಿಂದ ನಟಿ ಕತ್ರಿನಾ ಗರ್ಭಿಣಿ ಎಂಬ ಸುದ್ದಿ ಹರಿದಾಡುತ್ತಿದೆ.. ಈ ಕುರಿತಾಗಿ ವಿಕ್ಕಿ ಏನಾದರೂ ಇದ್ದರೇ ಖಂಡಿತವಾಗಿಯೂ ನಿಮಗೆ ಹೇಳು ಎಂದು ಪ್ರತಿಕ್ರಿಯಿಸಿದ್ದರು.. ಆದರೆ ಇದೀಗ ಆ ಚರ್ಚೆ ಮತ್ತೇ ಶುರುವಾಗಿದೆ.. ಕಾರಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಅವರ ವಿಡಿಯೋ.

ಕತ್ರಿನಾ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ಕತ್ರಿನಾ ಅವರ ವಿಡಿಯೋ ವೈರಲ್ ಆಗಿದೆ. ಕತ್ರಿನಾ ಅವರ ಸ್ಟೈಲ್ ಮತ್ತು ಲುಕ್‌ನಿಂದಾಗಿ ಆಕೆ ಗರ್ಭಿಣಿ ಎಂಬ ಮಾತುಗಳು ಶುರುವಾಗಿವೆ. ಜನರು ವೈರಲ್ ವೀಡಿಯೊಗೆ ಕಾಮೆಂಟ್ ಮಾಡಿ ಒಳ್ಳೆಯ ಸುದ್ದಿಯ ಬಗ್ಗೆ ಕೇಳುತ್ತಿದ್ದಾರೆ.. 

ಇದನ್ನೂ ಓದಿ-ಚಿತ್ರೀಕರಣ ಮುಗಿಸಿದ S/o ಮುತ್ತಣ್ಣ : ಇದೇ ಜಾಗದಲ್ಲಿ ಕುಂಬಳಕಾಯಿ ಹೊಡೆಯಬೇಕು ಎನ್ನುವ ನಿರ್ದೇಶಕರ ನಿರ್ಧಾರದ ಹಿಂದಿದೆ ಈ ಕಾರಣ

ಈ ವಿಡಿಯೋವನ್ನು ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕತ್ರಿನಾ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಮತ್ತು ಪಾಪರಾಜಿಗಳು ಅವರನ್ನು ಸುತ್ತುವರೆದರು.. ವಿಡಿಯೋದಲ್ಲಿ ನಟಿ ಕತ್ರಿನಾ ಬಿಳಿ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿದ್ದಾರೆ. ಶರ್ಟ್ ಮೇಲೆ ಕಪ್ಪು ಬಣ್ಣದ ಜಾಕೆಟ್ ಕೂಡ ಹಾಕಿಕೊಂಡಿದ್ದಾರೆ.. ಅಲ್ಲದೇ ಅವರು ನಡೆಯುವಾಗ ಗರ್ಭಿಣಿಯಾಗಿರುವಂತೆ ಕಾಣುತ್ತಾರೆ ಎಂದು ನೆಟ್ಟಿಗರು ಊಹಿಸಿ.. ಗರ್ಭಧಾರಣೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಹೀಗಾಗಿ ಮತ್ತೊಮ್ಮೆ ಕತ್ರಿನಾ ಕೈಫ್ ಗರ್ಭಿಣಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೇ ವೇಳೆ ಸಂದರ್ಶನವೊಂದರಲ್ಲಿ ವಿಕ್ಕಿ ಏನಾದರೂ ಇದ್ದರೆ ಖಂಡಿತ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.. ಪ್ರಸ್ತುತ ಮುಂಬರುವ ಸಿನಿಮಾ ಬ್ಯಾಡ್ ನ್ಯೂಸ್ ಅನ್ನು ಆನಂದಿಸಿ ಎಂದು ಹೇಳಿದ್ದರು.. ಕತ್ರಿನಾ ಮುಂಬರುವ ಚಿತ್ರದ ಬಗ್ಗೆ ಇನ್ನೂ ಯಾವುದೇ ಸುದ್ದಿ ಇಲ್ಲ.

ಇದನ್ನೂ ಓದಿ-ಎರಡು ಮದುವೆ... ವಯಸ್ಸು 40.. ಗ್ಲಾಮರ್ ನಲ್ಲಿ ಮಗಳಿಗೆ ಪೈಪೋಟಿ ನೀಡ್ತಾರೆ ಈ ಸ್ಟಾರ್‌ ನಟಿ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News