Sana Khan Second Pregnancy: ಗ್ಲಾಮರ್ ಇಂಡಸ್ಟ್ರಿಗೆ ಗುಡ್ ಬೈ ಹೇಳಿರುವ ಕನ್ನಡದ ಕೂಲ್ ಸಿನಿಮಾ ನಟಿ ಸನಾ ಖಾನ್ ಇಸ್ಲಾಂ ಧರ್ಮದ ಹಾದಿ ಹಿಡಿದಿದ್ದಾರೆ. ಸಲ್ಮಾನ್ ಖಾನ್ ಅವರ ಪ್ರಸಿದ್ಧ ರಿಯಾಲಿಟಿ ಶೋ 'ಬಿಗ್ ಬಾಸ್ 6' ನಲ್ಲಿ ಸನಾ ಖಾನ್ ಕಾಣಿಸಿಕೊಂಡಿದ್ದರು. ಸನಾ ಖಾನ್ 2020 ರಲ್ಲಿ ಮೌಲಾನಾ ಮುಫ್ತಿ ಅನಾಸ್ ಅವರನ್ನು ಮದುವೆಯಾದರು. ಇದರಿಂದ ಎಲ್ಲರೂ ಆಶ್ಚರ್ಯಚಕಿತರಾದರು.
ಸನಾ ಖಾನ್ ತಾನು ಇಸ್ಲಾಂ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದ್ದರು. ಕಳೆದ ವರ್ಷ ಸನಾ ಖಾನ್ ತಾರಿಕ್ ಜಮೀಲ್ ಎಂಬ ಮಗನಿಗೆ ಜನ್ಮ ನೀಡಿದ್ದರು. ಆದರೆ ಈಗ ನಟಿ ಮತ್ತೆ ಗರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.
ಇದನ್ನೂ ಓದಿ : ವಿಜಯ ರಾಘವೇಂದ್ರ ನಟನೆಯ FIR 6to6 ಚಿತ್ರದ ಟ್ರೈಲರ್ ಬಿಡುಗಡೆ
ಈ ವಿಡಿಯೋವನ್ನು ಸನಾ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಅವರು ಹೇಳುತ್ತಿದ್ದಾರೆ, 'ನಾನು ನನ್ನ ಪ್ರೆಗ್ನನ್ಸಿ ಬಗ್ಗೆ ತಿಳಿಸಿದಾಗ, ಮೂರು ತಿಂಗಳಾಗಿತ್ತು.ಈ ಗರ್ಭಾವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿವೆ. ಪತಿ ತುಂಬಾ ಕಾಳಜಿ ವಹಿಸುತ್ತಿದ್ದಾರೆ. ಇದು ನಮ್ಮಿಬ್ಬರಿಗೂ ತುಂಬಾ ಭಾವನಾತ್ಮಕ ಸಮಯ ಎಂದಿದ್ದಾರೆ.
ನಾನು ಹೆಚ್ಚು ಮಕ್ಕಳನ್ನು ಹೊಂದಲು ಬಯಸುತ್ತೇನೆ. ಹಿಂದಿನ ಕಾಲದಲ್ಲಿ ಮಹಿಳೆಯರು 10-12 ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ನನಗೂ 10-12 ಮಕ್ಕಳು ಬೇಕು. ಕುಟುಂಬ ವಿಸ್ತಾರ ಆಗಬೇಕು. ಇದು ನನ್ನ ಆಸೆ. ನನ್ನ ಆಸೆಯನ್ನು ಈಡೇರಿಸಿಕೊಳ್ಳುತ್ತೇನೆ. 12 ಮಕ್ಕಳು ಆಗದಿದ್ದರೂ 10 ಮಕ್ಕಳನ್ನಾದರೂ ಮಾಡಿಕೊಳ್ಳುತ್ತೇನೆ ಎಂದು ಸನಾ ಖಾನ್ ಹೇಳದ್ದಾರೆ.
ಇದನ್ನೂ ಓದಿ : BBK 11: ಚೈತ್ರಾ ಕುಂದಾಪುರರನ್ನ ಕಸದ ಬುಟ್ಟಿಗೆ ಹಾಕಿದ ಸ್ಪರ್ಧಿಗಳು; ಈ ಸೂಪರ್ ಸಂಡೆ ಹೇಗಿರಲಿದೆ..?
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.