ಎನ್ ಟಿಆರ್ ಕಟ್ಟುವ ಈ ವಾಚ್ ಬೆಲೆ ಎಷ್ಟು ಲಕ್ಷ ಗೊತ್ತಾ?

Jr NTR  Watch Price: ಸೆಲೆಬ್ರಿಟಿಗಳು ಬಳಸುವ ವಸ್ತುಗಳ ಬೆಲೆ ಕೇಳಿದರೆ ಅಚ್ಚರಿ ಆಗುತ್ತದೆ. ಸ್ಟಾರ್‌ ನಟ - ನಟಿಯರು ಬಳಸುವ ವಸ್ತುಗಳು ತುಂಬಾ ದುಬಾರಿ ಆಗಿರುತ್ತವೆ. 

Written by - Chetana Devarmani | Last Updated : Apr 11, 2024, 02:36 PM IST
  • ಜೂನಿಯರ್ ಎನ್ ಟಿಆರ್ ಹೊಸ ವಾಚ್‌
  • ಜೂನಿಯರ್ ಎನ್ ಟಿಆರ್ ವಾಚ್‌ ಬೆಲೆ
  • ಜೂನಿಯರ್ ಎನ್ ಟಿಆರ್ ದುಬಾರಿ ವಾಚ್‌
ಎನ್ ಟಿಆರ್ ಕಟ್ಟುವ ಈ ವಾಚ್ ಬೆಲೆ ಎಷ್ಟು ಲಕ್ಷ ಗೊತ್ತಾ? title=

Jr NTR Watch Collection: ಸೆಲೆಬ್ರಿಟಿಗಳು ಬಳಸುವ ವಸ್ತುಗಳ ಬೆಲೆ ಕೇಳಿದರೆ ಅಚ್ಚರಿ ಆಗುತ್ತದೆ. ಸ್ಟಾರ್‌ ನಟ - ನಟಿಯರು ಬಳಸುವ ವಸ್ತುಗಳು ತುಂಬಾ ದುಬಾರಿ ಆಗಿರುತ್ತವೆ. ಅವರು ಧರಿಸುವ ಬಟ್ಟೆ, ವಾಚ್‌ ಗಳು ಸಿಂಪಲ್‌ ಆಗಿ ಕಂಡರು. ಬೆಲೆ ಕೇಳಿದರೆ ಅಚ್ಚರಿ ಆಗುತ್ತದೆ. ಈ ದುಬಾರಿ ವಸ್ತುಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗುತ್ತಾರೆ. ಇತ್ತೀಚೆಗೆ ಜೂನಿಯರ್‌ ಎನ್‌ಟಿಆರ್‌ ಅವರ ಕೈಗಡಿಯಾರದ ಬೆಲೆ ಹಾಟ್ ಟಾಪಿಕ್ ಆಗಿದೆ. ಎನ್ ಟಿಆರ್ ವಾಚ್‌ಗಳನ್ನು ತುಂಬಾ ಇಷ್ಟಪಡುತ್ತಾರೆ. ಎನ್ ಟಿಆರ್ ಬಳಿ ಬಹುದೊಡ್ಡ ವಾಚ್ ಸಂಗ್ರಹವನ್ನು ಹೊಂದಿದ್ದಾರೆ. ಇದನ್ನ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ: Shilpa Shetty: ಈ ವಿಚಿತ್ರ ಕಾಯಿಲೆ ಯಿಂದ ಬಳಲುತ್ತಿದ್ದಾರೆ ನಟಿ ಶಿಲ್ಪಾ ಶೆಟ್ಟಿ! 

ಇತ್ತೀಚೆಗೆ ತಾರಕ್ ಕೈಯಲ್ಲಿದ್ದ ವಾಚ್ ಎಲ್ಲರ ಗಮನ ಸೆಳೆದಿದೆ. ಈ ವಾಚ್ ನ ಬೆಲೆ ಕೇಳಿದರೆ ಅಚ್ಚರಿ ಆಗುವುದಂತೂ ಖಚಿತ. ಈ ವಾಚ್ ಓಡೋಮರ್ ಪಿಗುಯೆಟ್ ರಾಯಲ್ ಓಕ್ ಕಂಪನಿಗೆ ಸೇರಿದೆ. ಇದರ ಬೆಲೆ 1,89,000 ಡಾಲರ್. ಅಂದರೆ ಭಾರತೀಯ ಕರೆನ್ಸಿ ಪ್ರಕಾರ 1,57,32,455 ಲಕ್ಷ ರೂ. ಆಗಿದೆ. ಈ ವಾಚ್ ನ ಬೆಲೆ ಗೊತ್ತಾದ್ರೆ ಶಾಕ್ ಆಗುತ್ತೀರಿ.

ತಾರಕ್ ಸದ್ಯ ದೇವರ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಳನಟನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಗ್ಲಿಂಪ್ಸ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ವಿಡಿಯೋ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: Sadhu Kokila : ಸಾಧು ಕೋಕಿಲ ಹೆಂಡತಿ ಇವರೇ ನೋಡಿ.. ಈ ಫೇಮಸ್‌ ಡೈರೆಕ್ಟರ್‌ ಇವರ ಮಗ ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News