ಐದು ಕಥೆಗಳ ಹಬ್ಬದ ಊಟವೇ 'ಪೆಂಟಗನ್'.. ತುಂಬಾ ರೋಚಕವಾಗಿದೆ 'ಪೆಂಟಗನ್' ಟ್ರೇಲರ್ ಅಂತಿದ್ದಾರೆ ಫ್ಯಾನ್ಸ್..!

ಹೌದು ಐದು ವಿಭಿನ್ನ ಸ್ಟೋರಿಗಳನ್ನ ಒಂದೇ ಸಿನಿಮಾದಲ್ಲಿ ತೋರಿಸೋ ಪ್ರಯತ್ನದ ಬಗ್ಗೆ ಕೇಳಿ ಜನ ಮೆಚ್ಚಿಕೊಂಡಿದ್ದರು ಇದೀಗ ರಿಲೀಸ್ ಆಗಿರೋ ಟ್ರೀಲರ್ ಮಾತ್ರ ತಲೆಗೆ ಹುಳ ಬಿಟ್ಟು ಕೆರೆದುಕೊಳ್ಳೋ ಹಾಗೇ ಮಾಡಿಬಿಟ್ಟಿದೆ ಟ್ರೀಲರ್ ನಲ್ಲಿರೋ ಒಂದೊಂದು ವಿಚಾರವೂ ವಿಚಿತ್ರವೆನಿಸಿ ನಿದ್ದೆ ಬಿಟ್ಟು ಏಪ್ರಿಲ್ 7 ರ ವರೆಗೆ ಕಾಯುವಂತೆ ಮಾಡಿದೆ

Written by - YASHODHA POOJARI | Edited by - Manjunath Naragund | Last Updated : Mar 23, 2023, 07:02 PM IST
  • ಟ್ರೇಲರ್ ನೋಡಿದ್ರೆ ಅನಿಸಿದ್ದು ಏನ್ ಅಂದ್ರೆ ಇದು ಪ್ರಯೋಗಾತ್ಮಕ ಸಿನಿಮಾವಲ್ಲ,
  • ಪಕ್ಕಾ ಕಮರ್ಷಿಯಲ್ ಚಿತ್ರ ಅನ್ನೋದು.. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.
  • ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ
ಐದು ಕಥೆಗಳ ಹಬ್ಬದ ಊಟವೇ 'ಪೆಂಟಗನ್'.. ತುಂಬಾ ರೋಚಕವಾಗಿದೆ 'ಪೆಂಟಗನ್' ಟ್ರೇಲರ್ ಅಂತಿದ್ದಾರೆ ಫ್ಯಾನ್ಸ್..! title=

ಪೆಂಟಗನ್..ಯೆಸ್ ಅದ್ಭುತ ಐದು ಕಥೆಗಳನ್ನ ಹೊಂದಿರೋ ಸಖತ್ ಸಿನಿಮಾ. ಟೀಸರ್ ಮತ್ತು ಹಾಡಿಗಳಿಂದ ಸದ್ದು ಮಾಡುತ್ತಿದ್ದ ಪೆಂಟಗನ್ ಸಿನಿಮಾ ಟ್ರೀಲರ್ ಕೊನೆಗೂ ರಿಲೀಸ್ ಆಗಿ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ.

ಹೌದು ಐದು ವಿಭಿನ್ನ ಸ್ಟೋರಿಗಳನ್ನ ಒಂದೇ ಸಿನಿಮಾದಲ್ಲಿ ತೋರಿಸೋ ಪ್ರಯತ್ನದ ಬಗ್ಗೆ ಕೇಳಿ ಜನ ಮೆಚ್ಚಿಕೊಂಡಿದ್ದರು..ಇದೀಗ ರಿಲೀಸ್ ಆಗಿರೋ ಟ್ರೀಲರ್ ಮಾತ್ರ ತಲೆಗೆ ಹುಳ ಬಿಟ್ಟು ಕೆರೆದುಕೊಳ್ಳೋ ಹಾಗೇ ಮಾಡಿಬಿಟ್ಟಿದೆ. ಟ್ರೀಲರ್ ನಲ್ಲಿರೋ ಒಂದೊಂದು ವಿಚಾರವೂ ವಿಚಿತ್ರವೆನಿಸಿ ನಿದ್ದೆ ಬಿಟ್ಟು ಏಪ್ರಿಲ್ 7 ರ ವರೆಗೆ ಕಾಯುವಂತೆ ಮಾಡಿದೆ.

ಟ್ರೇಲರ್ ನೋಡಿದ್ರೆ ಅನಿಸಿದ್ದು ಏನ್ ಅಂದ್ರೆ  ಇದು ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ ಅನ್ನೋದು.. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಈ ಸಿನಿಮಾ ಹೊಸ ಅನುಭವನ್ನು ನೀಡಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

 

Trending News