ʼಅದಕ್ಕಾಗಿʼ ಏನ್‌ ಬೇಕಾದ್ರೂ ಮಾಡ್ತೀನಿ.. ಸಿರೀಯಲ್‌ ನಟಿ ಜ್ಯೋತಿ ರೈ ಓಪನ್ ಕಮೆಂಟ್ಸ್!!

Jyothi Rai: ನಟಿ ಜ್ಯೋತಿ ರೈ ಬಣ್ಣದ ಲೋಕದಲ್ಲಿ ವ್ಯಾಪಕವಾಗಿ ಗುರುತಿಸಿಕೊಂಡಿದ್ದಾರೆ.. ಸಿರೀಯಲ್‌ಗಳಲ್ಲಿ ಅತೀ ಸಾಂಪ್ರದಾಯಿಕವಾಗಿ ನಟಿಸಿದ್ದ ಈ ಚೆಲುವೆ ಸೋಷಿಯಲ್‌ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು.. ಇದೀಗ ನಟಿ ಓಪನ್‌ ಕಾಮೆಂಟ್‌ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ..  

Written by - Savita M B | Last Updated : Jun 11, 2024, 04:14 PM IST
  • ಜ್ಯೋತಿರೈ ಸೋಷಿಯಲ್ ಮೀಡಿಯಾ ಹಾಟ್ ಬಾಂಬ್ ಆಗಿರುವುದು ಗೊತ್ತೇ ಇದೆ.
  • ಹೀಗೆ ಸಿರೀಯಲ್‌ಗಳಲ್ಲಿ ತಾಯಿ, ಸಹೋದರಿ ಪಾತ್ರ ನಿರ್ವಹಿಸುತ್ತಿದ್ದ ಜ್ಯೋತಿ ರೈ ಇದ್ದಕ್ಕಿದ್ದಂತೆ ಹಾಟ್‌ ಬ್ಯೂಟಿಯಾದರು..
ʼಅದಕ್ಕಾಗಿʼ ಏನ್‌ ಬೇಕಾದ್ರೂ ಮಾಡ್ತೀನಿ.. ಸಿರೀಯಲ್‌ ನಟಿ ಜ್ಯೋತಿ ರೈ ಓಪನ್ ಕಮೆಂಟ್ಸ್!!  title=

Serial Actress Jyothi rai: ಜ್ಯೋತಿರೈ ಸೋಷಿಯಲ್ ಮೀಡಿಯಾ ಹಾಟ್ ಬಾಂಬ್ ಆಗಿರುವುದು ಗೊತ್ತೇ ಇದೆ. ಧಾರವಾಹಿಗಳಲ್ಲಿ ಸಹೋದರಿ ಪಾತ್ರ ನಿರ್ವಹಿಸುತ್ತಿದ್ದ ಈ ಚೆಲುವೆ ಇಂದು ಯಾವ ಹಿರೋಯಿನ್‌ಗೂ ಕಮ್ಮಿಯಿಲ್ಲ ಎನ್ನುವಂತೆ ಗ್ಲಾಮರ್‌ ಹೆಚ್ಚಿಸಿಕೊಂಡಿದ್ದಾರೆ.. 

ಗುಪ್ಪೆದಂಥ ಮನಸು ಇವರು ನಟಿಸಿದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಸಿರೀಯಲ್‌ನಲ್ಲಿ ನಟಿ ಜ್ಯೋತಿ ರೈ ಜಗತಿ ಪಾತ್ರದಲ್ಲಿ ನಟಿಸಿದ್ದರು. ಮಧ್ಯವಯಸ್ಸಿನ ಪಾತ್ರದಲ್ಲಿ ಜ್ಯೋತಿ ರೈ ಕಿರುತೆರೆ ಪ್ರೇಕ್ಷಕರ ಮನಸೆಳೆದಿದ್ದರು.. ಹೀಗೆ ಸಿರೀಯಲ್‌ಗಳಲ್ಲಿ ತಾಯಿ, ಸಹೋದರಿ ಪಾತ್ರ ನಿರ್ವಹಿಸುತ್ತಿದ್ದ ಜ್ಯೋತಿ ರೈ ಇದ್ದಕ್ಕಿದ್ದಂತೆ ಹಾಟ್‌ ಬ್ಯೂಟಿಯಾದರು.. 

ಇದನ್ನೂ ಓದಿ-ಧ್ರುವಾಗೆ ರಜಿನಿಕಾಂತ್ ಸವಾಲು: ಮಾರ್ಟಿನ್ ಗೆ ಎದುರಾಯಿತು ಮತ್ತೊಂದು ಸಂಕಷ್ಟ..!

ಸದ್ಯ ಜ್ಯೋತಿ ರೈ ಸಿನಿಮಾ ಮತ್ತು ವೆಬ್ ಸಿರೀಸ್ ಗಳಲ್ಲಿ ಬ್ಯುಸಿಯಾಗಿದ್ದಾರೆ.. ಇದೆಲ್ಲದರ ನಡುವೆ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ನಟಿ ಸೋಷಿಯಲ್‌ ಮಿಡಿಯಾದಲ್ಲಿ ತುಂಡು ಬಟ್ಟೆ ಧರಿಸಿದ ಪೋಟೋಗಳನ್ನು ಶೇರ್‌ ಮಾಡಿ ಶಾಕ್‌ ನೀಡಿದ್ದರು.. ಇದರಿಂದ ನಟಿ ಅನೇಕ ಟ್ರೋಲ್‌ಗಳಿಗೂ ಗುರಿಯಾಗಿದ್ದರು.. 

ಇದನ್ನೂ ಓದಿ-ಜೂನಿಯರ್ ಎನ್ ಟಿಆರ್ ಜೊತೆಗಿನ ಸಿನಿಮಾಗಳನ್ನು ಮೂರು ಬಾರಿ ರಿಜೆಕ್ಟ್ ಮಾಡಿದ ಸ್ಟಾರ್ ಹೀರೋಯಿನ್ ಈಕೆ!!

ಜ್ಯೋತಿ ರೈ ಇತ್ತೀಚೆಗೆ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದದು,. 'ಎ ಮಾಸ್ಟರ್ ಪೀಸ್' ಸಿನಿಮಾ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಟ್ರೋಲ್ ಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾವು ವೃತ್ತಿಯಲ್ಲಿದ್ದೇವೆ. ಆ ರೀತಿಯ ಪಾತ್ರಗಳು ಸಿಕ್ಕರೆ ಅದಕ್ಕೆ ತಕ್ಕಂತೆ ಮಾಡುತ್ತೇವೆ, ಸಾಂಪ್ರದಾಯಿಕ ಪಾತ್ರಗಳು ಸಿಕ್ಕರೆ ಅದಕ್ಕೆ ತಕ್ಕಂತೆ ಮಾಡುತ್ತೇವೆ.. ಟ್ರೋಲ್‌ ಮಾಡುವವರ ಮನಸ್ಥಿತಿ ಬದಲಾಗಬೇಕು.. ನಾವು ಒಂದೇ ರೀತಿ ಇರಲು ಸಾಧ್ಯವಿಲ್ಲ...ಪಾತ್ರಕ್ಕೆ ತಕ್ಕಂತೆ ಬದಲಾಗಬೇಕಿರುವುದು ನಮ್ಮ ಕರ್ತವ್ಯ.. ಪಾತ್ರಗಳನ್ನು ನಿಭಾಯಿಸಲು ಏನು ಬೇಕಾದರೂ ಮಾಡುತ್ತೇನೆ" ಎಂದು ಖಡಕ್‌ ಉತ್ತರ ನೀಡಿದ್ದಾರೆ..  

ಇನ್ನು ಜ್ಯೋತಿ ರೈ ಅವರ ಪತಿ ಸುಕುಮಾರ್ ಪೂರ್ವಜ್ ಎ ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕರು. ಈ ಸಿನಿಮಾದಲ್ಲಿ ಅರವಿಂದ್ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ. ಅಶುರೆಡ್ಡಿ ಮತ್ತು ಸ್ನೇಹಾ ಗುಪ್ತಾ ನಾಯಕಿಯರು. ಜ್ಯೋತಿರಾಯ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News