WATCH:ಪಡ್ಡೆಹುಡುಗರ ನಿದ್ದೆಗೆ ಕಿಚ್ಚಿಟ್ಟ ಇಶಾ ಗುಪ್ತಾ ವಿಡಿಯೋ!

Esha Gupta sizzling video: 'ಜನ್ನತ್ 2' ನಟಿ ಇಶಾ ಗುಪ್ತಾ ಅವರು ತಮ್ಮ ಇತ್ತೀಚಿನ ಬಿಕಿನಿ ಲುಕ್‌ನೊಂದಿಗೆ ಮತ್ತೆ ಇಂಟರ್ನೆಟ್‌ನಲ್ಲಿ ಸುದ್ದಿಯಲ್ಲಿದ್ದಾರೆ. ಇಶಾ ಕಪ್ಪು ಬಿಕಿನಿಯಲ್ಲಿ ಬೋಲ್ಡ್ ಲುಕ್ ನೀಡಿದ್ದಾರೆ.

Edited by - Zee Kannada News Desk | Last Updated : Dec 16, 2021, 05:34 PM IST
  • ಬಾಲಿವುಡ್ ನಟಿ ಇಶಾ ಗುಪ್ತಾ ತಮ್ಮ ಬೋಲ್ಡ್ ಲುಕ್ ನಿಂದ ಸುದ್ದಿಯಲ್ಲಿದ್ದಾರೆ.
  • ಇನ್‌ಸ್ಟಾಗ್ರಾಮ್‌ನಲ್ಲಿ ಇಶಾ, ಗುರುವಾರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
  • ಪ್ರಿಂಟೆಡ್ ಕಪ್ಪು ಮತ್ತು ಗುಲಾಬಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.
WATCH:ಪಡ್ಡೆಹುಡುಗರ ನಿದ್ದೆಗೆ ಕಿಚ್ಚಿಟ್ಟ ಇಶಾ ಗುಪ್ತಾ ವಿಡಿಯೋ! title=
ಇಶಾ ಗುಪ್ತಾ

ಬಾಲಿವುಡ್ ನಟಿ ಇಶಾ ಗುಪ್ತಾ (Esha Gupta) ತಮ್ಮ ಬೋಲ್ಡ್ ಲುಕ್ ನಿಂದ  ಸುದ್ದಿಯಲ್ಲಿದ್ದಾರೆ. ಅವರು ಸದ್ಯಕ್ಕೆ ಹೆಚ್ಚಿನ ಚಲನಚಿತ್ರಗಳನ್ನು ಮಾಡದಿದ್ದರೂ, ಅವರು ತಮ್ಮ ಫೋಟೋಗಳು ಮತ್ತು ವಿಡಿಯೋಗಳೊಂದಿಗೆ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Esha Gupta (@egupta)

 

ಇನ್‌ಸ್ಟಾಗ್ರಾಮ್‌ನಲ್ಲಿ 5.9 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಇಶಾ, ಗುರುವಾರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಕನ್ನಡಿಯ ಮುಂದೆ ಪೋಸ್ ನೀಡುತ್ತಿದ್ದಾರೆ. ಪ್ರಿಂಟೆಡ್ ಕಪ್ಪು ಮತ್ತು ಗುಲಾಬಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೂದಲಿನೊಂದಿಗೆ ಆಟವಾಡುತ್ತಾ ವಿಡಿಯೋ ಮಾಡಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Esha Gupta (@egupta)

 

ಇದಕ್ಕೂ ಮೊದಲು, ಈ ವರ್ಷದ ಅಕ್ಟೋಬರ್‌ನಲ್ಲಿ, ಬಾಲ್ಕನಿಯಲ್ಲಿ ಸನ್ ಬಾತ್ (sunbathing) ಮಾಡುವಾಗ ಫೋಟೋಗಳನ್ನು ಹಾಕಿದ್ದಕ್ಕಾಗಿ ಇಶಾ ಸುದ್ದಿಯಾಗಿದ್ದರು.

 

 
 
 
 

 
 
 
 
 
 
 
 
 
 
 

A post shared by Esha Gupta (@egupta)

 

ಇದನ್ನೂ ಓದಿ: ಕತ್ರೀನ ಕೈಫ್ ಗೆ ದುಬಾರಿ ವಿವಾಹ ಉಡುಗೊರೆ ನೀಡಿದ ಸಲ್ಮಾನ್ ಖಾನ್ ಮತ್ತು ರಣಬೀರ್ ಕಪೂರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News