ಮಗಳು ಜನಿಸಿದ ಬೆನ್ನಲ್ಲೇ ಹೊಸ ಮನೆ ಖರೀದಿಸಿ ಗಿಫ್ಟ್‌ ನೀಡಿದ ದೀಪಿಕಾ ಪಡುಕೋಣೆ! ಉಫ್‌.... ಇದರ ಬೆಲೆ ಕೇಳಿಯೇ ಸುಸ್ತಾದ್ರು ಜನ

Deepika Padukone New House: ದೀಪಿಕಾ ಅತ್ತೆ ಅಂಜು ಭವ್ನಾನಿ ಮನೆಗೆ ಹತ್ತಿರದಲ್ಲಿಯೇ ಹೊಸ ಮನೆಯನ್ನು ಖರೀದಿಸಿದ್ದಾರೆ. ದೀಪಿಕಾ ಈ ಮನೆಯನ್ನು ತನ್ನ ತಂದೆಯ ಪಾಲುದಾರಿಕೆಯ ಕಂಪನಿಯಲ್ಲಿ ಖರೀದಿಸಿದ್ದಾರೆ ಎನ್ನಲಾಗಿದೆ.

Written by - Bhavishya Shetty | Last Updated : Sep 18, 2024, 08:12 PM IST
    • ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆಯಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ
    • ಈ ಬೆನ್ನಲ್ಲೇ ಮುಂಬೈನಲ್ಲಿ ಹೊಸ ಮನೆ ಖರೀದಿ
    • ಈ ವರದಿಯಲ್ಲಿ ಆ ಮನೆಯ ಮೌಲ್ಯ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.
ಮಗಳು ಜನಿಸಿದ ಬೆನ್ನಲ್ಲೇ ಹೊಸ ಮನೆ ಖರೀದಿಸಿ ಗಿಫ್ಟ್‌ ನೀಡಿದ ದೀಪಿಕಾ ಪಡುಕೋಣೆ! ಉಫ್‌.... ಇದರ ಬೆಲೆ ಕೇಳಿಯೇ ಸುಸ್ತಾದ್ರು ಜನ title=
Deepika Padukone New House

Deepika Padukone new house: ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆಯಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಈ ಬೆನ್ನಲ್ಲೇ ಮುಂಬೈನಲ್ಲಿರುವ ತನ್ನ ಅತ್ತೆ ಮನೆಯ ಸಮೀಪವೇ ಹೊಸ ಮನೆಯನ್ನು ಖರೀದಿಸಿದ್ದು ಮಗಳಿಗೆ ಗಿಫ್ಟ್‌ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಈ ವರದಿಯಲ್ಲಿ ಆ ಮನೆಯ ಮೌಲ್ಯ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: ರಾತ್ರಿ ಮಲಗುವಾಗ ಒಂದು ಲೋಟ ಮಜ್ಜಿಗೆಗೆ ಈ ಸೊಪ್ಪು ಬೆರೆಸಿ ಕುಡಿದರೆ ಬೆಳಗಾಗುವಷ್ಟರಲ್ಲಿ ಬ್ಲಡ್‌ ಶುಗರ್ ನಾರ್ಮಲ್‌ ಆಗುತ್ತೆ!‌ ಮುಂದಿನ 30 ದಿನಗಳವರೆಗೆ ಹೆಚ್ಚಾಗೋದೇ ಇಲ್ಲ

ದೀಪಿಕಾ ಅತ್ತೆ ಅಂಜು ಭವ್ನಾನಿ ಮನೆಗೆ ಹತ್ತಿರದಲ್ಲಿಯೇ ಹೊಸ ಮನೆಯನ್ನು ಖರೀದಿಸಿದ್ದಾರೆ. ದೀಪಿಕಾ ಈ ಮನೆಯನ್ನು ತನ್ನ ತಂದೆಯ ಪಾಲುದಾರಿಕೆಯ ಕಂಪನಿಯಲ್ಲಿ ಖರೀದಿಸಿದ್ದಾರೆ ಎನ್ನಲಾಗಿದೆ. ಇನ್ನು ಕೆಲ ವರದಿ ಪ್ರಕಾರ, ಸಾಗರ್ ರೇಶಮ್ ಕಾರ್ಪೊರೇಟ್ ಹೌಸಿಂಗ್ ಸೊಸೈಟಿಯಲ್ಲಿ ದೀಪಿಕಾ ಈ ಮನೆಯನ್ನು ಖರೀದಿಸಿದ್ದಾರೆ. ಈ ಸೊಸೈಟಿಯು 4 ಮತ್ತು 5 BHK ಅಪಾರ್ಟ್‌ಮೆಂಟ್‌ʼಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಐಶ್ವರ್ಯಾಗೆ ಹಾಗಾಗಿದ್ದಾಗ ನನಗೆ 2 ದಿನ ನಿದ್ದೆ ಬರಲಿಲ್ಲ- ಸೊಸೆ ಬಗ್ಗೆ ಭಯಂಕರ ಕಥೆ ಹೇಳಿದ ಅಮಿತಾಬ್

ದೀಪಿಕಾ ಅವರ ಫ್ಲಾಟ್ 15ನೇ ಮಹಡಿಯಲ್ಲಿದ್ದು, ವರದಿಗಳ ಪ್ರಕಾರ ಈ ಅಪಾರ್ಟ್‌ಮೆಂಟ್‌ʼನ ಬೆಲೆ 17.73 ಕೋಟಿ ರೂ. 1.07 ಕೋಟಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ. ನೋಂದಣಿಗಾಗಿ ದೀಪಿಕಾ 30 ಸಾವಿರ ರೂ. ನೀಡಿದ್ದು, ಈ ಅಪಾರ್ಟ್ಮೆಂಟ್ನಲ್ಲಿ ಕಾರ್ ಪಾರ್ಕಿಂಗ್ ಸೌಲಭ್ಯವೂ ಲಭ್ಯವಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News