72 ನೇ ವಯಸ್ಸಿನಲ್ಲಿ ಲಿಪ್‌ಲಾಕ್..‌ ತನಗಿಂತ ಚಿಕ್ಕವರೊಂದಿಗೆ ಅಫೇರ್‌.. ಐದು ರಾಷ್ಟ್ರಪ್ರಶಸ್ತಿ ಗೆದ್ದಿರುವ ಖ್ಯಾತ ನಟಿ ಈಕೆ!!

Bollywood Star Actress: 70 ರ ದಶಕದಲ್ಲಿ ಅನೇಕ ಬಾಲಿವುಡ್ ನಟಿಯರು ಚಿತ್ರರಂಗವನ್ನು ಆಳಿದ್ದಾರೆ. ಅದರಲ್ಲಿ ಕೆಲವು ನಟಿಯರಿಗೆ ರಾತ್ರೋರಾತ್ರಿ ಸ್ಟಾರ್ ಪಟ್ಟ ಸಿಕ್ಕಿತು.

Written by - Savita M B | Last Updated : May 5, 2024, 10:16 PM IST
  • 70 ರ ದಶಕದಲ್ಲಿ ಅನೇಕ ಬಾಲಿವುಡ್ ನಟಿಯರು ಚಿತ್ರರಂಗವನ್ನು ಆಳಿದ್ದಾರೆ.
  • ಅದರಲ್ಲಿ ಕೆಲವು ನಟಿಯರಿಗೆ ರಾತ್ರೋರಾತ್ರಿ ಸ್ಟಾರ್ ಪಟ್ಟ ಸಿಕ್ಕಿತು.
 72 ನೇ ವಯಸ್ಸಿನಲ್ಲಿ ಲಿಪ್‌ಲಾಕ್..‌ ತನಗಿಂತ ಚಿಕ್ಕವರೊಂದಿಗೆ ಅಫೇರ್‌.. ಐದು ರಾಷ್ಟ್ರಪ್ರಶಸ್ತಿ ಗೆದ್ದಿರುವ ಖ್ಯಾತ ನಟಿ ಈಕೆ!!  title=

Shabana Azmi: 70 ರ ದಶಕದಲ್ಲಿ ಅನೇಕ ಬಾಲಿವುಡ್ ನಟಿಯರು ಚಿತ್ರರಂಗವನ್ನು ಆಳಿದ್ದಾರೆ. ಅದರಲ್ಲಿ ಕೆಲವು ನಟಿಯರಿಗೆ ರಾತ್ರೋರಾತ್ರಿ ಸ್ಟಾರ್ ಪಟ್ಟ ಸಿಕ್ಕಿತು.  ಕೆಲವರು ಈಗ ಸಿನಿಮಾ ಲೋಕದಿಂದ ದೂರವಾಗಿದ್ದರೇ ಇನ್ನೂ ಕೆಲವರು  ಉದ್ಯಮದಲ್ಲಿ ಉಳಿದುಕೊಂಡಿದ್ದಾರೆ. 

ಬಾಲಿವುಡ್ ನಟಿಯೊಬ್ಬರು 1974 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಈಗ ಈ ನಟಿ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸುತ್ತಿದ್ದಾರೆ. 50 ವರ್ಷಗಳ ಈ ವೃತ್ತಿ ಜೀವನದಲ್ಲಿ ಒಂದಲ್ಲ, ಎರಡಲ್ಲ, ಐದು ರಾಷ್ಟ್ರಪ್ರಶಸ್ತಿಗಳನ್ನು ತನ್ನ ಪ್ರತಿಭೆಗೆ ಮುಡಿಗೇರಿಸಿಕೊಂಡಿದ್ದಾರೆ ನಟಿ. ಆರು ಫಿಲ್ಮ್‌ಫೇರ್ ಪ್ರಶಸ್ತಿಗಳ ಜೊತೆಗೆ ಪದ್ಮಶ್ರೀ ಮತ್ತು ಪದ್ಮಭೂಷಣದಂತಹ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ.

ಇದನ್ನೂ ಓದಿ-ಬಿಜೆಪಿಗರೇ ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ, ಸುಮ್ಮನೆ ಇರ್ತಿದ್ರಾ..? ನಟಿ ಸ್ವರಾ ಬಾಸ್ಕರ್‌ ಆಕೋಶ

ಈ ಬಾಲಿವುಡ್ ನಟಿಗೆ 73 ವರ್ಷ ತುಂಬಿದೆ. ಕಳೆದ ವರ್ಷ, ನಟಿ ಕರಣ್ ಜೋಹರ್ ಅವರ ಚಿತ್ರದಲ್ಲಿ ಕಾಣಿಸಿಕೊಂಡರು. 72 ನೇ ವಯಸ್ಸಿನಲ್ಲಿ, ನಟಿ ಲಿಪ್ಲಾಕ್ ದೃಶ್ಯವನ್ನು ಮಾಡುವ ಮೂಲಕ ಬೆಳಕಿಗೆ ಬಂದರು. ಈ ನಟಿ ಬೇರೆ ಯಾರೂ ಅಲ್ಲ, 70 ರ ದಶಕದ ಜನಪ್ರಿಯ ನಟಿ ಮತ್ತು ಕವಿ ಕೈಫಿ ಅಜ್ಮಿ ಅವರ ಪುತ್ರಿ ಶಬಾನಾ ಅಜ್ಮಿ.

ಇದನ್ನೂ ಓದಿ-Actor Abhijith: ಕನ್ನಡದ ನಟ ಅಭಿಜಿತ್‌ ಹೆಂಡತಿ, ಮಕ್ಕಳು ಹೇಗಿದ್ದಾರೆ ನೋಡಿ!!

ಶಬಾನಾ ಅಜ್ಮಿ 1974 ರಲ್ಲಿ 'ಅಂಕುರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇವರು ಮುಂತಾದ ಹಲವು ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.. ನಟಿಯ ಚಿತ್ರರಂಗದ ಜೀವನ ಈಗ 50 ವರ್ಷಗಳನ್ನು ಪೂರೈಸಿದೆ.  

ಶಬಾನಾ ಅಜ್ಮಿ ಅಮಿತಾಬ್ ಬಚ್ಚನ್‌ನಿಂದ ಹಿಡಿದು ನಾಸಿರುದ್ದೀನ್ ಶಾ ಅವರವರೆಗೆ ಅನೇಕ ನಟರೊಂದಿಗೆ ಕೆಲಸ ಮಾಡಿದ್ದಾರೆ. ಅವರು ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು... ಚಿತ್ರದಲ್ಲಿ ಧರ್ಮೇಂದ್ರ ಜೊತೆ ನಟಿ ಲಿಪ್ ಲಾಕ್ ಮಾಡಿದ್ದಾಳೆ. ಒಂದೆಡೆ ಧರ್ಮೇಂದ್ರ ಮತ್ತು ಶಬಾನಾ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾದರೇ ಮತ್ತೊಂದೆಡೆ, ಅವರು ಭಾರಿ ಟ್ರೋಲಿಂಗ್ಗೆ ಗುರಿಯಾದರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News