12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್‌ ನಟನ ಹೆಂಡತಿ ಈಕೆ..! 

Bollywood actress life : ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ಈ ಸುಂದರಿ ಇಂದು ಜನಪ್ರಿಯ ನಟಿ ಮತ್ತು ಬಹುಕೋಟಿ ಕೋಟ್ಯಾಧಿಪತಿ. ಅಲ್ಲದೆ ಸ್ಟಾರ್‌ ಹೀರೋ ಪತ್ನಿ, ನಿರ್ದೇಶಕನ ಮಗಳು.. ಯಾರು ಆ ಹುಡುಗಿ..? ಬನ್ನಿ ನೋಡೋಣ..

Written by - Krishna N K | Last Updated : Jul 11, 2024, 06:51 PM IST
    • ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ಜನಪ್ರಿಯ ನಟಿ
    • ಸ್ಟಾರ್‌ ಹೀರೋ ಪತ್ನಿ, ಖ್ಯಾತ ನಿರ್ದೇಶಕನ ಮಗಳು
    • ಸ್ಟಾರ್‌ ಪಟ್ಟ ಪಡೆದು ಸಿನಿ ಇಂಡ್ರಸ್ಟ್ರಿಯಲ್ಲಿ ಮಿಂಚುತ್ತಿದ್ದಾಳೆ
12ನೇ ತರಗತಿ ಇನ್ನೂ ಮುಗಿದಿಲ್ಲ, ಆಗ್ಲೇ ಒಂದು ಮಗುವಿನ ತಾಯಿ, ಸ್ಟಾರ್‌ ನಟನ ಹೆಂಡತಿ ಈಕೆ..!  title=
Aliya bhatt

Alia Bhatt Education : ತನ್ನ ಶಾಲಾ ಶಿಕ್ಷಣವನ್ನೂ ಪೂರ್ಣಗೊಳಿಸದ ನಟಿ ಇಂದು ಜನಪ್ರಿಯ ನಟಿ ಮತ್ತು ಕೋಟ್ಯಾಧಿಪತಿ. ಚಿತ್ರರಂಗದ ಹಲವು ತಾರೆಯರ ಮಕ್ಕಳು ಇಂದು ಯುವ ನಟರಾಗಿ ಸ್ಟಾರ್‌ ಪಟ್ಟ ಪಡೆದು ಸಿನಿ ಇಂಡ್ರಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ಈ ಪೈಕಿ ಆಲಿಯಾ ಭಟ್‌ ಕೂಡ ಒಬ್ರು.

ಬಾಲಿವುಡ್‌ ನಟಿ ಆಲಿಯಾ ಭಟ್ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ. ಕರಣ್ ಜೋಹರ್ ಅವರ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ಯಶಸ್ಸು ಕಂಡ ನಟಿ ಆಲಿಯಾ ಸಧ್ಯ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಇದನ್ನೂ ಓದಿ:ಒಂದು ರಾತ್ರಿ ನನ್ನ ಸ್ನೇಹಿತರ ಜೊತೆ ಮಲಗು..! ಸ್ಟಾರ್‌ ನಟಿಗೆ ಗಂಡನಿಂದಲೇ ಒತ್ತಾಯ

ವಿಚಿತ್ರ ಅಂದ್ರೆ ಆಲಿಯಾ 12ನೇ ತರಗತಿಯನ್ನೂ ಪೂರ್ಣಗೊಳಿಸಿರಲಿಲ್ಲ. ಶಾಲೆಯನ್ನು ಮಧ್ಯದಲ್ಲಿಯೇ ಬಿಟ್ಟು ನಟನೆಯತ್ತ ಆಸಕ್ತಿ ತೋರಿದರು. ಇಲ್ಲಿಯವರೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸ್ಟಾರ್ ಚೈಲ್ಡ್ ಆಗಿದ್ದರೂ ಸಹ  ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಇಂದು ಸ್ಟಾರ್‌ ನಟಿಯಾಗಿ ಮಿಂಚುತ್ತಿದ್ದಾರೆ.

ಆಲಿಯಾ ಭಟ್ ನಟ ರಣಬೀರ್ ಕಪೂರ್ ಅವರನ್ನು ವಿವಾಹವಾಗಿದ್ದು, ರಾಹಾ ಕಪೂರ್ ಜನ್ಮ ನೀಡಿದ್ದಾರೆ. ಪ್ರಸ್ತುತ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಆಲಿಯಾ ಭಟ್ ಕೂಡ ಒಬ್ಬರು. ದುಬಾರಿ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಆಲಿಯಾ ಭಟ್ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಇದನ್ನೂ ಓದಿ:ಹುಡುಗ ಹುಡುಗಿಯಾಗಿ ಬದಲಾದರೆ ʼಪಿರಿಯಡ್ಸ್ʼ ಬರುತ್ತಾ..? ಆ್ಯಂಕರ್ ಪ್ರಶ್ನೆ ಕೇಳಿ ನಟಿ ಶಾಕ್‌

ಸಾವಿರಾರು ಕೋಟಿಗಳ ಒಡೆತಿ ಆಲಿಯಾ ದಕ್ಷಿಣ ಭಾರತದ ಟ್ರಿಪಲ್ ಆರ್ ಸಿನಿಮಾದಲ್ಲೂ ನಟಿಸಿ ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಗುರುತಿಸಿಕೊಂಡರು. ಆಲಿಯಾ ಭಟ್ ಈಗ ಶ್ರೀಲಂಕಾದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಧ್ಯ ಸಿನಿಮಾಗಳ ಮಗಳ ಜೊತೆ ಕಾಲ ಕಳೆಯುತ್ತಿದ್ದಾಳೆ ಈ ಸುಂದರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News