BBK 10: ವೈಲ್ಡ್ ಕಾರ್ಡ್‌ ಸ್ಪರ್ಧಿಗಳಿಗೆ ವಿಶೇಷ ಅಧಿಕಾರ..! ನಾಮಿನೇಷನ್ ಲಿಸ್ಟ್‌ನಲ್ಲಿ ತನಿಷಾ, ಡ್ರೋನ್ ಪ್ರತಾಪ್

 Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಸದ್ಯ ವೈಲ್ಡ್‌ ಕಾರ್ಡ್‌ ಎಂಟ್ರಿ ನಡೆದಿದ್ದು.. ಈ ಮೂಲಕ ದೊಡ್ಮನೆಯೊಳಗಡೆ ಬಂದ ಸ್ಪರ್ಧಿಗಳಿಗೆ ಬಿಗ್‌ ಬಾಸ್ ನಾಮಿನೇಟ್‌ ಆದವರಲ್ಲಿ ಇಬ್ಬರನ್ನು ಸೇವ್‌ ಮಾಡುವ ಅಧಿಕಾರ ನೀಡಿದ್ದಾರೆ..  

Written by - Savita M B | Last Updated : Nov 28, 2023, 10:45 AM IST
  • ‘ಬಿಗ್ ಬಾಸ್‌ ಕನ್ನಡ 10’ ಶೋ ಶುರುವಾಗಿ 50 ದಿನಗಳು ಕಳೆದಿವೆ
  • ಸದ್ಯ ಎಂಟನೇ ವಾರದ ಆರಂಭದಲ್ಲೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ
  • ಇದೇ ವೇಳೆ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಇಬ್ಬರು ಸ್ಪರ್ಧಿಗಳು ಕಾಲಿಟ್ಟಿದ್ದಾರೆ.
BBK 10: ವೈಲ್ಡ್ ಕಾರ್ಡ್‌ ಸ್ಪರ್ಧಿಗಳಿಗೆ ವಿಶೇಷ ಅಧಿಕಾರ..! ನಾಮಿನೇಷನ್ ಲಿಸ್ಟ್‌ನಲ್ಲಿ ತನಿಷಾ, ಡ್ರೋನ್ ಪ್ರತಾಪ್  title=

BBK 10: ‘ಬಿಗ್ ಬಾಸ್‌ ಕನ್ನಡ 10’ ಶೋ ಶುರುವಾಗಿ 50 ದಿನಗಳು ಕಳೆದಿದ್ದು... ಸದ್ಯ ಎಂಟನೇ ವಾರದ ಆರಂಭದಲ್ಲೇ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.. ಇದೇ ವೇಳೆ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಇಬ್ಬರು ಸ್ಪರ್ಧಿಗಳು ಕಾಲಿಟ್ಟಿದ್ದಾರೆ.. ಅವರೇ ಕೊಡಗಿನ ಚೆಲುವೆ.. ಮಾಡಲ್‌ ಪವಿ ಪೂವಪ್ಪ.. ಹಾಗೂ ಮಂಗಳೂರು ಹುಡುಗ ಅವಿನಾಶ್‌ ಶೆಟ್ಟಿ..

ಇದನ್ನೂ ಓದಿ-BBK 10: ಬಿಗ್‌ಬಾಸ್‌ ಮನೆಯಲ್ಲಿ ವಿನಯ್‌ ಭವಿಷ್ಯ ನಿಜವಾಯ್ತು: ಮತ್ತೆ ಒಂದಾದ್ರ ಕಾರ್ತಿಕ್-ಸಂಗೀತಾ?

ಇವರು ಬಿಗ್‌ ಬಾಸ್‌ ,ನೆಯೊಳ್ಗೆ ಕಾಲಿಡುವುದಕ್ಕಿಂತ ಮುಂಚೆಯೇ ನಾಮಿನೇಷನ್‌ ಪ್ರಕ್ರಿಯೆ ಸ್ಟಾರ್ಟ್‌ ಆಗಿತ್ತು.. ನಂತರ ಈ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಮನೆಯೊಳಗೆ ಬಂದ ನಂತರ ಬಿಗ್‌ ಬಾಸ್‌ ಅವರಿಗೆ ವಿಶೇಷ ಅಧಿಕಾರವೊಂದನ್ನು ನೀಡಿದ್ದಾರೆ... ಹೌದು ನಾಮಿನೇಷನ್‌ ಆದ ಎಂಟು ಜನರಲ್ಲಿ ಇಬ್ಬರನ್ನು ಸೇವ್‌ ಮಾಡುವ ಅಧಿಕಾರ ಈ ಸ್ಪರ್ಧಿಗಳಿಗಿತ್ತು.. ಅದರಲ್ಲಿ ಪವಿ ಹಾಗೂ ಅವಿನಾಶ್‌ ಇಬ್ಬರೂ ತುಕಾಲಿ ಸಂತು ಮತ್ತು ಸಿರಿ ಅವರನ್ನು ಡೇಂಜರ್‌ ಜೋನ್‌ನಿಂದ ಬಚಾವ್‌ ಮಾಡಿದ್ದಾರೆ..

ಇದನ್ನೂ ಓದಿ-TPL-ಮೂರನೇ ಸೀಸನ್ ಟೀಂ ಲೋಗೋ ಲಾಂಚ್..! ನಡೆಯಲಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ

ಇನ್ನು ಸ್ಪರ್ಧಿಗಳು ನಾಮಿನೇಷನ್‌ನಲ್ಲಿ ವರ್ತೂರು ಸಂತೋಷ್, ತುಕಾಲಿ ಸಂತು ಟಾರ್ಗೆಟ್‌ ಮಾಡಿದ್ದರು.. ಸದ್ಯ ಡೇಂಜರ್ ಝೋನ್‌ನಲ್ಲಿ ಸಂಗೀತಾ, ನಮ್ರತಾ ಇಬ್ಬರೂ ಇದ್ದಾರೆ.. ಇಬ್ಬರನ್ನು ಸೇವ್‌ ಮಾಡುವ ವೈಲ್ಡ್‌ ಕಾರ್ಡ್‌ ಎಂಟ್ರಿ ಅದೃಷ್ಟ ವಿನಯ್, ಮೈಕಲ್‌ಗೆ ಕೈ ಹಿಡಿಯಲಿಲ್ಲ.. ನಾಮಿನೇಷನ್ ಲಿಸ್ಟ್‌ನಲ್ಲಿ ತನಿಷಾ, ಡ್ರೋನ್ ಪ್ರತಾಪ್ ಸೇರಿದಂತೆ ಎಂಟು ಜನ ಇದ್ದರು ಆದರೆ ಅದರಲ್ಲಿ ವಿಶೇಷ ಅಧಿಕಾರದಿಂದ ಕಾರ್ಡ್‌ ಎಂಟ್ರಿ ಸ್ಪರ್ಧಿಗಳು ಇಬ್ಬರನ್ನು ಸೇವ್‌ ಮಾಡಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News