Bigg Boss Kannada Season 9: ಕಾವ್ಯಶ್ರೀ ಮನೆಯವರಿಗೆಲ್ಲಾ ರೈಲ್ ಬಿಡ್ತಿದ್ದಾರೆ!

ಬಿಗ್ ಬಾಸ್ ನ 9 ನೇ ಆವೃತ್ತಿ ಆರಂಭವಾಗಿತ್ತು, ಪ್ರತಿದಿನ ಪ್ರೇಕ್ಷಕರಂತೂ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಡ್ರಾಮಾ ನೋಡುತ್ತಲೇ ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ.

Last Updated : Sep 26, 2022, 05:26 AM IST
  • ಹೊಸ ಸ್ಪರ್ಧಿಗಳು ಹಾಗೂ ಹೊಸ ಪರಿಕಲ್ಪನೆಯೊಂದಿಗೆ 9 ನೇ ಸೀಸನ್ ಕೂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
Bigg Boss Kannada Season 9: ಕಾವ್ಯಶ್ರೀ ಮನೆಯವರಿಗೆಲ್ಲಾ ರೈಲ್ ಬಿಡ್ತಿದ್ದಾರೆ! title=
screengrab

ಬೆಂಗಳೂರು: ಬಿಗ್ ಬಾಸ್ ನ 9 ನೇ ಆವೃತ್ತಿ ಆರಂಭವಾಗಿತ್ತು, ಪ್ರತಿದಿನ ಪ್ರೇಕ್ಷಕರಂತೂ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಡ್ರಾಮಾ ನೋಡುತ್ತಲೇ ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ.

ಹೊಸ ಸ್ಪರ್ಧಿಗಳು ಹಾಗೂ ಹೊಸ ಪರಿಕಲ್ಪನೆಯೊಂದಿಗೆ 9 ನೇ ಸೀಸನ್ ಕೂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.ಬಿಗ್ ಬಾಸ್ ಮನೆಯಂಗಳದಲ್ಲಿ ಆಗಲೇ ಡ್ರಾಮಾಗಳು ಆರಂಭವಾಗಿದ್ದು, ಎಲ್ಲರೂ ಕೂಡ ತಮ್ಮ ಕಲಾಪ್ರತಿಭೆಯನ್ನು ಬಹಳ ನಾಟಕೀಯವಾಗಿಯೇ ತೋರಿಸುತ್ತಿದ್ದಾರೆ ಎಂದು ಹೇಳಬಹುದು.

 
 
 
 

 
 
 
 
 
 
 
 
 
 
 

A post shared by Colors Kannada Official (@colorskannadaofficial)

ಈಗ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೊವೊಂದರಲ್ಲಿ ನಟ ಅರುಣ್ ಸಾಗರ್ ಅವರು ಕಾವ್ಯಶ್ರೀಯನ್ನು ಕಾಲೆಳೆಯುತ್ತಾ ಕಿಚಾಯಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾವ್ಯಶ್ರೀ ಮನೆಯವರಿಗೆಲ್ಲಾ ರೈಲ್ ಬಿಡ್ತಿದ್ದಾರೆ ಎಂದೆಲ್ಲಾ ಅಡಿಕೊಂಡಿದ್ದಾರೆ.ಕೆಲವರು ಮೆಕೆಯಂತೆ ಮಿಮಿಕ್ರಿ ಕೂಡ ಮಾಡುವುದನ್ನು ಇದರಲ್ಲಿ ನಾವು ಕಾಣಬಹುದು.

ಒಟ್ನಲ್ಲಿ ಬಿಗ್ ಬಾಸ್ ನ 9 ನೇ ಆವೃತ್ತಿ ದಿನ ಕಳೆದಂತೆ ಭರ್ಜರಿ ಮನರಂಜನೆಯನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News